ETV Bharat / state

ಬಿಎಡ್ ನಾಲ್ಕನೇ ಸೆಮಿಸ್ಟರ್ ಫಲಿತಾಂಶ ಪ್ರಕಟ - ಅಕ್ಕಮಹಾದೇವಿ ರಾಜ್ಯ ಮಹಿಳಾ ವಿಶ್ವ ವಿದ್ಯಾಲಯ ಬಿಎಡ್ ನಾಲ್ಕನೇ ಸೆಮಿಸ್ಟರ್ ಪರೀಕ್ಷೆಯ ಫಲಿತಾಂಶ ಪ್ರಕಟ

ಕುಲಪತಿ ಪ್ರೊ. ತುಳಿಸಿಮಾಲಾ ಮತ್ತು ಕುಲಸಚಿವ ಎಂ.ಎನ್. ಚೋರಗಸ್ತಿ ಮಾರ್ಗದರ್ಶನದಲ್ಲಿ ಮೌಲ್ಯಮಾಪನ ನಡೆಸಲಾಗಿತ್ತು. ಪರೀಕ್ಷೆ ಮುಗಿದು ಕೇವಲ 10 ದಿನದಲ್ಲಿ ಅದರ ಫಲಿತಾಂಶ ಪ್ರಕಟ ಮಾಡಿರುವುದು ಐತಿಹಾಸಿಕ ಫಲಿತಾಂಶವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದೆ..

Akkamahadevi State Women's university B ed Fourth Semester Examination Results Announced
ಅಕ್ಕಮಹಾದೇವಿ ರಾಜ್ಯ ಮಹಿಳಾ ವಿಶ್ವ ವಿದ್ಯಾಲಯ ಬಿಎಡ್ ನಾಲ್ಕನೇ ಸೆಮಿಸ್ಟರ್ ಪರೀಕ್ಷೆಯ ಫಲಿತಾಂಶ ಪ್ರಕಟ
author img

By

Published : Mar 20, 2022, 7:43 PM IST

ವಿಜಯಪುರ : ಕರ್ನಾಟಕ ಅಕ್ಕಮಹಾದೇವಿ ರಾಜ್ಯ ಮಹಿಳಾ ವಿಶ್ವವಿದ್ಯಾಲಯ ಇದೇ ಮಾರ್ಚ್‌ 7ರಂದು ನಡೆಸಿದ ಬಿಎಡ್ ನಾಲ್ಕನೇ ಸೆಮಿಸ್ಟರ್ ಪರೀಕ್ಷೆ ಫಲಿತಾಂಶವನ್ನು ಪ್ರಕಟಿಸಿದೆ.

ಪರೀಕ್ಷೆ ಮುಗಿದು ಹತ್ತು ದಿನದೊಳಗಾಗಿ ಮೌಲ್ಯಮಾಪನ ಕಾರ್ಯಮುಗಿಸಿ ಫಲಿತಾಂಶ ಪ್ರಕಟಿಸಲಾಗಿದೆ ಎಂದು ಮಹಿಳಾ ವಿವಿ ಮೌಲ್ಯಮಾಪನ ಕುಲಸಚಿವ ಪ್ರೊ. ರಮೇಶ ಕೆ. ತಿಳಿಸಿದ್ದಾರೆ.‌

ಕುಲಪತಿ ಪ್ರೊ. ತುಳಿಸಿಮಾಲಾ ಮತ್ತು ಕುಲಸಚಿವ ಎಂ.ಎನ್. ಚೋರಗಸ್ತಿ ಮಾರ್ಗದರ್ಶನದಲ್ಲಿ ಮೌಲ್ಯಮಾಪನ ನಡೆಸಲಾಗಿತ್ತು. ಪರೀಕ್ಷೆ ಮುಗಿದು ಕೇವಲ 10 ದಿನದಲ್ಲಿ ಅದರ ಫಲಿತಾಂಶ ಪ್ರಕಟ ಮಾಡಿರುವುದು ಐತಿಹಾಸಿಕ ಫಲಿತಾಂಶವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಪಾವಗಡ ಬಸ್​ ಅಪಘಾತ : ಮೃತರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಿ ಎಂದ ಹೆಚ್​ಡಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.