ETV Bharat / state

ಶಾಸಕ ನಡಹಳ್ಳಿ ಕೊರೊನಾ ವರದಿ ನೆಗೆಟಿವ್​​: ಅಧಿವೇಶನದಲ್ಲಿ ಭಾಗಿ - ಶಾಸಕ ನಡಹಳ್ಳಿ ಲೆಟೆಸ್ಟ್​ ನ್ಯೂಸ್​

ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರ ಕೋವಿಡ್-19 ವರದಿ ನೆಗೆಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಅವರ ವೈದ್ಯಕೀಯ ವರದಿಯನ್ನು ವಿಧಾನಸಭಾಧ್ಯಕ್ಷರ ಕಚೇರಿಗೆ ರವಾನಿಸಲಾಗಿದ್ದು, ಇಂದಿನಿಂದ ಆರಂಭಗೊಳ್ಳುವ ಅಧಿವೇಶನದಲ್ಲಿ ಶಾಸಕರು ಭಾಗವಹಿಸಲಿದ್ದಾರೆ.

MLA Nadahalli Attend the session
ಶಾಸಕ ನಡಹಳ್ಳಿ ಕೊರೊನಾ ವರದಿ ನೆಗಟಿವ್ : ಅಧಿವೇಶನದಲ್ಲಿ ಭಾಗಿ
author img

By

Published : Sep 21, 2020, 8:31 AM IST

ಮುದ್ದೇಬಿಹಾಳ: ಆಹಾರ ಪೂರೈಕೆ ನಿಗಮದ ಅಧ್ಯಕ್ಷ, ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರ ಕೋವಿಡ್-19 ವರದಿ ನೆಗೆಟಿವ್ ಬಂದಿದ್ದು, ಇಂದಿನಿಂದ ಆರಂಭಗೊಳ್ಳಲಿರುವ ವಿಧಾನಸಭೆ ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಶಾಸಕರ ಆಪ್ತ ಸಹಾಯಕ ಬಾಬುರಾವ ಕುಲಕರ್ಣಿ ತಿಳಿಸಿದ್ದಾರೆ.

ವಿಧಾನಸಭಾಧ್ಯಕ್ಷರ ಸೂಚನೆಯಂತೆ ಮುದ್ದೇಬಿಹಾಳದಲ್ಲಿ ಕೋವಿಡ್-19 ಕುರಿತು ತಮ್ಮ ಗಂಟಲು ಮಾದರಿ ತಪಾಸಣೆಗೆ ಒಳಗಾಗಿದ್ದರು‌. ಪ್ರಯೋಗಾಲಯ ತಜ್ಞರು ನೀಡಿರುವ ವರದಿಯಲ್ಲಿ ನೆಗೆಟಿವ್ ಎಂದು ಬಂದಿದೆ.

ಈ ಹಿನ್ನೆಲೆಯಲ್ಲಿ ಅವರ ವೈದ್ಯಕೀಯ ವರದಿಯನ್ನು ವಿಧಾನಸಭಾಧ್ಯಕ್ಷರ ಕಚೇರಿಗೆ ರವಾನಿಸಲಾಗಿದ್ದು, ಇಂದಿನಿಂದ ಆರಂಭಗೊಳ್ಳುವ ಅಧಿವೇಶನದಲ್ಲಿ ಶಾಸಕರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.