ETV Bharat / state

ಆಸ್ಪತ್ರೆಯಲ್ಲಿ ಸಂಶಯಾಸ್ಪದ ಓಡಾಟ.. ಎಲ್ಲೆಂದರಲ್ಲಿ ಉಗುಳಿ ಅಪ್ರಾಪ್ತರ ಹುಚ್ಚಾಟ.. - ವಿಜಯಪುರದ ಆಸ್ಪತ್ರೆಯಲ್ಲಿ ಅಪ್ರಾಪ್ತರ ಹುಚ್ಚಾಟ

ಇಂಡಿ ಪಟ್ಟಣದಲ್ಲಿನ ಮಾಜಿ ಶಾಸಕ ಡಾ.ಸಾರ್ವಭೌಮ ಬಗಲಿಯವರಿಗೆ ಸೇರಿದ ಸಾಯಿ ಸಂತೋಷ ಆಸ್ಪತ್ರೆಯಲ್ಲಿ ಮೂರು ಅಪ್ರಾಪ್ತರು ಆಸ್ಪತ್ರೆಯಲ್ಲಿ ಸಂಶಯಾಸ್ಪದ ಓಡಾಟ ನಡೆಸಿ ಅಲ್ಲಲ್ಲಿ ಉಗುಳಿ ವಿಕೃತಿ ಮೆರೆದಿದ್ದಾರೆ. ಇನ್ನೂ ಈ ಅಪ್ರಾಪ್ತರ ಹುಚ್ಚಾಟ ಸಿಸಿಟಿವಿಯಲ್ಲಿ ಸೆರೆಯಾಗಿದೆ.

case aganist three teenegers in vijaypur
ಅಪ್ರಾಪ್ತರ ಹುಚ್ಚಾಟ
author img

By

Published : Apr 8, 2020, 4:44 PM IST

ವಿಜಯಪುರ : ಕೊರೊನಾ ಭೀತಿಯಿಂದ ದೇಶವೇ ಲಾಕ್‌ಡೌನ್ ಆಗಿದೆ. ಇಂತಹ ಪರಿಸ್ಥಿತಿಯಲ್ಲಿ ಆಸ್ಪತ್ರೆಯೊಂದರಲ್ಲಿ ಮೂರು ಅಪ್ರಾಪ್ತ ಬಾಲಕರು ಉಗುಳುವ ಮೂಲಕ ಹುಚ್ಚಾಟ ನಡೆಸಿದ್ದಾರೆ.

ಅಪ್ರಾಪ್ತರ ಹುಚ್ಚಾಟ

ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿನ ಮಾಜಿ ಶಾಸಕ ಡಾ.ಸಾರ್ವಭೌಮ ಬಗಲಿಯವರಿಗೆ ಸೇರಿದ ಸಾಯಿ ಸಂತೋಷ ಆಸ್ಪತ್ರೆಯಲ್ಲಿ ಮೂರು ಅಪ್ರಾಪ್ತರು ಆಸ್ಪತ್ರೆಯಲ್ಲಿ ಸಂಶಯಾಸ್ಪದ ಓಡಾಟ ನಡೆಸಿ ಅಲ್ಲಲ್ಲಿ ಉಗುಳಿ ವಿಕೃತಿ ಮೆರೆದಿದ್ದಾರೆ. ಇನ್ನೂ ಈ ಅಪ್ರಾಪ್ತರ ಹುಚ್ಚಾಟ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಈ ಬಗ್ಗೆ ಮಾಜಿ ಶಾಸಕರ ಪುತ್ರ ಡಾ.ಸಂತೋಷ ಬಗಲಿ ಇಂಡಿ ಪೊಲೀಸರಿಗೆ ದೂರು ನೀಡಿದ್ದು ಮೂವರು ಅಪ್ರಾಪ್ತರನ್ನು ವಶಕ್ಕೆ ಪಡೆದು 3 ಜನರ ವಿರುದ್ಧ ಇಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.