ETV Bharat / state

ಅಂತ್ಯಕ್ರಿಯೆ ಮುಗಿಸಿಕೊಂಡು ಬರುತ್ತಿದ್ದಾಗ ವಾಹನ ಪಲ್ಟಿ: 38 ಮಂದಿಗೆ ಗಾಯ

ವಿಜಯಪುರದಲ್ಲಿ ಅಂತ್ಯಸಂಸ್ಕಾರ ಮುಗಿಸಿಕೊಂಡು ಬರುತ್ತಿದ್ದ ವಾಹನ ಪಲ್ಟಿಯಾಗಿ 38 ಜನರಿಗೆ ಗಾಯಗಳಾಗಿವೆ.

author img

By

Published : Aug 13, 2019, 9:36 PM IST

ವಾಹನ ಪಲ್ಟಿ

ವಿಜಯಪುರ: ಅಂತ್ಯಸಂಸ್ಕಾರ ಮುಗಿಸಿಕೊಂಡು ಕೆರೂರ ಗ್ರಾಮಕ್ಕೆ ಹೋಗುವಾಗ 38ಕ್ಕೂ ಅಧಿಕ ಮಂದಿ ಇದ್ದ ಮಹೇಂದ್ರ ಬೊಲೆರೊ ಪಿಕಪ್ ವಾಹನ ಪಲ್ಟಿಯಾದ ಘಟನೆ ಜಿಲ್ಲೆಯ ಸಿಂದಗಿ ಪಟ್ಟಣದ ಬಸ್ ಡಿಪೋ ಬಳಿ ನಡೆದಿದೆ.

ಗಾಯಗೊಂಡ ಎಲ್ಲರೂ ಸಿಂದಗಿ ತಾಲೂಕಿನ ಕೆರೂರು ಗ್ರಾಮದ ನಿವಾಸಿಗಳಾಗಿದ್ದು, ಇವರು ವ್ಯಕ್ತಿಯೊಬ್ಬರ ಅಂತ್ಯಸಂಸ್ಕಾರ ಮುಗಿಸಿಕೊಂಡು ಮಹೇಂದ್ರ ಬೊಲೆರೊ ಪಿಕಪ್ ವಾಹನದಲ್ಲಿ ಹಿಂದಿರುಗಿದ್ದರು. ಇದ್ದಕ್ಕಿದ್ದಂತೆ ವಾಹನದ ಹಿಂಬದಿಯ ಟೈಯರ್​​​​ ಬಳಿ ಇರುವ ಜೆಟ್​​ ಕಟ್ಟಾಗಿದ್ದು, ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎನ್ನಲಾಗಿದೆ.

38 ಮಂದಿಗೆ ಗಾಯ

ಈ ಅಪಘಾತದಲ್ಲಿ 38 ಮಂದಿ ಗಾಯಗೊಂಡಿದ್ದಾರೆ. 15ಮಂದಿಗೆ ತೀವ್ರ ಗಾಯಗಳಾದ್ದು, ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಂಭೀರ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಸಿಂದಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Intro:ವಿಜಯಪುರ Body:ವಿಜಯಪುರ:
ಅಂತ್ಯಸಂಸ್ಕಾರ ಮುಗಿಸಿಕೊಂಡು ಕೆರೂರ ಗ್ರಾಮಕ್ಕೆ ಹೋಗುವಾಗ ಮಹೇಂದ್ರ ಬುಲೋರೊ ಪಿಕಾಪ್ ಹಿಂಬದಿಯ ಟಾಯರ್ ಬಳಿಯ ಜೆಟ್ ಕಟ್ ಆದ ಪರಿಣಾಮ ಮಹಿಂದ್ರ ಬುಲೋರೊ ವಾಹನ ಪಲ್ಟಿಯಾದ ಘಟನೆ ನಡೆದಿದೆ.
ವಾಹನದಲ್ಲಿದ 38 ಜನರಿಗೆ ಗಾಯವಾಗಿದೆ.
ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಬಸ್ ಡಿಪೋ ಬಳಿ ಘಟನೆ ನಡೆದಿದೆ.
15 ಜನರಿಗೆ ಗಂಭೀರ ಗಾಯ ಹಾಗೂ 38 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಗಾಯಗೊಂಡ ಎಲ್ಲರೂ ಸಿಂದಗಿ ತಾಲೂಕು ಕೆರೂರು ಗ್ರಾಮದ ನಿವಾಸಿಗಳು ಎಂದು ಗುರುತಿಸಲಾಗಿದೆ.
ಗಂಭೀರ ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಸಿಂದಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.Conclusion:ವಿಜಯಪುರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.