ETV Bharat / state

2020 ರ ಬಸವ ಕೃಷಿ ಪ್ರಶಸ್ತಿಗೆ ಪ್ರಕಾಶ ವೀರಮಲ್ಲ ಆಯ್ಕೆ..! - basava mrutyunjaya news

ವಿಜಯಪುರ, ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದಿಂದ ನೀಡುವ ಬಸವ ಕೃಷಿ ಪ್ರಶಸ್ತಿಗೆ ತೆಲಂಗಾಣ ಸರ್ಕಾರದ ಜಲಸಂಪನ್ಮೂಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಪ್ರಕಾಶ ವೀರಮಲ್ಲ ಭಾಜನರಾಗಿದ್ದಾರೆ ಎಂದರು ಕೂಡಲಸಂಗಮದ ಬಸವಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

prakash-veeramalla-nominate-the-basava-krushi-award
2020 ರ ಬಸವ ಕೃಷಿ ಪ್ರಶಸ್ತಿಗೆ ಪ್ರಕಾಶ ವೀರಮಲ್ಲ ಆಯ್ಕೆ..!
author img

By

Published : Jan 12, 2020, 5:12 PM IST

ವಿಜಯಪುರ : ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದಿಂದ ನೀಡುವ ಬಸವ ಕೃಷಿ ಪ್ರಶಸ್ತಿಗೆ ತೆಲಂಗಾಣ ಸರ್ಕಾರದ ಜಲಸಂಪನ್ಮೂಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಪ್ರಕಾಶ ವೀರಮಲ್ಲ ಭಾಜನರಾಗಿದ್ದಾರೆ ಎಂದರು ಕೂಡಲಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

2020 ರ ಬಸವ ಕೃಷಿ ಪ್ರಶಸ್ತಿಗೆ ಪ್ರಕಾಶ ವೀರಮಲ್ಲ ಆಯ್ಕೆ..!

ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ಅವರು, ಟಿಆರ್​ಎಸ್ ಪಕ್ಷದ ಜಲ ಸಂಪನ್ಮೂಲ ಕೋಶದ ಕನ್ವೀನರ್ ಆಗಿದ್ದಾಗ ಪಕ್ಷದ ಪ್ರನಾಳಿಕೆ ರೂಪಿಸುವುದರ ಜೊತೆಗೆ ನೀರಾವರಿ ವಿಷಯಗಳ ಕುರಿತು ಸರ್ಕಾರದ ಪ್ರತಿನಿಧಿಗಳ ಜೊತೆ ಚರ್ಚೆ ಮಾಡುವ ಕೆಲಸ ಮಾಡಿದ್ದಾರೆ.

ಪ್ರಕಾಶರಾವ್ ಮಿಷನ್ ಕಾಕತೀಯ ಯೋಜನೆಯ ಪರಿಣಾಮವಾಗಿ 46.000 ಕೆರೆಗಳ ಜಲಮೂಲ ದುರಸ್ತಿ ಗೊಳಿಸಿ ಅಂತರ್ಜಲ ಹೆಚ್ವಿಸುವಲ್ಲಿ ಶ್ರಮಿಸಿದ್ದಾರೆ ಎಂದರು.

ಮಕರ ಸಂಕ್ರಾತಿ ದಿನವಾದ ಜ.14 ರಂದು ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ನಡೆಯಲಿರುವ ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನೀರಾವರಿ ತಜ್ಞ ಪ್ರಕಾಶರಾವ ವೀರಮಲ್ಲ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವದು ಎಂದರು.

Intro:ವಿಜಯಪುರ

Body:ವಿಜಯಪುರ: ಧರ್ಮಕ್ಷೇತ್ರ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದಿಂದ ರಾಷ್ಟ ಮಟ್ಟದಲ್ಲಿ ಕೃಷಿ ಹಾಗೂ ಕೃಷಿಗೆ ಪೂರಕವಾದ, ರೈತಪರ ಹೋರಾಟ ಮಾಡಿದವರಿಗೆ ಪ್ರತಿ ವರ್ಷ ನೀಡುವ ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿಗೆ ತೆಲಂಗಾಣ ಸರ್ಕಾರದ ಜಲಸಂಪನ್ಮೂಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಪ್ರಕಾಶ ವೀರಮಲ್ಲ ಭಾಜನರಾಗಿದ್ದಾರೆ ಎಂದರು ಕೂಡಲಸಂಗಮದ ಬಸವಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ಅವರು, ಪ್ರತ್ಯೇಕ ತೆಲಂಗಾಣ ಹೋರಾಟಕ್ಕೆ ಮೊದಲು ಪ್ರಮುಖ ರಾಜಕೀಯ ಪಕ್ಷದ ಟಿಆರ್ ಎಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಯಾಗಿ ರಾಜ್ಯ ಚಳವಳಿಗೆ ಪ್ರೇರೇಪಿಸಿದರು.ಟಿಆರ್ ಎಸ್ ಪಕ್ಷದ ಜಲ ಸಂಪನ್ಮೂಲ ಕೋಶದ ಕನ್ವೀನರ್ ಆಗಿ ಪಕ್ಷದ ಪ್ರನಾಳಿಕೆ ರೂಪಿಸುವದು, ನೀರಾವರಿ ವಿಷಯಗಳ ಕುರಿತು ಸರ್ಕಾರದ ಪ್ರತಿನಿಧಿಗಳ ಜತೆ ಚರ್ಚೆ ಮಾಡುವ ಕೆಲಸ ಮಾಡಿದ್ದಾರೆ ಎಂದರು.
ಪ್ರಕಾಶರಾವ್ ಮಿಷನ್ ಕಾಕತೀಯ ಯೋಜನೆ ಪರಿಣಾಮವಾಗಿ 46.000 ಕೆರೆಗಳ ಜಲಮೂಲ ದುರಸ್ತಿ ಗೊಳಿಸಿ ಅಂತರಜಲ ಹೆಚ್ವಿಸುವಲ್ಲಿ ಶ್ರಮಿಸಿದ್ದಾರೆ ಎಂದರು.
14 ರಂದು ಪ್ರಶಸ್ತಿ ಪ್ರದಾನ: ಮಕರ ಸಂಕ್ರಾತಿ ದಿನವಾದ ಜ.14 ರಂದು ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ನಡೆಯಲಿರುವ ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನೀರಾವರಿ ತಜ್ಞ ಪ್ರಕಾಶರಾವ ವೀರಮಲ್ಲ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವದು ಎಂದರು.

Conclusion:ವಿಜಯಪುರ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.