ETV Bharat / state

ಭಾರೀ ಮಳೆಗೆ ಹುಲಗಬಾಳ ಸೇತುವೆ ಜಲಾವೃತ: ಸಂಚಾರ ಸ್ಥಗಿತ - ಮುದ್ದೇಬಿಹಾಳ ಮಳೆ ಸುದ್ದಿ

ಭಾರೀ ಮಳೆಗೆ ಹುಲಗಬಾಳ ಸೇತುವೆ ಜಲಾವೃತಗೊಂಡಿದ್ದು, ಸದ್ಯಕ್ಕೆ ಸಂಚಾರ ಸ್ಥಗಿತಗೊಂಡಿದೆ.

Hulagabala Bridge drown for Heavy Rain
ಭಾರೀ ಮಳೆಗೆ ಹುಲಗಬಾಳ ಸೇತುವೆ ಜಲಾವೃತ
author img

By

Published : Jun 29, 2020, 8:39 AM IST

ಮುದ್ದೇಬಿಹಾಳ: ಭಾನುವಾರ ಸುರಿದ ಭಾರೀ ಮಳೆಗೆ ಹುಲಗಬಾಳ ಸೇತುವೆ ಜಲಾವೃತಗೊಂಡಿದ್ದು, ತಾಲೂಕಿನ ಅಡವಿ ತಾಂಡಾ ಸಂಪರ್ಕಿಸುವ ರಸ್ತೆಯ ಸಂಚಾರ ಸ್ಥಗಿತವಾಗಿದೆ.

ಭಾರೀ ಮಳೆಗೆ ಹುಲಗಬಾಳ ಸೇತುವೆ ಜಲಾವೃತ: ಸಂಚಾರ ಸ್ಥಗಿತ
ಅಡವಿ ಹುಲಗಬಾಳ ತಾಂಡಾದ ಜನರು ಬರಲು ಇದ್ದ ದಾರಿ ಬಂದ್ ಆಗಿದೆ. ಭಾರೀ ಮಳೆಯ ಹಿನ್ನೆಲೆಯಲ್ಲಿ ಸೇತುವೆ ಮೇಲೆ ನೀರು ಹರಿಯುತ್ತಿದೆ. ಸೇತುವೆಯನ್ನು ಸರಿಯಾಗಿ ನಿರ್ಮಿಸದೇ ಇರುವುದರಿಂದ ಮತ್ತೆ ಸೇತುವೆ ಕೊಚ್ಚಿಹೋಗುವ ಆತಂಕವನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ಹುಲಗಬಾಳ ತಾಂಡಾ ರಸ್ತೆಯ ಸಂಚಾರ ಸ್ಥಗಿತಗೊಂಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.