ETV Bharat / state

ವಿಜಯಪುರದಲ್ಲಿ ವೈದ್ಯರನ್ನೂ ಬಿಡದ ಮಹಾಮಾರಿ... ಆಸ್ಪತ್ರೆಗೆ ತೆರಳಲು ಜನರ ಹಿಂದೇಟು!

ವಿಜಯಪುರದಲ್ಲಿ ಕೊರೊನಾ ವೈರಸ್​​ ತನ್ನ ಕಬಂಧಬಾಹುಗಳನ್ನು ಚಾಚುತ್ತಿದ್ದು, ಇದೀಗ ಕೊರೊನಾ ವಾರಿಯರ್ಸ್ ಆಗಿರುವ​ ವೈದ್ಯರಿಗೂ ಸೋಂಕು ದೃಢವಾಗಿರುವುದರಿಂದ ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಾಗಿದೆ.

corona infection
ಕೊರೊನಾ ವೈರಸ್
author img

By

Published : Jul 7, 2020, 2:36 PM IST

ವಿಜಯಪುರ: ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿ ತನ್ನ ಕಬಂಧಬಾಹುಗಳನ್ನು ವಾರಿಯರ್ಸ್​ ಮೇಲೂ ಚಾಚಿದೆ. ಇದೀಗ ಒಟ್ಟು 8 ಜನ ವೈದ್ಯರಿಗೆ ಸೋಂಕು ದೃಢವಾಗಿದೆ.

ವೈದ್ಯರಿಗೆ ಸೋಂಕು ತಗುಲಿರುವ ಹಿನ್ನೆಲೆ ಆಸ್ಪತ್ರೆಗೆ ತೆರಳಲು ರೋಗಿಗಳು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೇ ಸೋಂಕಿತರಲ್ಲಿ 6 ಜನ ಖಾಸಗಿ ಹಾಗೂ ಇಬ್ಬರು ಸರ್ಕಾರಿ ವೈದ್ಯರು ಇದ್ದಾರೆ ಎಂದು ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್ ಖಚಿತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.