ವಿಜಯಪುರ: ದೇಶದಾದ್ಯಂತ ಲಾಕ್ಡೌನ್ ಜಾರಿಯಲ್ಲಿರೋದ್ರಿಂದಾಗಿ ಮನಗೂಳಿಯ ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ಕಾರ್ಯಕರ್ತರು ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗೆ ನಿತ್ಯ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ.
ದೇಶದಾದ್ಯಂತ ಲಾಕ್ಡೌನ್: ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗೆ ನಿತ್ಯ ಊಟ ನೀಡುತ್ತಿರುವ ಕಾರ್ಯಕರ್ತರು
![Lockdown Down Country: Activists delivering regular meals to duty-bound policemen](https://etvbharatimages.akamaized.net/etvbharat/prod-images/kn-vjp-03-police-lunch-rtu-avb-ka10027_29032020151623_2903f_01203_705.jpg)
ಲಾಕ್ಡೌನ್ ಮುಗಿಯುವರಿಗೆ ಊಟದ ಸೇವೆ ಮುಂದುವರೆಯಲಿದೆ ಎಂದು ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ಕಾರ್ಯದರ್ಶಿ ಬ್ರಹ್ಮಚಾರಿ ಪುನೀತ್ ಮಹಾರಾಜ ತಿಳಿಸಿದ್ದಾರೆ.
ದೇಶದಾದ್ಯಂತ ಲಾಕ್ಡೌನ್: ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗೆ ನಿತ್ಯ ಊಟ ನೀಡುತ್ತಿರುವ ಕಾರ್ಯಕರ್ತರು
![Lockdown Down Country: Activists delivering regular meals to duty-bound policemen](https://etvbharatimages.akamaized.net/etvbharat/prod-images/kn-vjp-03-police-lunch-rtu-avb-ka10027_29032020151619_2903f_01203_964.jpg)