ETV Bharat / state

ರಾಜ್ಯದ ಜಲಾಶಯಗಳಲ್ಲಿ ಇಂದಿನ ನೀರಿನ ಮಟ್ಟ ಹೀಗಿದೆ.. - ಜಲಾಶಯಗಳಲ್ಲಿನ ಇಂದಿನ ನೀರಿನ ಮಟ್ಟ

ಇಂದು ರಾಜ್ಯದ ಜಲಾಶಯಗಳಲ್ಲಿ ನೀರಿನ ಮಟ್ಟದ ಮಾಹಿತಿ ತಿಳಿದುಕೊಳ್ಳಿ..

present water status of state reservoirs
ರಾಜ್ಯದ ಜಲಾಶಯಗಳಲ್ಲಿನ ನೀರಿನ ಮಟ್ಟ
author img

By

Published : Jul 15, 2022, 1:14 PM IST

ರಾಜ್ಯದಲ್ಲಿ ವರುಣನಾರ್ಭಟವಿದೆ. ವಿವಿಧ ಅಣೆಕಟ್ಟುಗಳಲ್ಲಿ ನೀರಿನ ಒಳಹರಿವು ಹೆಚ್ಚುತ್ತಿದೆ. ಇಂದು ರಾಜ್ಯದ ಜಲಾಶಯಗಳಲ್ಲಿ ನೀರಿನ ಮಟ್ಟ ಎಷ್ಟಿದೆ ನೋಡೋಣ.

ಆಲಮಟ್ಟಿ ಡ್ಯಾಂ(ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರ)

  • ಗರಿಷ್ಠ ಮಟ್ಟ: 519.60 ಮೀಟರ್
  • ಇಂದಿನ ಮಟ್ಟ: 517.25 ಮೀಟರ್
  • ಒಳಹರಿವು: 1,21,029 ಕ್ಯೂಸೆಕ್
  • ಹೊರಹರಿವು: 1,25,451 ಕ್ಯೂಸೆಕ್
  • ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ: 123.08 ಟಿಎಂಸಿ
  • ಇಂದಿನ ನೀರಿನ ಸಂಗ್ರಹ: 87.610 ಟಿಎಂಸಿ

ಕಬಿನಿ ಜಲಾಶಯ

  • ಗರಿಷ್ಠ ಮಟ್ಟ: 2,284 ಅಡಿ
  • ಇಂದಿನ ಮಟ್ಟ: 2,282.00 ಅಡಿ
  • ಒಳ ಹರಿವು: 33,997 ಕ್ಯೂಸೆಕ್
  • ಹೊರ ಹರಿವು: 28,000 ಕ್ಯೂಸೆಕ್

ರಾಜಾ ಲಖಮಗೌಡ ಜಲಾಶಯ (ಘಟಪ್ರಭಾ ನದಿ)

  • ಗರಿಷ್ಠ ಮಟ್ಟ: 2,175.00 ಅಡಿ
  • ಇಂದಿನ ಮಟ್ಟ: 2,132.200 ಅಡಿ
  • ಒಳ‌ ಹರಿವು: 25,726 ಕ್ಯೂಸೆಕ್
  • ಹೊರ ಹರಿವು: 119 ಕ್ಯೂಸೆಕ್
  • ಸಂಗ್ರಹಣಾ ಸಾಮರ್ಥ್ಯ: 51 ಟಿಎಂಸಿ
  • ಇಂದಿನ ಸಂಗ್ರಹ: 22.933 ಟಿಎಂಸಿ

ನವೀಲುತೀರ್ಥ ಜಲಾಶಯ (ಮಲಪ್ರಭಾ‌ ನದಿ)

  • ಗರಿಷ್ಠ ಮಟ್ಟ: 2079.50 ಅಡಿ
  • ಇಂದಿನ ಮಟ್ಟ: 2062.50 ಅಡಿ
  • ಒಳ‌ ಹರಿವು: 14,939 ಕ್ಯೂಸೆಕ್
  • ಹೊರ ಹರಿವು: 194 ಕ್ಯೂಸೆಕ್
  • ಸಂಗ್ರಹಣಾ ಸಾಮರ್ಥ್ಯ: 37.731 ಟಿಎಂಸಿ
  • ಇಂದಿನ ಸಂಗ್ರಹ: 18.657 ಟಿಎಂಸಿ

ಕೆಆರ್​ಎಸ್ ಜಲಾಶಯ:

  • ಇಂದಿನ ಮಟ್ಟ:123.40 ಅಡಿ
  • ಗರಿಷ್ಠ ಮಟ್ಟ: 124.75 ಅಡಿ
  • ಒಳಹರಿವು: 72,646 ಕ್ಯೂಸೆಕ್
  • ಹೊರಹರಿವು: 85,117 ಕ್ಯೂಸೆಕ್
  • ನೀರು ಸಂಗ್ರಹ: 47.516 ಟಿಎಂಸಿ

