ETV Bharat / state

ಭೀಮಾ ತೀರದ ಹಂತಕ ಬಾಗಪ್ಪನ ಮೇಲೆ ಗುಂಡು ಹಾರಿಸಿದ್ದ ಆರೋಪಿಗಳ ಬಂಧನ - crime latest news

ವಿಜಯಪುರ ಜಿಲ್ಲಾ ಪೊಲೀಸರು ನಡೆಸಿರುವ ಭರ್ಜರಿ ಕಾರ್ಯಾಚರಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

Bogappa Harijan, the Notorious Assassin of Bhima
author img

By

Published : Oct 3, 2019, 9:05 PM IST

ವಿಜಯಪುರ: ನಟೋರಿಯಸ್ ಹಂತಕ ಬಾಗಪ್ಪ ಹರಿಜನ ಮೇಲೆ ಗುಂಡು ಹಾರಿಸಿದ್ದ ಆರೋಪಿ ಸೇರಿದಂತೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಆರು ಮಂದಿಯನ್ನು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.

ಪಿರೇಶ ಹಡಪದ, ಸದ್ದಾಮ್​​ ಅರಬ್, ಜೋಯೆಬ್ ಜಂಬಗಿ, ಮಾಸೂಮ್ ಅರಬ್, ಫರಾನ್ ಅಹಮದಿ, ಸಮೀರ ಬಾಗಾಯತ್ ಬಂಧಿತರು.

ಬಂಧಿತ ಆರೋಪಿಗಳು

ಐದು ಕಂಟ್ರಿ ಪಿಸ್ತೂಲ್, 13 ಜೀವಂತ ಗುಂಡುಗಳು, ಮೊಬೈಲ್​​ಗಳನ್ನು ವಶಕ್ಕೆ ಪಡೆಯಲಾಗಿದೆ. ವಿಜಯಪುರ ನ್ಯಾಯಾಲಯದ ಆವರಣದಲ್ಲೇ ಆರೋಪಿ ಪಿರೇಶ ಹಡಪದ, ಬಾಗಪ್ಪನ ಮೇಲೆ ಗುಂಡು ಹಾರಿಸಿದ್ದ.

2017 ಆಗಸ್ಟ್ 8ರಂದು ಕೊಲೆ ಪ್ರಕರಣವೊಂದರ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಕರೆ ತಂದಿದ್ದಾಗ ಭೀಮಾ ತೀರದ ರೌಡಿ ಬಾಗಪ್ಪ ಹರಿಜನ ಮೇಲೆ ಶೂಟೌಟ್​ ಮಾಡಲಾಗಿತ್ತು.

Intro:ವಿಜಯಪುರ Body:ವಿಜಯಪುರ:
ವಿಜಯಪುರ ಜಿಲ್ಲಾ ಪೊಲೀಸರ ಭರ್ಜರಿ ಕಾರ್ಯಾಚರಣೆ.
ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಆರು ಆರೋಪಿಗಳನ್ನು ಬಂಧಿಸಿದ ಪೊಲೀಸರು.
ಬಂಧಿತರಿಂದ ಐದು ಕಂಟ್ರಿ ಪಿಸ್ತೂಲ್, 13 ಜೀವಂತ ಗುಂಡುಗಳು ವಶ ಪಡೆಯಲಾಗಿದೆ.
2017 ಅಗಸ್ಟ್ 8ರಂದು ಬಾಗಪ್ಪ ಹರಿಜನ ಮೇಲೆ ಫೈರಿಂಗ್ ಮಾಡಿದ್ದ ಆರೋಪಿ ಪಿರೇಶ ಹಡಪದ ಬಂಧಿತ ಪ್ರಮುಖ ಆರೋಪಿ.
ವಿಜಯಪುರ ಕೋರ್ಟ್ ಆವರಣದಲ್ಲೇ ಬಾಗಪ್ಪನ ಮೇಲೆ ಗುಂಡು ಹಾರಿಸಿದ್ದ ಆರೋಪಿ.
ಪಿರೇಶ ಹಡಪದ, ಸದ್ದಾಮ ಅರಬ್, ಜೋಯೆಬ್ ಜಂಬಗಿ, ಮಾಸೂಮ್ ಅರಬ್, ಫರಾನ್ ಅಹಮದಿ, ಸಮೀರ ಬಾಗಾಯತ್ ಬಂಧಿತ ಆರೋಪಿಗಳು.Conclusion:ವಿಜಯಪುರ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.