ETV Bharat / state

ಸರ್ಕಾರ ಖಾದಿ ಬಟ್ಟೆ ನೌಕರರಿಗೆ ಮಾರುಕಟ್ಟೆ ಕಲ್ಪಿಸಬೇಕು: ಬಾಬುಗೌಡ ಪಾಟೀಲ

author img

By

Published : Jan 28, 2020, 8:49 AM IST

ಖಾದಿಯಿಂದ‌ ಬರುವ ವಸ್ತುಗಳನ್ನು 15 ವರ್ಷಗಳಿಂದ ವಿಜಯಪುರದಲ್ಲಿ ನಡೆಸಿಕೊಂಡು‌ ಬಂದಿದ್ದೇವೆ. ಹೀಗಾಗಿ ಖಾದಿ‌ ನೇಕಾರರಿಗೆ 2 ಕೋಟಿ‌ ಆದಾಯ ಬರುವಂತಾಗಿದೆ ಎಂದು ಖಾದಿ ಗ್ರಾಮೋದ್ಯಯ ಸಂಘಟನೆಯ ಅಧ್ಯಕ್ಷ ಬಾಬುಗೌಡ ಪಾಟೀಲ ಹೇಳಿದರು.

KN_VJP_05_Khadi_ustava_AVB_KA10027
ಸರ್ಕಾರ ಖಾದಿ ಬಟ್ಟೆ ನೌಕರರಿಗೆ ಮಾರುಕಟ್ಟೆ ಕಲ್ಪಿಸಬೇಕು: ಬಾಬುಗೌಡ ಪಾಟೀಲ ಆಗ್ರಹ

ವಿಜಯಪುರ: ಖಾದಿಯಿಂದ‌ ಬರುವ ವಸ್ತುಗಳನ್ನು 15 ವರ್ಷಗಳಿಂದ ವಿಜಯಪುರದಲ್ಲಿ ನಡೆಸಿಕೊಂಡು‌ ಬಂದಿದ್ದೇವೆ. ಹೀಗಾಗಿ ಖಾದಿ‌ ನೇಕಾರರಿಗೆ 2 ಕೋಟಿ‌ ಆದಾಯ ಬರುವಂತಾಗಿದೆ ಎಂದು ಖಾದಿ ಗ್ರಾಮೋದ್ಯಯ ಸಂಘಟನೆಯ ಅಧ್ಯಕ್ಷ ಬಾಬುಗೌಡ ಪಾಟೀಲ ಹೇಳಿದರು.

ಸರ್ಕಾರ ಖಾದಿ ಬಟ್ಟೆ ನೌಕರರಿಗೆ ಮಾರುಕಟ್ಟೆ ಕಲ್ಪಿಸಬೇಕು: ಬಾಬುಗೌಡ ಪಾಟೀಲ
ನಗರದ ಕಂದಗಲ್ ಹನುಮಂತರಾಯ ರಂಗಮಂದಿರದ ಆವರಣದಲ್ಲಿ ಏರ್ಪಡಿಸಲಾಗಿರುವ 15 ದಿನ‌‌ ಕಾಲ ನಡೆಯುವ ಖಾದಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಖಾದಿ ಉದ್ಯಮ‌ ಗುಡಿ ಕೈಗಾರಿಕೆ ಆಧಾರಿತವಾಗಿದೆ. ಖಾದಿ ಕೊಳ್ಳುವ ಶಕ್ತಿ ಜನರಲ್ಲಿ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ‌ಇಂದು ಖಾದಿ‌‌‌ ನೇಕಾರರೇ ಮಾರುಕಟ್ಟೆ ಸೃಷ್ಟಿಕೊಳ್ಳುವ ಕಾಲ‌ ಬಂದಿದೆ. ಮೊದಲು ಖಾದಿ ತಯಾರಿಕೆ ಉದ್ಯಮಕ್ಕೆ ಸರ್ಕಾರದ ಯಾವುದೇ ಆರ್ಥಿಕ ನೆರವು ಇಲ್ಲದ ಕಾರಣ ಇಂದಿನ‌ ದಿನ‌ಮಾನಗಳಲ್ಲಿ ಪಾಶ್ಚಾತ್ಯ ಸಂಸ್ಕೃತಿ ಪರಿಣಾಮ ಖಾದಿ ಉದ್ಯಮ ಕಣ್ಮರೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದರು. ಸರ್ಕಾರ ಖಾದಿ ಬಟ್ಟೆ ನೇಕಾರರಿಗೆ ಮಾರುಕಟ್ಟೆ ಕಲ್ಪಿಸುವ ಕಾರ್ಯಕ್ಕೆ ಮುಂದಾಗಬೇಕಿದೆ ಎಂದು ಆಗ್ರಹಿಸಿದರು.

