ETV Bharat / state

ಸಚಿವ ಸ್ಥಾನಕ್ಕಾಗಿ‌ ಯಾವತ್ತೂ ಲಾಬಿ ನಡೆಸಿಲ್ಲ: ಬಸನಗೌಡ ಪಾಟೀಲ ಯತ್ನಾಳ್​ - crisis that threatens the survival of Karnataka government

ಸಚಿವ ಸ್ಥಾನ ನೀಡಿ ಎಂದು ಯಾವತ್ತೂ ಲಾಬಿ ನಡೆಸಿಲ್ಲ. ದಿನ ಬೆಳಗಾದರೆ ಸಚಿವ ಸ್ಥಾನ‌ ನೀಡಿ ಎಂದು ಮುಖ್ಯಮಂತ್ರಿಯವರ ಮನೆ ಮುಂದೆ ಕುಳಿತುಕೊಳ್ಳಲು ಆಗುವುದಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ಹೇಳಿದರು.

MLA Basavanagowda Yatnal
ಬಸನಗೌಡ ಪಾಟೀಲ ಯತ್ನಾಳ್​
author img

By

Published : Jan 9, 2020, 4:17 PM IST

ವಿಜಯಪುರ: ನನಗೆ ಸಚಿವ ಸ್ಥಾನ ಸಿಗದಿದ್ದರೂ ಜಿಲ್ಲೆಯಲ್ಲಿ ಅಧಿಕಾರಿಗಳು ಒಳ್ಳೆಯವರಿರುವ ಕಾರಣ ಅಭಿವೃದ್ಧಿ ಕಾರ್ಯಗಳು ಭರದಿಂದ ಸಾಗುತ್ತಿವೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ಹೇಳಿದರು.

ಬಸನಗೌಡ ಪಾಟೀಲ ಯತ್ನಾಳ್​

ಸಚಿವ ಸ್ಥಾನ ನೀಡಿ ಎಂದು ಯಾವತ್ತೂ ಲಾಬಿ ನಡೆಸಿಲ್ಲ. ನಿತ್ಯ ಬೆಳಗಾದರೆ ಸಚಿವ ಸ್ಥಾನ‌ ನೀಡಿ ಎಂದು ಮುಖ್ಯಮಂತ್ರಿ ಮನೆ ಮುಂದೆ ಕುಳಿತುಕೊಳ್ಳಲು ಆಗುವುದಿಲ್ಲ ಎಂದರು.

ವಿಜಯಪುರ ಜಿಲ್ಲೆಗೆ ಸಚಿವ ಸ್ಥಾನ ನೀಡುವುದು, ಬಿಡುವುದು ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ವಿವೇಚನೆಗೆ ಬಿಟ್ಟದ್ದು. ಅದರ ಕುರಿತು ಅವರೇ ನಿರ್ಧಾರ ಕೈಗೊಳ್ಳುತ್ತಾರೆ. ಈ ಬಗ್ಗೆ ನಾನು ಹೆಚ್ಚೇನೂ ಮಾತಾನಾಡುವುದಿಲ್ಲ. ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದು ನನ್ನ ಕೆಲಸ ಎಂದು ಹೇಳಿದರು.

Intro:ವಿಜಯಪುರ: ಸಚಿವ ಸ್ಥಾನ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ನನಗೆ ಸಚಿವ ಸ್ಥಾನ ಸಿಗದಿದ್ರೂ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳಾಗುತ್ತಿವೆ. ಎಲ್ಲ ಅಧಿಕಾರಿಗಳು ಒಳ್ಳಯವರಿದ್ದಾರೆ‌. ವಿಜಯಪುರ ಜಿ್ಳೆಲ್ಲೆ ಅಭಿವೃದ್ಧಿ ಪತದಲ್ಲಿ ಸಾಗುತ್ತಿದೆ ಎಂದು ಯತ್ನಾಳ ಹೇಳಿದ್ದಾರೆ.

Body:
ಇನ್ನೂ ನನಗೆ ಸಚಿವಬೇಕು ಎಂದು ನಾನು ಯಾವತ್ತು‌‌ ಲಾಭಿ ಮಾಡಿಲ್ಲ, ನಿ್ತ್ತತ್ಯ ಬೆಳಗಾದ್ರೆ ನನಗೆ ಸಚಿವ ಸ್ಥಾನ‌ ನೀಡಿ ಎಂದು ಸಿಎಂ ಮನೆಯ ಮುಂದೆ ಕುಳಿತುಕೊಳ್ಳುವುದಿಲ್ಲ ಎಂದು‌ ಶಾಸಕ ಯತ್ನಾಳ ಮಂತ್ರಿಗಿರಿ ತೆರೆ ಹಿಂದೆ ಲಾಭಿ ನಡೆಸುವವರಿಗೆ ಟಾಂಕ್ ನೀಡಿದ್ದಾರೆ.

Conclusion:ವಿಜಯಪುರ ಜಿಲ್ಲೆಗೆ ಸಚಿವ ಸ್ಥಾನ ನೀಡುವುದು ಬಿಡೋದು ಸಿಎಂ ಅವರ ವಿವೇಚನೆಗೆ ಬಿಟ್ಟಿದ್ದು, ಅದರ ಕುರಿತು ಸಿಎಂ ನಿರ್ಧಾರ ಕೈಗೊಳ್ಳುತ್ತಾರೆ. ಅದರ ಬಗ್ಗೆ ನಾನು ಹೆಚ್ಚಿಗೆ ಮಾತಾನಾಡೋದಿಲ್ಲ. ನನ್ನದು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದು ನನ್ನ ಕೆಲಸ ಎಂದು ಬಸನಗೌಡ ಯತ್ನಾಳ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ...

ಶಿವಾನಂದ ಮದಿಹಳ್ಳಿ
ವಿಜಯಪುರ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.