ETV Bharat / state

ಪೊಲೀಸರು ನನ್ನ ಫೋನ್​ ಟ್ರ್ಯಾಪ್ ಮಾಡುತ್ತಿದ್ದಾರೆ.. ಮಾಜಿ ಶಾಸಕ ನಾಡಗೌಡ ಅಪ್ಪಾಜಿ ಆರೋಪ

author img

By

Published : Jul 21, 2020, 9:14 PM IST

ಪತ್ರದಲ್ಲಿ ಮಾಜಿ ಶಾಸಕರಾಗಿರುವ ತಮ್ಮ ಮೊಬೈಲ್ ಸಂಖ್ಯೆ 9448121025 ಸಂಖ್ಯೆಯನ್ನು ಟ್ರ್ಯಾಪ್ ಮಾಡುತ್ತಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ ಇಲ್ಲದಿದ್ದರೆ ಗೃಹ ಸಚಿವರಿಗೆ ಹಾಗೂ ತಮ್ಮ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು..

ds
ಮಾಜಿ ಶಾಸಕ ನಾಡಗೌಡ ಅಪ್ಪಾಜಿ ಆರೋಪ

ಮುದ್ದೇಬಿಹಾಳ : ಪೊಲೀಸ್ ಅಧಿಕಾರಿಗಳು ತಮ್ಮ ಮೊಬೈಲ್ ಫೋನ್ ನಂಬರ್ ಹಾಗೂ ಕಾರ್ಯಕರ್ತರ ಮೊಬೈಲ್ ನಂಬರ್​ಗಳನ್ನು ಟ್ರ್ಯಾಪ್ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮಾಜಿ ಶಾಸಕ ಸಿ ಎಸ್ ನಾಡಗೌಡ ಅಪ್ಪಾಜಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆದಿದ್ದಾರೆ.

dsd
ಮಾಜಿ ಶಾಸಕ ನಾಡಗೌಡ ಅಪ್ಪಾಜಿ ಆರೋಪ

ಪತ್ರದಲ್ಲಿ ಮಾಜಿ ಶಾಸಕರಾಗಿರುವ ತಮ್ಮ ಮೊಬೈಲ್ ಸಂಖ್ಯೆ 9448121025 ಸಂಖ್ಯೆಯನ್ನು ಟ್ರ್ಯಾಪ್ ಮಾಡುತ್ತಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ ಇಲ್ಲದಿದ್ದರೆ ಗೃಹ ಸಚಿವರಿಗೆ ಹಾಗೂ ತಮ್ಮ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು.

ಮುದ್ದೇಬಿಹಾಳ ತಾಪಂ ಚುನಾವಣೆ ಜುಲೈ 23ರಂದು ನಡೆಯಲಿದ್ದು, ಅಂದು ಗಲಾಟೆಗಳಾಗುವ ಸಾಧ್ಯತೆಗಳಿವೆ. ಈ ಹಿನ್ನೆಲೆ ಚುನಾವಣಾ ಪ್ರದೇಶದಿಂದ 100 ಮೀಟರ್ ಒಳಗಡೆ ಸದಸ್ಯರನ್ನು ಹೊರತುಪಡಿಸಿ ಯಾರನ್ನೂ ಒಳಗಡೆ ಬಿಡಬಾರದು. ಡಿವೈಎಸ್ಪಿ ನೇತೃತ್ವದಲ್ಲಿ (ಮುದ್ದೇಬಿಹಾಳ ಪೊಲೀಸರನ್ನು ಹೊರತುಪಡಿಸಿ) ಬಂದೋಬಸ್ತ್ ವ್ಯವಸ್ಥೆ ಮಾಡುವಂತೆ ಎಸ್​ಪಿಗೆ ಪ್ರತ್ಯೇಕ ಪತ್ರದಲ್ಲಿ ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.