ETV Bharat / state

ವಿಜಯಪುರದಲ್ಲಿ ಮನುಷ್ಯನ ಮುಖ ಹೋಲುವ ಅಪರೂಪದ ಕೀಟ ಪತ್ತೆ - Detect rare insect that resembles a man's face at Vijayapur

ಪತ್ರಕರ್ತ ಶಂಕರ್​ ಹೆಬ್ಬಾಳ್ ಅವರ ಮನೆಯಲ್ಲಿ ಬೆಳೆಸಿದ ಗಿಡದಲ್ಲಿ ಕೀಟವೊಂದು ಕುಳಿತುಕೊಂಡಿತ್ತು. ಅದನ್ನು ಸೂಕ್ಷ್ಮವಾಗಿ ಗಮನಿಸಿದಾಗ ಮಾನವ ಮುಖದ ರೂಪ ಹೋಲುತ್ತಿರುವುದು ಕಂಡು ಬಂದಿದೆ.

ಮನುಷ್ಯನ ಮುಖ ಹೋಲುವ ಅಪರೂಪದ ಕೀಟ ಪತ್ತೆ
author img

By

Published : Nov 11, 2019, 2:03 PM IST

ವಿಜಯಪುರ: ಇತ್ತೀಚಿಗೆ ಚೀನಾದ ಕೆರೆಯೊಂದರಲ್ಲಿ ಮನುಷ್ಯನ ಮುಖ ಹೋಲುವ ಮೀನೊಂದು ಕಾಣಿಸಿಕೊಂಡು ಜನರಲ್ಲಿ ಕುತೂಹಲ ಮೂಡಿಸಿದೆ. ಈಗ ಇಂತದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ಪತ್ರಕರ್ತರೊಬ್ಬರ ಮನೆಯ ಗಿಡದಲ್ಲಿ ಮನುಷ್ಯನ ಮುಖ ಹೋಲುವ ಕೀಟವೊಂದು ಕಾಣಿಸಿಕೊಂಡಿದೆ.

ಪತ್ರಕರ್ತ ಶಂಕರ್​ ಹೆಬ್ಬಾಳ್​ ಅವರ ಮನೆಯಲ್ಲಿ ಬೆಳೆಸಿರುವ ಗಿಡದಲ್ಲಿ ಈ ಕೀಟ ಕುಳಿತುಕೊಂಡಿತ್ತು. ಅದನ್ನು ಸೂಕ್ಷ್ಮವಾಗಿ ಗಮನಿಸಿದಾಗ ಮಾನವ ಮುಖದ ರೂಪ ಹೋಲುತ್ತಿರುವುದು ಕಂಡು ಬಂದಿದೆ.

ಕೀಟದ ಬೆನ್ನಿನ ಮೇಲೆ ಮನುಷ್ಯನ ಎರಡು ಕಣ್ಣು, ಮೂಗು ಸೇರಿದಂತೆ ಮುಖದ ರೂಪ ಕಾಣುತ್ತಿದೆ. ಈ ಅಪರೂಪದ ಕೀಟ ನೋಡಲು ಸಾರ್ವಜನಿಕರು ಆಗಮಿಸುತ್ತಿದ್ದಾರೆ.

Intro:ವಿಜಯಪುರ Body:ವಿಜಯಪುರ: ಇತ್ತೀಚಿಗೆ ಮೀನಿನಲ್ಲಿ ಮನುಷ್ಯನ ಮುಖ ಕಾಣುವ ಅವತಾರ ಕಂಡಿದ್ದು ಭಾರಿ ಸೃಷ್ಟಿ ಹುಟ್ಟಿಸಿತ್ತು. ಈಗ ಇತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.ಜಿಲ್ಲೆಯ. ಮುದ್ದೇಬಿಹಾಳದ ಪತ್ರಕರ್ತರೊಬ್ವರು ಬೆಳೆಸಿದ ಗಿಡದಲ್ಲಿ ಅಪರೂಪದ ಕೀಟ ಕ್ಯಾಮರಾ ಕಣ್ಣಿಗೆ ಸೆರೆ ಸಿಕ್ಕಿದೆ.
ಮುದ್ದೇಬಿಹಾಳದ ಪತ್ರಕರ್ತ. ಶಂಕರ ಹೆಬ್ಬಾಳ ಅವರ. ಮನೆಯಲ್ಲಿ ಪೇಪರ್ ಟ್ರೀಯಲ್ಲಿ ಬೆಳೆಸಿದ ಗಿಡದಲ್ಲಿ ಕೀಟಯೊಂದು ಕುಳಿತುಕೊಂಡಿತ್ತು. ಅದನ್ನು ನೋಡಿದ ಮೇಲೆ ಮಾನವ ರೂಪ ಕಾಣುತ್ತಿರುವದು ಅಚ್ಚರಿ ಮೂಡಿಸಿದೆ.
ಮನುಷ್ಯನ ರೀತಿ ಕೀಟದ ಬೆನ್ನಿನ ಮೇಲೆ ಎರಡು ಕಣ್ಣು ಸೇರಿದಂತೆ ಮಾನವ ರೂಪ ಕಾಣುತ್ತಿತ್ತು. ಈಗ ಈ ಕೀಟ ನೋಡಲು ಸಾರ್ವಜನಿಕರು ಮುಗಿಬಿದ್ದಾರೆ.
ಮೊನ್ನೆಯಷ್ಟೆ ಮೀನಿನ ರೂಪದಲ್ಲಿ ಮಾನವ ರೂಪ ಕಂಡ ಮೇಲೆ ಈಗ ಕೀಟದ ರೂಪದಲ್ಲಿ ಮಾನವ ರೂಪ ಕಂಡಿದ್ದೀನಿ ಸಾರ್ವಜನಿಕಲ್ಲಿ ಅಚ್ಚರಿ ಮೂಡಿಸಿದೆ.Conclusion:ವಿಜಯಪುರ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.