ETV Bharat / state

ಕೊರೊನಾ ವೈರಸ್ ಹೋರಾಟ: ಪಿಂಚಣಿ ಹಣ ನೀಡಿದ ಮಾಜಿ ಸಚಿವ - Former minister who give pension to CM Disaster Relief Fund

ರಾಜ್ಯದಲ್ಲಿ ಕೊರೊನಾ ವೈರಸ್ ತಡೆಯಲು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ತಮ್ಮ 6 ತಿಂಗಳ ಪಿಂಚಣಿ ಹಣ 3 ಲಕ್ಷ ರೂ. ಗಳನ್ನ ಸಿಎಂ ವಿಪತ್ತು ಪರಿಹಾರ ನಿಧಿಗೆ ನೀಡಿದರು‌.

ಸಿಎಂ ವಿಪತ್ತು ಪರಿಹಾರ ನಿಧಿಗೆ ಹಣ ನೀಡಿದ ಮಾಜಿ ಸಚಿವ

author img

By

Published : Apr 17, 2020, 5:47 PM IST

ವಿಜಯಪುರ: ಆರು ತಿಂಗಳ ಪಿಂಚಣಿ ಹಣವನ್ನು ಕೊರೊನಾ ವಿರುದ್ಧದ ಹೋರಾಟಕ್ಕೆ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಸಿಎಂ ವಿಪತ್ತು ಪರಿಹಾರ ನಿಧಿಗೆ ಹಣ ನೀಡಿದ ಮಾಜಿ ಸಚಿವ

ಕೊರೊನಾ ವೈರಸ್ ಆತಂಕ ಹೆಚ್ಚಾಗಿ ದೇಶದಲ್ಲಿ ಎರಡನೇ ಹಂತದ ಲಾಕ್ ಡೌನ್ ಆರಂಭವಾಗಿದೆ. ಸಾರ್ವಜನಿಕರು ಕೋವಿಡ್-19 ವೈರಾಣುವಿನಿಂದ ಸಂಕಷ್ಟಕ್ಕೆ ಸಿಲುಸಿದ್ದಾರೆ‌‌. ರಾಜ್ಯದಲ್ಲಿ ಕೊರೊನಾ ವೈರಸ್ ತಡೆಯಲು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ತಮ್ಮ ಆರು ತಿಂಗಳ ಪಿಂಚಣಿ ಹಣವನ್ನು ಸಿಎಂ ಪರಿಹಾರ ನಿಧಿಗೆ ನೀಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿಗೆ ತರಳಿದ ಮಾಜಿ ಸಚಿವ 6 ತಿಂಗಳ 3 ಲಕ್ಷ ಹಣವನ್ನ ಸಿಎಂ ವಿಪತ್ತು ಪರಿಹಾರ ನಿಧಿಗೆ ನೀಡಿದರು‌.

ಸಿಎಂ ವಿಪತ್ತು ಪರಿಹಾರ ನಿಧಿಗೆ ಹಣ ವಿತರಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.