ETV Bharat / state

ಸಾವಿನಲ್ಲೂ ಒಂದಾದ ತಾಯಿ-ಮಗ.. ವಿಜಯಪುರದಲ್ಲಿ ಮನಕಲಕುವ ಘಟನೆ

ಮಗನ ಸಾವಿಗೆ ನೊಂದು ಬಳಿಕ ತಾಯಿ ಸಹ ಪ್ರಾಣಬಿಟ್ಟಿದ್ದಾಳೆ. ಸಾವಲ್ಲಿ ಒಂದಾದ ತಾಯಿ-ಮಗನ ಬಾಂಧವ್ಯ ಕಂಡು ತಾರಾಪುರದ ಜನ ಕಂಬನಿ ಮಿಡಿದಿದ್ದಾರೆ..

Mother-son death in Vijayapura
ಸಾವಿನಲ್ಲೂ ಒಂದಾದ ತಾಯಿ-ಮಗ
author img

By

Published : May 16, 2021, 7:57 PM IST

ವಿಜಯಪುರ : ಅನಾರೋಗ್ಯದಿಂದ ಮೃತಪಟ್ಟ ಮಗನ ಸಾವಿನಿಂದ ತಾಯಿ ಮೃತಪಟ್ಟಿರುವ ಮನಕಲಕುವ ಘಟನೆ ಜಿಲ್ಲೆಯ ಆಲಮೇಲ ತಾಲೂಕಿನ ತಾರಾಪುರ ಗ್ರಾಮದಲ್ಲಿ ನಡೆದಿದೆ.

ಮೀರಸಾಬ್ ಮುಲ್ಲಾ (58), ಸೈಪನಮ್ಮಾ ಮುಲ್ಲಾ (80) ಸಾವಲ್ಲೂ ಒಂದಾದ ತಾಯಿ ಮಗ. ‌ಅನಾರೋಗ್ಯದಿಂದಾಗಿ ಮಗ ಮೀರಸಾಬ್ ನಸುಕಿನ ಜಾವ ಮೃತಪಟ್ಟಿದ್ದರು. ಮಧ್ಯಾಹ್ನ ಅಂತ್ಯಕ್ರಿಯೆ ಸಹ ನಡೆದಿತ್ತು.

ಮಗನ ಸಾವಿಗೆ ನೊಂದು ಬಳಿಕ ತಾಯಿ ಸಹ ಪ್ರಾಣಬಿಟ್ಟಿದ್ದಾಳೆ. ಸಾವಲ್ಲಿ ಒಂದಾದ ತಾಯಿ-ಮಗನ ಬಾಂಧವ್ಯ ಕಂಡು ತಾರಾಪುರದ ಜನ ಕಂಬನಿ ಮಿಡಿದಿದ್ದಾರೆ.

ಓದಿ:ತೌಕ್ತೆ ಚಂಡಮಾರುತ ಎಫೆಕ್ಟ್: ಉತ್ತರ ಕನ್ನಡದಲ್ಲಿ ಒಂದೇ ದಿನ 92 ಮನೆಗಳಿಗೆ ಹಾನಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.