ETV Bharat / state

ಕೃಷ್ಣಾನದಿಯಿಂದ ಕೆರೆ ಕಟ್ಟೆಗಳಿಗೆ ನೀರು ಹರಿಸುವ ಸಲುವಾಗಿ ಸಿಎಂ ಜೊತೆ ಚರ್ಚಿಸುವೆ: ರಮೇಶ ಜಿಗಜಿಣಗಿ - water from the Krishna river to the lakes

ವಿಜಯಪುರ ಜಿಲ್ಲೆಯಲ್ಲಿ ಬೆಳೆದಿರುವ ಅಲ್ಪ-ಸ್ವಲ್ಪ ಬೆಳೆಗಳ ರಕ್ಷಣೆಗೆ, ಕೃಷ್ಣಾನದಿಯಿಂದ ಕೆರೆ ಕಟ್ಟೆಗಳಿಗೆ ನೀರು ಹರಿಸಬೇಕೆಂದು ಕೋರಿ ಸಿಎಂ ಜೊತೆ ಚರ್ಚೆ ನಡೆಸುವುದಾಗಿ ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.

ಕೃಷ್ಣಾನದಿಯಿಂದ ಕೆರೆ ಕಟ್ಟೆಗಳಿಗೆ ನೀರು ಹರಿಸಬೇಕೆಂದು ಸಿಎಂ ಜೊತೆ ಚರ್ಚಿಸುವೆ: ರಮೇಶ ಜಿಗಜಿಣಗಿ
author img

By

Published : Sep 20, 2019, 11:47 PM IST

ವಿಜಯಪುರ: ಜಿಲ್ಲೆಯಲ್ಲಿ ಬೆಳೆದಿರುವ ಅಲ್ಪ-ಸ್ವಲ್ಪ ಬೆಳೆಗಳ ರಕ್ಷಣೆಗೆ, ಕೃಷ್ಣಾನದಿಯಿಂದ ಕೆರೆ ಕಟ್ಟೆಗಳಿಗೆ ನೀರು ಹರಿಸಬೇಕೆಂದು ಕೋರಿ ಸಿಎಂ ಜೊತೆ ಚರ್ಚೆ ನಡೆಸುವುದಾಗಿ ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.

ಕೃಷ್ಣಾನದಿಯಿಂದ ಕೆರೆ ಕಟ್ಟೆಗಳಿಗೆ ನೀರು ಹರಿಸಬೇಕೆಂದು ಸಿಎಂ ಜೊತೆ ಚರ್ಚಿಸುವೆ: ರಮೇಶ ಜಿಗಜಿಣಗಿ

ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಭೀಕರ ಬರಗಾಲವಿದೆ. ಮುಂದಿನ ದಿನಗಳಲ್ಲಿ ಉತ್ತಮ‌ ಮಳೆಯಾಗುತ್ತೆ ಎಂಬ ನಂಬಿಕೆ ನನಗಿಲ್ಲ. 12 ವರ್ಷದಲ್ಲಿ 8 ಬಾರಿ ಜಿಲ್ಲೆ ಬರಗಾಲಕ್ಕೆ ತುತ್ತಾಗಿದೆ. ಈ ಬಾರಿ ಕೂಡಾ ಜಿಲ್ಲೆಯಲ್ಲಿ ಭೀಕರ ಬರಗಾಲವಿದೆ. ಜಿಲ್ಲೆಯಲ್ಲಿ ಹಲವೆಡೆ ಕೆನಾಲ್‌​ಗಳಿವೆ. ಅವುಗಳಿಗೆ ಆಲಮಟ್ಟಿ ಕಾಲುವೆ ಮೂಲಕ ನೀರು ಬಿಡಬೇಕು ಎಂದರು.

ರೈತರ ಬೆಳೆಗಳಿಗೆ ನೀರು ಬಿಡುವುದರ ಜೊತೆಗೆ ಕೆರೆ-ಕಟ್ಟೆ, ಹಳ್ಳಗಳಿಗೆ ನೀರು ತುಂಬಬೇಕು. ಈ ಕುರಿತು ನಾನು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ. ಮುಂಬರುವ ದಿನಗಳಲ್ಲಿ ಮುಖ್ಯಮಂತ್ರಿ ಭೇಟಿ ಮಾಡಿ ಸದ್ಯದ ಸಮಸ್ಯೆ ವಿವರಿಸುತ್ತೇನೆ ಎಂದರು.

Intro:ವಿಜಯಪುರ Body:ವಿಜಯಪುರ: ಭೀಕರ ಬೇರೊಂದು ತತ್ತರಿಸಿರುವ ವಿಜಯಪುರ ಜಿಲ್ಲೆಯಲ್ಲಿ ಬೆಳೆದಿರುವ ಅಲ್ಪಸ್ವಲ್ಪ ಬೆಳೆಗಳ ರಕ್ಷಣೆಗೆ ಕೃಷ್ಣಾನದಿಯಿಂದ ಕೆರೆಕಟ್ಟೆಗಳಿಗೆ ನೀರು ಹರಿಸಬೇಕೆಂದು ಕೋರಿ ಸಿಎಂ ಜತೆ ಚರ್ಚೆ ನಡೆಸುವುದಾಗಿ ಸಂಸದ ರಮೇಶ ಜಿಗಜಿಣಗಿ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,
ಜಿಲ್ಲೆಯಲ್ಲಿ ಭೀಕರ ಬರಗಾಲವಿದೆ.
ಮುಂದಿನ ದಿನಗಳಲ್ಲಿ ಉತ್ತಮ‌ ಮಳೆಯಾಗತ್ತೆ ಎಂಬ ನಂಬಿಕೆ ನನಗಿಲ್ಲ ಎಂದರು.
೧೨ ವರ್ಷದಲ್ಲಿ ೮ ಬಾರಿ ಜಿಲ್ಲೆ ಬರಗಾಲಕ್ಕೆ ತುತ್ತಾಗಿದೆ.
ಈ ಬಾರಿ ಕೂಡಾ ಜಿಲ್ಲೆಯಲ್ಲಿ ಭೀಕರ ಬರಗಾಲವಿದೆ.
ಜಿಲ್ಲೆಯಲ್ಲಿ ಹಲವೆಡೆ ಕ್ಯಾನಲ್ ಗಳಿವೆ.
ಅವುಗಳಿಗೆ ಆಲಮಟ್ಟಿ ಕ್ಯಾನಲ್ ಗಳ ಮೂಲಕ ನೀರು ಬಿಡಬೇಕು ಎಂದರು.
ರೈತರ ಬೆಳೆಗಳಿಗೆ ನೀರು ಬಿಡುವುದರ ಜೊತೆಗೆ ಕೆರೆ-ಕಟ್ಟೆ, ಹಳ್ಳಗಳಿಗೆ ನೀರು ತುಂಬಬೇಕು.
ಈ ಕುರಿತು ನಾನು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ ಎಂದರು.
ಮುಂಬರುವ ದಿನಗಳಲ್ಲಿ ಮುಖ್ಯಮಂತ್ರಿ ಗಳಿಗೆ ಭೇಟಿ ಸದ್ಯದ ಸಮಸ್ಯೆ ವಿವರಿಸುತ್ತೇನೆ ಎಂದರು.Conclusion:ವಿಜಯಪುರ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.