ETV Bharat / state

ಆರ್​ಟಿಇ ಪುನಾರಂಭಕ್ಕೆ ಆಗ್ರಹ: ವಿಜಯಪುರದಲ್ಲಿ ಖಾಸಗಿ ಶಾಲಾ ಆಡಳಿತ ಮಂಡಳಿಯಿಂದ ಪ್ರತಿಭಟನೆ - Vijayapur Protest news

ಆರ್​ಟಿಇ ಪುನಾರಂಭ ಸೇರಿದಂತೆ, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ವಿಜಯಪುರ ಜಿಲ್ಲೆಯಾದ್ಯಂತ ಖಾಸಗಿ‌ ಶಾಲೆಗಳನ್ನ ಬಂದ್​ ಮಾಡಿ ಪ್ರತಿಭಟನೆ ನಡೆಸಲಾಯಿತು.

Protest in Vijayapur
ವಿಜಯಪುರದಲ್ಲಿ ಪ್ರತಿಭಟನೆ
author img

By

Published : Dec 10, 2019, 9:34 PM IST

ವಿಜಯಪುರ: ಆರ್​ಟಿಇ ಪುನಾರಂಭ ಸೇರಿದಂತೆ, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲೆಯಾದ್ಯಂತ ಖಾಸಗಿ‌ ಶಾಲೆಗಳನ್ನ ಬಂದ್​ ಮಾಡಿ ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದಿಂದ ಇಂದು ಪ್ರತಿಭಟನೆ ನಡೆಸಲಾಯಿತು.

ವಿಜಯಪುರದಲ್ಲಿ ಪ್ರತಿಭಟನೆ

ನಗರದ ಸಿದ್ದೇಶ್ವರ ಮಂದಿರ ಮಾರ್ಗವಾಗಿ ಬೃಹತ್ ಪಾದಯಾತ್ರೆ ಕೈಗೊಂಡ ಖಾಸಗಿ ಶಿಕ್ಷಣ ಸಂಸ್ಥೆಗಳು ಹಾಗೂ ಶಿಕ್ಷಕರು ಗಾಂಧಿ ವೃತ್ತ ಮಾರ್ಗವಾಗಿ ಪಾದಯಾತ್ರೆ ಕೈಗೊಂಡ ಸರ್ಕಾರ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ಜಿಲ್ಲೆಯ ಖಾಸಗಿ ಶಾಲೆಗಳನ್ನು ಬಂದ್​ ಮಾಡಿ 3 ಸಾವಿರಕ್ಕೂ ಅಧಿಕ ಶಿಕ್ಷಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಆರ್​ಟಿಇ ಖಾಸಗಿ ಶಾಲೆಗಳಿಗೆ ಮೊದಲಿನಂತೆ ಮರುಚಾಲನೆ ನೀಡಬೇಕು. ಖಾಸಗಿ ಶಾಲೆಗಳ ನವೀಕರಣ ಪದ್ಧತಿ‌ ಸರಳಗೊಳಿಸಿ ಖಾಸಗಿ ಶಾಲೆಗಳ ಶಿಕ್ಷಕರಿಗೆ‌ ಸೇವಾ ಭದ್ರೆತೆ ಒದಗಿಸಬೇಕು. 1995 ರಲ್ಲಿ ಪ್ರಾರಂಭವಾದ ಶಾಲೆಗಳನ್ನು ಅನುದಾನಕ್ಕೊಳಪಡಿಸಬೇಕು. ಸರ್ಕಾರಿ ಶಾಲೆಗಳಿಗೆ ಸಿಗುವ ಸೌಲಭ್ಯಗಳು ಖಾಸಗಿ ಶಾಲೆಗಳಿಗೂ ಸಿಗಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಹೆಚ್. ಪ್ರಸನ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

Intro:ವಿಜಯಪುರ: ವಿವಿಧ ಬೇಡಿಕೆಗಳನ್ನು ಇಡೇರಿಸುವಂತೆ ಜಿಲ್ಲಾದ್ಯಾಂತ ಖಾಸಗಿ‌ ಶಾಲೆಗಳನ್ನು ಬಂದ ಮಾಡಿ ಜಿಲ್ಲಾ ರಹಿತ ಖಾಸಗಿ ಶಿಕ್ಷಣ ಸಂಸ್ಥಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು.

Body:ನಗರದ ಸಿದ್ದೇಶ್ವರ ಮಂದಿರ ಮಾರ್ಗವಾಗಿ ಬೃಹತ್ ಪಾದಯಾತ್ರೆ ಕೈಗೊಂಡ ಖಾಸಗಿ ಶಿಕ್ಷಣ ಸಂಸ್ಥೆಗಳು ಹಾಗೂ ಶಿಕ್ಷಕರು ಗಾಂಧಿ ವೃತ್ತ ಮಾರ್ಗವಾಗಿ ಪಾದಯಾತ್ರೆ ಕೈಗೊಂಡ ಸರ್ಕಾರ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ಜಿ್ಳೆಲ್ಲೆಯ 1೦10 ಶಾಲೆಗಳನ್ನು ಬಂಧ ಮಾಡಿ 3 ಸಾವಿರಕ್ಕೂ ಅಧಿಕ ಶಾಲೆಗಳ ಶಿಕ್ಷಕರು ಬೃಹತ್ ಪ್ರತಿಭಟನೆ ನಡೆಸಿದರು.

Conclusion:ಆರ್ ಟಿ ಇ ಖಾಸಗಿ ಶಾಲೆಗಳಿಗೆ ಮೊದಲಿನಂತೆ ಮರುಚಾಲನೆ ನೀಡುಬೇಕು ಖಾಸಗಿ ಶಾಲೆಗಳ ನವೀಕರಣ ಪದ್ದತಿ‌ ಸರಳಗೊಳಿಸಿ ಖಾಸಗಿ ಶಾಲೆಗಳ ಶಿಕ್ಷಕರಿಗೆ‌ ಸೇವಾ ಭದ್ರೆತೆ ಒದಗಿಸಿ‌,1995 ರಲ್ಲಿ ಪ್ರಾರಂಭವಾದ ಶಾಲೆಗಳನ್ನು ಅನುದಾನಕ್ಕೂಳಪಡಿಸಬೇಕು, ಸರ್ಕಾರಿ ಶಾಲೆಗಳಿಗೆ ಸಿಗುವ ಸೌಲಭ್ಯಗಳು ಖಾಸಗಿ ಶಾಲೆಗಳಿಗೂ ಸಿಗಬೇಕು ಎಂದು ಒತ್ತಾಯಿಸಿ ವಿಜಯಪುರ ಜಿಲ್ಲಾ ಅನುದಾನ‌ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಸಂಘಟನೆಯ ಪ್ರತಿಭಟನಾಕಾರು ಆಗ್ರಹಿಸಿ ಪ್ರತಿಭಟನೆ ನಡೆಸಿ ಹೆಚ್ಚುವರಿ ಜಿ್ಳಾಲ್ಲಾಧಿಕಾರಿ ಎಚ್ ಪ್ರಸನ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು..

ಬೈಟ್: ಎಸ್.ಎಮ್ ಲೋಣಿ ( ಖಾಸಗಿ ಶಾಲೆಗಳ ಶಿಕ್ಷಣ ಸಂಸ್ಥೆ ಒಕ್ಕೂಟದ ಗೌರವಾಧ್ಯಕ್ಷ)
ETV Bharat Logo

Copyright © 2025 Ushodaya Enterprises Pvt. Ltd., All Rights Reserved.