ಲಿಂಗನಮಕ್ಕಿ ಜಲಾಶಯ:

  • ಇಂದಿನ ಮಟ್ಟ: 1,789.70 ಅಡಿ
  • ಗರಿಷ್ಠ ಮಟ್ಟ : 1,819 ಅಡಿ
  • ಒಳಹರಿವು: 56,012 ಕ್ಯೂಸೆಕ್
  • ಹೊರಹರಿವು: 1,696.75 ಕ್ಯೂಸೆಕ್
  • ನೀರು ಸಂಗ್ರಹ: 72.56 ಟಿಎಂಸಿ
  • ಸಾಮರ್ಥ್ಯ: 151.64 ಟಿಎಂಸಿ
  • ಕಳೆದ ವರ್ಷ ಈ ದಿನ ನೀರು ಸಂಗ್ರಹ: 1788.10 ಅಡಿ

ಭದ್ರಾ ಜಲಾಶಯ:

  • ಗರಿಷ್ಠ ಮಟ್ಟ : 186 ಅಡಿ
  • ಇಂದಿನ ಮಟ್ಟ: 184'1¾" ಅಡಿ
  • ಒಳಹರಿವು: 47,236 ಕ್ಯೂಸೆಕ್
  • ಹೊರಹರಿವು: 33,255 ಕ್ಯೂಸೆಕ್
  • ನೀರು ಸಂಗ್ರಹ: 69.216 ಟಿಎಂಸಿ
  • ಸಾಮರ್ಥ್ಯ: 71.535 ಟಿಎಂಸಿ
  • ಕಳೆದ ವರ್ಷ ಈ ದಿನದ ನೀರು ಸಂಗ್ರಹ 159'0" ಅಡಿ

ತುಂಗಾ ಜಲಾಶಯ:

  • ಇಂದಿನ ಮಟ್ಟ: 586.81 ಮೀಟರ್
  • ಗರಿಷ್ಠ ಮಟ್ಟ: 588.24 ಮೀಟರ್
  • ಒಳಹರಿವು: 59,759 ಕ್ಯೂಸೆಕ್
  • ಹೊರಹರಿವು: 61,668 ಕ್ಯೂಸೆಕ್
  • ನೀರು ಸಂಗ್ರಹ: 1.2623 ಟಿಎಂಸಿ
  • ಸಾಮರ್ಥ್ಯ: 2.462 ಟಿಎಂಸಿ
  • ಕಳೆದ ವರ್ಷ ಈ ದಿನ ನೀರು ಸಂಗ್ರಹ: 588.24 ಅಡಿ

ಇದನ್ನೂ ಓದಿ: ಕೆಆರ್‌ಎಸ್‌ ಡ್ಯಾಂನಿಂದ ಹೆಚ್ಚಿನ ನೀರು ಬಿಡುಗಡೆ: ಕಾವೇರಿ ನದಿಪಾತ್ರದ ದೇಗುಲಗಳು ಜಲಾವೃತ

ರಾಜ್ಯದಲ್ಲಿ ವರುಣನಾರ್ಭಟವಿದೆ. ವಿವಿಧ ಅಣೆಕಟ್ಟುಗಳಲ್ಲಿ ನೀರಿನ ಒಳಹರಿವು ಹೆಚ್ಚುತ್ತಿದೆ. ಇಂದು ರಾಜ್ಯದ ಜಲಾಶಯಗಳಲ್ಲಿ ನೀರಿನ ಮಟ್ಟ ಎಷ್ಟಿದೆ ನೋಡೋಣ.

ಆಲಮಟ್ಟಿ ಡ್ಯಾಂ(ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರ)

  • ಗರಿಷ್ಠ ಮಟ್ಟ: 519.60 ಮೀಟರ್
  • ಇಂದಿನ ಮಟ್ಟ: 517.25 ಮೀಟರ್
  • ಒಳಹರಿವು: 1,21,029 ಕ್ಯೂಸೆಕ್
  • ಹೊರಹರಿವು: 1,25,451 ಕ್ಯೂಸೆಕ್
  • ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ: 123.08 ಟಿಎಂಸಿ
  • ಇಂದಿನ ನೀರಿನ ಸಂಗ್ರಹ: 87.610 ಟಿಎಂಸಿ

ಕಬಿನಿ ಜಲಾಶಯ

  • ಗರಿಷ್ಠ ಮಟ್ಟ: 2,284 ಅಡಿ
  • ಇಂದಿನ ಮಟ್ಟ: 2,282.00 ಅಡಿ
  • ಒಳ ಹರಿವು: 33,997 ಕ್ಯೂಸೆಕ್
  • ಹೊರ ಹರಿವು: 28,000 ಕ್ಯೂಸೆಕ್

ರಾಜಾ ಲಖಮಗೌಡ ಜಲಾಶಯ (ಘಟಪ್ರಭಾ ನದಿ)

