ETV Bharat / state

ವಿಜಯಪುರದಲ್ಲಿ ರಕ್ತ ರಾತ್ರಿ ಪೌರಾಣಿಕ ನಾಟಕೋತ್ಸವ: VIDEO - ರಂಗ ಸೇವಾ ಕಲಾ‌‌‌ ಸಂಘದ ಸಹಯೋಗದಲ್ಲಿ ಪೌರಾಣಿಕ ನಾಟಕ

ವಿಜಯಪುರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರಂಗ ಸೇವಾ ಕಲಾ‌‌‌ ಸಂಘದ ಸಹಯೋಗದಲ್ಲಿ ಪೌರಾಣಿಕ ನಾಟಕ ಪ್ರದರ್ಶಿಸಲಾಯಿತು‌.

ನಾಟಕೋತ್ಸವ
ನಾಟಕೋತ್ಸವ
author img

By

Published : Jan 3, 2020, 7:21 AM IST

Updated : Jan 3, 2020, 9:49 PM IST

ವಿಜಯಪುರ: ಪೌರಾಣಿಕ ಕಥೆಯಾಧಾರಿತ‌ ನಾಟಕೋತ್ಸವವನ್ನು ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಪ್ರದರ್ಶನ ಮಾಡಲಾಯಿತು.

ವಿಜಯಪುರದಲ್ಲಿ ಪೌರಾಣಿಕ ಕಥೆಯಾಧಾರಿತ‌ ನಾಟಕೋತ್ಸವ ಪ್ರದರ್ಶನ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರಂಗ ಸೇವಾ ಕಲಾ‌‌‌ ಸಂಘದ ಸಹಯೋಗದಲ್ಲಿ ಈ ಪೌರಾಣಿಕ ನಾಟಕ ಪ್ರದರ್ಶನ ನಡೆಯಿತು. ಕೊನೆಯ ಪ್ರದರ್ಶನವಾಗಿ ಮಹಾದೇವತಾ ಕಲಾ ಸಂಘ‌ ಹಂದ್ಯಾಳ ಅವರಿಂದ‌ ರಕ್ತ ರಾತ್ರಿ ಎಂಬ ಮಹಾಭಾರತದಿಂದ ಆಯ್ದೆ ಭಾಗವನ್ನು ಪ್ರದರ್ಶಿಸಲಾಯಿತು.‌

ಈ ವೇಳೆ ರಂಗಭೂಮಿ‌ ಕಲಾವಿದರನ್ನು ಪ್ರೋತ್ಸಾಹಿಸಿ ಮಾಜಿ ಸಚಿವ ಅಪ್ಪು ಪಟ್ಟಣಶಟ್ಟಿ ‌ನಾಟಕವನ್ನ‌ ವೀಕ್ಷಿಸಿದರು. ಅಕ್ಕ‌‌ ಮಹಾದೇವಿ, ರಕ್ತ ರಾತ್ರಿ ಸೇರಿದಂತೆ ಅನೇಕ‌‌ ನಾಟಕ ಪ್ರದರ್ಶನಗಳನ್ನು ವೀಕ್ಷಿಸಿದ ಜನರು ಮೆಚ್ಚುಗೆ ವ್ಯಕ್ತಪಡಿಸಿದರು.

Intro:ವಿಜಯಪುರ: ಪೌರಾಣಿಕ ಆಯ್ದೆ ಕಥೆಯಾಧಾರಿತ‌ ನಾಟತೋತ್ಸವನ್ನು ಕಳೆದ ಎರಡು ದಿನಗಳ‌ ಕಾಲ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಪ್ರದರ್ಶನ ಮಾಡಲಾಯಿತು.

Body:ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಹಾಗೂ ರಂಗ ಸೇವಾ ಕಲಾ‌‌‌ ಸಂಘದ ಸಹಯೋಗದಲ್ಲಿ ಪೌರಾಣಿಕ ನಾಟಕವನ್ನು ಪ್ರದರ್ಶಿಸಲಾಯಿತು‌. ಕೊನೆಯ ಪ್ರದರ್ಶನವಾಗಿ ಮಹಾದೇವತಾತ ಕಲಾ ಸಂಘ‌ ಹಂದ್ಯಾಳ ಅವರಿಂದ‌ ರಕ್ತ ರಾತ್ರಿ ಎಂಬ ಮಹಾಭಾರತ ದ ಆಯ್ದೆ ಭಾಗವನ್ನು ಪ್ರದರ್ಶನ ಮಾಡಲಾಯಿತು.‌ ಸಂಜೆ‌ 7.30 ರಿಂದ 11 ಗಂಟೆಯವರಿಗೆ ಜರುಗಿದ ಪೌರಾಣಿಕ ನಾಟಕ ವೀಕ್ಷಣೆ ಮಾಡಲು ನಗರದ ಕಲಾ ರಂಗ ಪ್ರೇಮಿಗಳು ಆಗಮಿಸಿದರು. ರಕ್ತ ರಾತ್ರಿ ಎಂಬ ರಂಗಭೂಮಿ‌ ಪ್ರೋತ್ಸಾಹಿಸಲು ಮಾಜಿ ಸಚಿವ ಅಪ್ಪು ಪಟ್ಟಣಶಟ್ಟಿ ‌ನಾಟಕ ಸವಿಯನ್ನ‌ ಸವಿದರು.

Conclusion:ಅಕ್ಕ‌‌ ಮಹಾದೇವಿ, ರಕ್ತ ರಾತ್ರಿ ಸೇರಿದಂತೆ ಅನೇಕ‌‌ ನಾಟಕ ಪ್ರದರ್ಶನವನ್ನು ಜಿಲ್ಲೆಯ ಹಿರಿಯ ರಂಗ ಭೂಮಿ ಕಲಾವಿದರು‌ ಪ್ರದರ್ಶನ ನೆರೆದ ಜನ್ರ ಮನಮುಟ್ಟಿತು.

Last Updated : Jan 3, 2020, 9:49 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.