ETV Bharat / state

ಕೆಲಸ ಮಾಡುತ್ತಿದ್ದಾಗ ಹರಿದು ಬಿದ್ದ ವಿದ್ಯುತ್​ ವೈರ್​: ತಂದೆ-ಮಗ ಸಾವು - ವಿಜಯಪುರ

ತೋಟದಲ್ಲಿ ವಿದ್ಯುತ್​ ವೈರ್​​ ಹರಿದುಬಿದ್ದ ಪರಿಣಾಮ ಕೆಲಸ ಮಾಡುತ್ತಿದ್ದ ತಂದೆ ಮತ್ತು ಮಗ ಸಾವನ್ನಪ್ಪಿದ್ದಾರೆ.

ವಿದ್ಯುತ್​  ತಂತಿ ಹರಿದು ತಂದೆ, ಮಗ ಸಾವು
author img

By

Published : May 27, 2019, 3:11 AM IST

ವಿಜಯಪುರ‌ : ವಿದ್ಯುತ್ ವೈರ್ ಹರಿದು ಬಿದ್ದು ತಂದೆ, ಮಗ ಸಾವನ್ನಪ್ಪಿರುವ ಘಟನೆ ಬಸವನ‌ ಬಾಗೇವಾಡಿ ತಾಲೂಕಿನ ಬಸವನಹಟ್ಟಿಯ ತೋಟದಲ್ಲಿ ನಡೆದಿದೆ.

ತೋಟದಲ್ಲಿ ವೈರ್ ಹರಿದುಬಿದ್ದ ಪರಿಣಾಮ ಕೆಲಸ ಮಾಡುತ್ತಿದ್ದ ತಂದೆ ಮತ್ತು ಮಗ ಸಾವನ್ನಪ್ಪಿದ್ದಾರೆ. ಇನ್ನು ಸಾವನ್ನಪ್ಪಿರುವವರನ್ನು ರುಕ್ಮುದ್ದೀನ ಬೊಮ್ಮನಳ್ಳಿ (50) ಹಾಗೂ ಮಗ ಜಾವೀದ್ ಬೊಮ್ಮನಳ್ಳಿ (25) ಎಂದು ಗುರುತಿಸಲಾಗಿದೆ.

ಇನ್ನು ಘಟನೆ ಬಸವನ ಬಾಗೇವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Intro:ವಿಜBody:ವಿಜಯಪುರ‌ :
ವಿದ್ಯುತ್ ಮುಖ್ಯ ವೈರ್ ಹರಿದು ಬಿದ್ದು ತಂದೆ, ಮಗ ಸಾವನ್ನಪ್ಪಿರುವ ಘಟನೆ
ಬಸವನ‌ ಬಾಗೇವಾಡಿ ತಾಲೂಕಿ ಬಸವನಹಟ್ಟಿಯ ತೋಟದಲ್ಲಿ ನಡೆದಿದೆ.
ಮುಖ್ಯ ವೈರ್ ಹರಿದು ತೋಟದಲ್ಲಿ ಹರಿದುಬಿದ್ದ ಪರಿಣಾಮ ವಿದ್ಯುತ್ ತಂತಿ ತಗುಲಿ‌ ಸಾವು.
ಕೆಲಸ‌ಮಾಡುವಾಗ ಹರಿದು ಬಿದ್ದ ತಂತಿ ತುಳಿದು ತಂದೆ, ಮಗ ಸಾವು.
ರುಕ್ಮುದ್ದೀನ ಬೊಮ್ಮನಳ್ಳಿ(೫೦), ಮಗ ಜಾವೀದ್ ಬೊಮ್ಮನಳ್ಳಿ(೨೫) ಸಾವು.
ಬಸವನ ಬಾಗೇವಾಡಿ ಪೊಲೀಸ್ ಠಾಣೆ ವ್ಯಾಪ್ತಿ ಘಟನೆ.Conclusion:ವಿಜಯರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.