Intro:ವಿಜಯಪುರ: ಖಾದಿಯಿಂದ‌ ಬರುವ ವಸ್ತುಗಳನ್ನು 15 ವರ್ಷಗಳಿಂದ ವಿಜಯಪುರ ದಲ್ಲಿ ನಡೆಸಿಕೊಂಡು‌ ಬಂದಿದ್ದೇವೆ. ಜಿಲ್ಲೆಯಲ್ಲಿ ಬರಗಾಲದ ಸಂದರ್ಭದಲ್ಲಿ ಖಾದಿ ಬಟ್ಟೆ ಖರೀದಿಸುತ್ತಿದ್ದಾರೆ. ಹೀಗಾಗಿ ಖಾದಿ‌ ನೇಕಾರರಿಗೆ 2 ಕೋಟಿ‌ ಆದಾಯ ಬರುವಂತಾಗಿದೆ ಎಂದು ಖಾದಿ ಗ್ರಾಮೋದ್ಯಯ ಸಂಘಟನೆಯ ಅಧ್ಯಕ್ಷ ಬಾಬುಗೌಡ ಪಾಟೀಲ ಸಂತಸಪಟ್ಟರು.

Body:ನಗರದ ಕಂದಗಲ್ ಹನುಮಂತರಾಯ ರಂಗಮಂದಿರದ ಆವರಣದಲ್ಲಿ ಏರ್ಪಡಿಸಲಾದ 15 ದಿನ‌‌ ಕಾಲ ನಡೆಯುವ ಖಾದಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಖಾದಿ ಉದ್ಯಮ‌ ಗುಡಿ ಕೈಗಾರಿಕೆ ಆದಾರಿತವಾಗಿದೆ. ಖಾದಿ ಕೊಳ್ಳುವ ಶಕ್ತಿ ಜನ್ರಲ್ಲಿ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ‌ಇಂದು ಖಾದಿ‌‌‌ ನೇಕಾರರೇ ಮಾರುಕಟ್ಯ ಸೃಷ್ಠಿಕೊಳ್ಳುವ ಕಾಲ‌ ಬಂದಿದೆ. ಮೊದಲು ಖಾದಿ ತಯಾರಿಕೆ ಉದ್ಯಮಕ್ಕೆ ಸರ್ಕಾರದ ಯಾವುದೇ ಆರ್ಥಿಕ ನೆರವು ಇಲ್ಲದ ಕಾರಣ ಇಂದಿನ‌ ದಿನ‌ಮಾನದಗಳಲ್ಲಿ ಪಾಚ್ಯಾತ್ಯ ಸಂಸ್ಕ್ರತಿ ಪರಿಣಾಮ ಖಾದಿ ಉದ್ಯಮ ಕಣ್ಮರೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದರು. ಸರ್ಕಾರ ಖಾದಿ ಬಟ್ಟೆ ನೇಕಾರರಿಗೆ ಮಾರುಕಟ್ಟೆ ವೇದಿಕೆ ಕಲ್ಪಿಸುವ ಕಾರ್ಯಕ್ಕೆ ಮುಂದಾಗಬೇಕಿದೆ ಎಂದು ಆಗ್ರಹಿಸಿದರು.

Conclusion:ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸಿ, ಗಾಂಧೀಜಿಯವರ ಭಾವ ಚಿತ್ರಕ್ಕೆ ಪೂಜೆ‌ ಸಲ್ಲಿಸುವುದರ ಮೂಲಕ‌ ಚಾಲನೆ‌‌‌ ನೀಡಲಾಯಿತು‌.‌ ಖಾದಿ ಉತ್ಸವ ಕಾರ್ಯಕ್ರಮಕ್ಕೆ ಅನೇಕ ನಗರ ನಿವಾಸಿಗಳು ಆಗಮಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.