ETV Bharat / state

ಕೊರೊನಾ ಹರಡುವಿಕೆ ನಿಯಂತ್ರಣಕ್ಕೆ ಬಾಗೇವಾಡಿ ಪೊಲೀಸರಿಂದ ಡ್ರೋನ್‌ ಮೊರೆ.. - Bagewadi police use drone

ಪಟ್ಟಣದ ಜನತೆ ಮನೆ ಹೊರಗೆ ಬಾರದಂತೆ ಕಟ್ಟೆಚ್ಚರ ವಹಿಸಿದರೂ ಕೂಡಾ ಕೆಲವೊಬ್ಬರು ಮನೆ ಹೊರಗೆ ತಿರುಗಾಡುತ್ತಿದ್ದದ್ದನ್ನು ಅರಿತ ಬಸವನ ಬಾಗೇವಾಡಿ ಡಿವೈಎಸ್‌ಪಿ ಈ. ಶಾಂತವೀರ ನೇತೃತ್ವದಲ್ಲಿ ಈ ಕ್ರಮಕೈಗೊಳ್ಳಲಾಗಿದೆ.

Bagayawadi police opt drone to control corona spread
ಕೊರೊನಾ ಹರಡುವಿಕೆ ನಿಯಂತ್ರಣಕ್ಕೆ ಬಾಗೇವಾಡಿ ಪೊಲೀಸರು ಡ್ರೋಣ ಮೊರೆ
author img

By

Published : Apr 9, 2020, 10:21 AM IST

ವಿಜಯಪುರ : ಕೊರೊನಾ ಹರಡುವಿಕೆ ನಿಯಂತ್ರಣಕ್ಕೆ ಜಿಲ್ಲೆಯ ಬಸವನಬಾಗೇವಾಡಿ ಪೊಲೀಸರು ಒಂದು ಹೆಜ್ಜೆ ಮುಂದೆ ಸಾಗಿ ವಿನೂತನ ಕ್ರಮಕ್ಕೆ ಮುಂದಾಗಿದ್ದಾರೆ.

ಕೊರೊನಾ ಹರಡುವಿಕೆ ನಿಯಂತ್ರಣಕ್ಕೆ ಬಾಗೇವಾಡಿ ಪೊಲೀಸರು ಡ್ರೋನ್‌ ಮೊರೆ..

ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪೊಲೀಸ್ ಠಾಣೆಯ ಪೊಲೀಸರು ಡ್ರೋನ್‌ ಕ್ಯಾಮೆರಾ ಮೂಲಕ ಪಟ್ಟಣದ ಸಂಪೂರ್ಣ ಚಿತ್ರವನ್ನು ಸೆರೆ ಹಿಡಿಯುವ ಮೂಲಕ ನೂತನ ಜಾಗೃತಿಗೆ ಮುಂದಾಗಿದ್ದಾರೆ. ಪಟ್ಟಣದ ಜನತೆ ಮನೆ ಹೊರಗೆ ಬಾರದಂತೆ ಕಟ್ಟೆಚ್ಚರ ವಹಿಸಿದರೂ ಕೂಡಾ ಕೆಲವೊಬ್ಬರು ಮನೆ ಹೊರಗೆ ತಿರುಗಾಡುತ್ತಿದ್ದದ್ದನ್ನು ಅರಿತ ಬಸವನ ಬಾಗೇವಾಡಿ ಡಿವೈಎಸ್‌ಪಿ ಈ. ಶಾಂತವೀರ ನೇತೃತ್ವದಲ್ಲಿ ಈ ಕ್ರಮಕೈಗೊಳ್ಳಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.