  • ಗರಿಷ್ಠ ಮಟ್ಟ: 2,175.00 ಅಡಿ
  • ಇಂದಿನ ಮಟ್ಟ: 2,132.200 ಅಡಿ
  • ಒಳ‌ ಹರಿವು: 25,726 ಕ್ಯೂಸೆಕ್
  • ಹೊರ ಹರಿವು: 119 ಕ್ಯೂಸೆಕ್
  • ಸಂಗ್ರಹಣಾ ಸಾಮರ್ಥ್ಯ: 51 ಟಿಎಂಸಿ
  • ಇಂದಿನ ಸಂಗ್ರಹ: 22.933 ಟಿಎಂಸಿ

ನವೀಲುತೀರ್ಥ ಜಲಾಶಯ (ಮಲಪ್ರಭಾ‌ ನದಿ)

  • ಗರಿಷ್ಠ ಮಟ್ಟ: 2079.50 ಅಡಿ
  • ಇಂದಿನ ಮಟ್ಟ: 2062.50 ಅಡಿ
  • ಒಳ‌ ಹರಿವು: 14,939 ಕ್ಯೂಸೆಕ್
  • ಹೊರ ಹರಿವು: 194 ಕ್ಯೂಸೆಕ್
  • ಸಂಗ್ರಹಣಾ ಸಾಮರ್ಥ್ಯ: 37.731 ಟಿಎಂಸಿ
  • ಇಂದಿನ ಸಂಗ್ರಹ: 18.657 ಟಿಎಂಸಿ

ಕೆಆರ್​ಎಸ್ ಜಲಾಶಯ:

  • ಇಂದಿನ ಮಟ್ಟ:123.40 ಅಡಿ
  • ಗರಿಷ್ಠ ಮಟ್ಟ: 124.75 ಅಡಿ
  • ಒಳಹರಿವು: 72,646 ಕ್ಯೂಸೆಕ್
  • ಹೊರಹರಿವು: 85,117 ಕ್ಯೂಸೆಕ್
  • ನೀರು ಸಂಗ್ರಹ: 47.516 ಟಿಎಂಸಿ

ಲಿಂಗನಮಕ್ಕಿ ಜಲಾಶಯ:

  • ಇಂದಿನ ಮಟ್ಟ: 1,789.70 ಅಡಿ
  • ಗರಿಷ್ಠ ಮಟ್ಟ : 1,819 ಅಡಿ
  • ಒಳಹರಿವು: 56,012 ಕ್ಯೂಸೆಕ್
  • ಹೊರಹರಿವು: 1,696.75 ಕ್ಯೂಸೆಕ್
  • ನೀರು ಸಂಗ್ರಹ: 72.56 ಟಿಎಂಸಿ
  • ಸಾಮರ್ಥ್ಯ: 151.64 ಟಿಎಂಸಿ
  • ಕಳೆದ ವರ್ಷ ಈ ದಿನ ನೀರು ಸಂಗ್ರಹ: 1788.10 ಅಡಿ

ಭದ್ರಾ ಜಲಾಶಯ:

  • ಗರಿಷ್ಠ ಮಟ್ಟ : 186 ಅಡಿ
  • ಇಂದಿನ ಮಟ್ಟ: 184'1¾" ಅಡಿ
  • ಒಳಹರಿವು: 47,236 ಕ್ಯೂಸೆಕ್
  • ಹೊರಹರಿವು: 33,255 ಕ್ಯೂಸೆಕ್
  • ನೀರು ಸಂಗ್ರಹ: 69.216 ಟಿಎಂಸಿ
  • ಸಾಮರ್ಥ್ಯ: 71.535 ಟಿಎಂಸಿ
  • ಕಳೆದ ವರ್ಷ ಈ ದಿನದ ನೀರು ಸಂಗ್ರಹ 159'0" ಅಡಿ

ತುಂಗಾ ಜಲಾಶಯ:

  • ಇಂದಿನ ಮಟ್ಟ: 586.81 ಮೀಟರ್
  • ಗರಿಷ್ಠ ಮಟ್ಟ: 588.24 ಮೀಟರ್
  • ಒಳಹರಿವು: 59,759 ಕ್ಯೂಸೆಕ್
  • ಹೊರಹರಿವು: 61,668 ಕ್ಯೂಸೆಕ್
  • ನೀರು ಸಂಗ್ರಹ: 1.2623 ಟಿಎಂಸಿ
  • ಸಾಮರ್ಥ್ಯ: 2.462 ಟಿಎಂಸಿ
  • ಕಳೆದ ವರ್ಷ ಈ ದಿನ ನೀರು ಸಂಗ್ರಹ: 588.24 ಅಡಿ

ಇದನ್ನೂ ಓದಿ: ಕೆಆರ್‌ಎಸ್‌ ಡ್ಯಾಂನಿಂದ ಹೆಚ್ಚಿನ ನೀರು ಬಿಡುಗಡೆ: ಕಾವೇರಿ ನದಿಪಾತ್ರದ ದೇಗುಲಗಳು ಜಲಾವೃತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.