ETV Bharat / state

ಮುದ್ದೇಬಿಹಾಳದಲ್ಲಿ ಕಾಮದಹನ.. ಹಲಗೆ ವಾದನಕ್ಕೆ ಯುವಕರ ಸಖತ್ ಸ್ಟೆಪ್​

ಕೊರೊನಾ ವೈರಸ್ ಭೀತಿಯ ನಡುವೆಯೂ ಮುದ್ದೇಬಿಹಾಳದಲ್ಲಿ ಸಂಭ್ರಮದಿಂದ ಬಣ್ಣದ ಹಬ್ಬ ಹೋಳಿಗೆ ಚಾಲನೆ ನೀಡಲಾಯಿತು.

Holi Celebration in muddebihal
ಮುದ್ದೇಬಿಹಾಳದಲ್ಲಿ ಕಾಮದಹನ
author img

By

Published : Mar 29, 2021, 8:59 AM IST

ಮುದ್ದೇಬಿಹಾಳ (ವಿಜಯಪುರ): ನಗರದ ವಿವಿಧ ಗಲ್ಲಿಗಳಲ್ಲಿ ಭಾನುವಾರ ರಾತ್ರಿ ಕಾಮನ ದಹನ ಮಾಡುವುದರ ಮೂಲಕ ಸಾಂಪ್ರಾದಾಯಿಕ 'ಹೋಳಿ ಹಬ್ಬ' ಹೋಳಿ ಆಚರಣೆಗೆ ಚಾಲನೆ ನೀಡಲಾಯಿತು.

ಮುದ್ದೇಬಿಹಾಳದಲ್ಲಿ ಕಾಮದಹನ

ನಗರದ ಹುಡ್ಕೋ, ವೀರೇಶ್ವರ ನಗರ, ಬನಶಂಕರಿ ನಗರ, ಪಿಲ್ಲೆಕಮ್ಮ ನಗರ, ಇಂದಿರಾ ನಗರ, ಬಸವ ನಗರ, ಮಾರುತಿ ನಗರ, ವಿದ್ಯಾನಗರ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಕಾಮದಹನ ಮಾಡಲಾಯಿತು. ಹುಡ್ಕೋ ಕಾಲೋನಿಯಲ್ಲಿ ಯುವಕರು ಹಲಗೆ ವಾದನಕ್ಕೆ ಸಖತ್ ಸ್ಟೆಪ್​ ಹಾಕಿದರು.

ಇನ್ನು, ಪಿಲ್ಲೆಕಮ್ಮ ನಗರದಲ್ಲಿ ರಾತ್ರಿ 11 ಗಂಟೆ ವೇಳೆಗೆ ಕಟ್ಟಿಗೆ ಕಳ್ಳತನಕ್ಕೆ ಮುಂದಾದವರನ್ನು ತಡೆಯಲು ಹೋದ ನಿವಾಸಿಯೊಬ್ಬರನ್ನು ಬಲವಂತವಾಗಿ ಯುವಕರು ತಳ್ಳಾಡಿದ ಘಟನೆ ಸಹ ಜರುಗಿದೆ.

ಓದಿ: ಎಸ್​​ಐಟಿ ಮೇಲೆ ನನಗೆ ನಂಬಿಕೆ ಇಲ್ಲ, ನ್ಯಾಯಾಂಗ ತನಿಖೆಯೇ ಆಗಬೇಕು: ಹೈಕೋರ್ಟ್ ಸಿಜೆಗೆ ಯುವತಿ ಪತ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.