ETV Bharat / state

ತುಂಬಿದ ನದಿಯಲ್ಲಿ ರೈತರ ಸಾಹಸ: ಬಂಡಿ ಮುಳುಗಿದ್ರೂ ದಡ ಸೇರಿಸಿದ ಎತ್ತುಗಳು! - ಕೃಷ್ಣಾ ನದಿಯ ಪ್ರವಾಹ

ಕೃಷ್ಣಾ ನದಿಯ ಪ್ರವಾಹದ ನೀರಿನಲ್ಲಿ ಮುಳುಗಿ ಸುಟ್ಟು ಹೋಗಿದ್ದ ಟಿಸಿಯನ್ನು ಸರಿಮಾಡಿಸಲು ತುಂಬಿ ಹರಿಯುತ್ತಿರುವ ನದಿ ಮೂಲಕ ರೈತರು ತೆಗೆದುಕೊಂಡು ಹೋದ ಘಟನೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕಮಲದಿನ್ನಿಯಲ್ಲಿ ನಡೆದಿದೆ.

ರೈತರ ಸಾಹಸ
author img

By

Published : Sep 3, 2019, 10:05 AM IST

ವಿಜಯಪುರ: ವಿದ್ಯುತ್ ಪರಿವರ್ತಕ (ಟಿಸಿ)ವನ್ನು ಸರಿ ಮಾಡಿಸಲು ಎತ್ತಿನ ಬಂಡಿಯ ಮೂಲಕ ತುಂಬಿ ಹರಿಯುತ್ತಿರುವ ನದಿ ಮೂಲಕ ರೈತರು ತೆಗೆದುಕೊಂಡು ಹೋದ ಘಟನೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕಮಲದಿನ್ನಿಯಲ್ಲಿ ನಡೆದಿದೆ.

ಕೃಷ್ಣಾ ನದಿಯ ಪ್ರವಾಹದ ನೀರಿನಲ್ಲಿ ಮುಳುಗಿ ಸುಟ್ಟು ಹೋಗಿದ್ದ ಟಿಸಿಯನ್ನು ಸರಿಮಾಡಿಸಲು ರೈತರು ತೆಗೆದುಕೊಂಡು ಹೋಗಿದ್ದಾರೆ. ಇದನ್ನ ಸ್ಥಳಾಂತರಿಸಲು ರೈತರು, ಹೆಸ್ಕಾಂ ಅಧಿಕಾರಿಗಳು, ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ಕೃಷ್ಣಾ ನದಿ ಪ್ರವಾಹದಿಂದ ಸಂಗ್ರಹಗೊಂಡ ನೀರಿನಲ್ಲಿ ಎತ್ತಿನ ಬಂಡಿ ಸಮೇತ ಟಿಸಿಯನ್ನು ರೈತರು ಹೊತ್ತೊಯ್ದಿದ್ದಾರೆ.

ತುಂಬಿದ ನದಿಯಲ್ಲಿ ರೈತರ ಸಾಹಸ

ನೀರಲ್ಲಿ ಎತ್ತಿನ ಗಾಡಿ ಪೂರ್ತಿ ಮುಳುಗಿದ್ರೂ ಎತ್ತುಗಳು ಈಜಿಕೊಂಡು ಹೋಗಿ ದಡ ಸೇರಿವೆ. ತಂಗಡಗಿ ಶಾಖೆಯ ಸೆಕ್ಷನ್ ಅಧಿಕಾರಿ ಎಂ.ಎಸ್.ತೆಗ್ಗಿನಮಠ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಟಿಸಿ ಸ್ಥಳಾಂತರಕ್ಕೆ ಕಮಲದಿನ್ನಿಯ ರೈತರಾದ ಚನ್ನಪ್ಪ ವಾಲೀಕಾರ, ಯಲ್ಲನಗೌಡ ಬಿರಾದಾರ, ಪಾಂಡು ಮಳಗೌಡರ, ಪರಸಪ್ಪ ಗೌಡರ, ಹಣಮಗೌಡ ಪಾಟೀಲ ಅವರಿಗೆ ನಾಲತವಾಡ ಹಾಗೂ ತಂಗಡಗಿ ಶಾಖೆಗಳ ಸಿಬ್ಬಂದಿ ಸಾಥ್​ ನೀಡಿದ್ದಾರೆ.

Intro:ವಿಜಯಪುರ Body:ವಿಜಯಪುರ : ಬಂಡಿ ಜೋಡಿಸಿದ ಎತ್ತುಗಳೊಂದಿಗೆ ರೈತರು ಸಾಹಸ ಮೆರೆದಿದ್ದಾರೆ. ಎತ್ತಿನ ಬಂಡಿಯಲ್ಲಿ ತುಂಬಿಸಿದ್ದ ಟಿಸಿಯನ್ನು ನದಿಯಲ್ಲೇ ಈಜಿ ದಡ ಸೇರಿವೆ ಎತ್ತುಗಳು. ಪ್ರಾಣ ಒತ್ತೆ ಇಟ್ಟು ಎತ್ತುಗಳಿಂದ
ವಿದ್ಯುತ್ ಪರಿವರ್ತಕ(ಟಿ.ಸಿ) ಸ್ಥಳಾಂತರ‌ ಮಾಡಲಾಗಿದೆ. ಕೃಷ್ಣಾ ನದಿಯ ಪ್ರವಾಹದ ನೀರಿನಲ್ಲಿ ಮುಳುಗಿ ಸುಟ್ಟುಹೋಗಿದ್ದ ಟಿಸಿಯನ್ನು ಇದೀಗ ಪ್ರವಾಹ ಕಡಿಮೆ ಆಗಿದ್ದರಿಂದ ಟಿಸಿ ದುರಸ್ತಿಗೆ ಒಯ್ದ ರೈತರು‌. ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಕಮಲದಿನ್ನಿಯಲ್ಲಿ ಘಟನೆ ನಡೆದಿದೆ. ಟಿಸಿ ಸ್ಥಳಾಂತರಿಸಲು ರೈತರು, ಹೆಸ್ಕಾಂ ಅಧಿಕಾರಿಗಳು, ಸಿಬ್ಬಂದಿಯಿಂದ ಸಾಹಸ. ಕೃಷ್ಣಾ ನದಿ ಪ್ರವಾಹದಿಂದ ಸಂಗ್ರಹಗೊಂಡ ಹಳ್ಳದ ನೀರಿನಲ್ಲಿ ಎತ್ತಿನ ಬಂಡಿ ಸಮೇತ ಟಿಸಿ ಹೊತ್ತೊಯ್ದ ರೈತರು. ನೀರಲ್ಲಿ ಪೂರ್ತಿ ಮುಳುಗಿದ್ರೂ ಬಂಡಿಯನ್ನು ಈಜಿಕೊಂಡು ದಡ ಸೇರಿಸಿದ ಎತ್ತುಗಳು. ತಂಗಡಗಿ ಶಾಖೆಯ ಸೆಕ್ಷನ್ ಅಧಿಕಾರಿ ಎಂ.ಎಸ್.ತೆಗ್ಗಿನಮಠ ನೇತೃತ್ವದಲ್ಲಿ ಕಾರ್ಯಾಚರಣೆ. ಕಮಲದಿನ್ನಿಯ ರೈತರಾದ ಚನ್ನಪ್ಪ ವಾಲೀಕಾರ, ಯಲ್ಲನಗೌಡ ಬಿರಾದಾರ, ಪಾಂಡು ಮಳಗೌಡರ, ಪರಸಪ್ಪ ಗೌಡರ, ಹಣಮಗೌಡ ಪಾಟೀಲ ಅವರಿಗೆ ಟಿಸಿ ಸ್ಥಳಾಂತರಕ್ಕೆ ಸಾಥ್ ನೀಡಿದ ನಾಲತವಾಡ ಹಾಗೂ ತಂಗಡಗಿ ಶಾಖೆಗಳ ಸಿಬ್ಬಂದಿ.Conclusion:ವಿಜಯಪುರ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.