ETV Bharat / state

ಮೂಲಸೌಲಭ್ಯ ಒದಗಿಸುವಂತೆ ಆದಿವಾಸಿಗಳ ಪ್ರತಿಭಟನೆ - Protest in Vijayapura

ಆದಿವಾಸಿ ಹರಣಶಿಕಾರಿ ಸಮುದಾಯದವರಿಗೆ ಮೂಲ‌ ಸೌಕರ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಆದಿವಾಸಿಗಳ ಪ್ರತಿಭಟನೆ
author img

By

Published : Oct 16, 2019, 2:55 PM IST

ವಿಜಯಪುರ: ಆದಿವಾಸಿ ಹರಣಶಿಕಾರಿ ಸಮುದಾಯದವರಿಗೆ ಮೂಲ‌ ಸೌಕರ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಆದಿವಾಸಿಗಳ ಪ್ರತಿಭಟನೆ

ನಗರದ ಅಂಬೇಡ್ಕರ್ ವೃತ್ತದಿಂದ ಪಾದಯಾತ್ರೆ ಮೂಲಕ‌ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಆದಿವಾಸಿಗಳಿಗೆ ಮನೆ ನಿರ್ಮಾಣ, ಯುವಕರಿಗೆ ಉದ್ಯೋಗ, ಮಕ್ಕಳಿಗೆ ವಸತಿ ಶಾಲೆ‌ ಸೇರಿದಂತೆ ‌ಮೂಲ‌ ಸೌಲಭ್ಯ ಒದಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದರು‌.‌

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ವೈ.ಎಸ್​.ಪಾಟೀಲ್ ಶೀಘ್ರವಾಗಿ ಈ ಕುರಿತು ಸ್ಪಂದಿಸುವುದಾಗಿ ಭರವಸೆ ನೀಡಿದರು.

Intro:ಮೂಲ‌ ಸೌಲಭ್ಯ ಬದಗಿಸುವಂತೆ ಒತ್ತಾಯಿಸಿ ಆದಿವಾಸಿಗಳ ಪ್ರತಿಭಟನೆ

ವಿಜಯಪುರ: ಆದಿವಾಸಿ ಹರಣಶಿಕಾರಿ ಸಮುದಾಯದವರಿಗೆ ಮೂಲ‌ ಸೌಕರ್ಯಗಳನ್ನು ಬದಗಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಿದರು.

ನಗರ ಅಂಬೇಡ್ಕರ್ ವೃತ್ತದಿಂದ ಪಾದ ಯಾತ್ರೆ ಮೂಲಕ‌ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಆದಿವಾಸಿಗಳಿಗೆ ಮನೆ ನಿರ್ಮಾಣ,ಯುವಕರಿಗೆ ಉದ್ಯೋಗ, ಮಕ್ಕಳಿಗೆ ವಸತಿ ಶಾಲೆ‌ ಸೇರಿದಂತೆ ‌ಮೂಲ‌ ಸೌಲಭ್ಯ ಬದಗಿಸುವಂತೆ ಜಿಲ್ಲಾಧಿಕಾರಿಗಳಿ ಒತ್ತಾಯಿಸಿದರು‌.‌ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ Y S ಪಾಟೀಲ್ ಶೀಘ್ರವಾಗಿ ಈ ಕುರಿತು ಸ್ಪಂದಿದಾಗಿ ಪ್ರತಿಭಟನಾಕಾರರಿ ಆಶ್ವಾಸನೆ ನೀಡುದರು..

ಶಿವಾನಂದ‌ ಮದಿಹಳ್ಳಿ
ವಿಜಯಪುರBody:ಮೂಲ‌ ಸೌಲಭ್ಯ ಬದಗಿಸುವಂತೆ ಒತ್ತಾಯಿಸಿ ಆದಿವಾಸಿಗಳ ಪ್ರತಿಭಟನೆ

ವಿಜಯಪುರ: ಆದಿವಾಸಿ ಹರಣಶಿಕಾರಿ ಸಮುದಾಯದವರಿಗೆ ಮೂಲ‌ ಸೌಕರ್ಯಗಳನ್ನು ಬದಗಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಿದರು.

ನಗರ ಅಂಬೇಡ್ಕರ್ ವೃತ್ತದಿಂದ ಪಾದ ಯಾತ್ರೆ ಮೂಲಕ‌ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಆದಿವಾಸಿಗಳಿಗೆ ಮನೆ ನಿರ್ಮಾಣ,ಯುವಕರಿಗೆ ಉದ್ಯೋಗ, ಮಕ್ಕಳಿಗೆ ವಸತಿ ಶಾಲೆ‌ ಸೇರಿದಂತೆ ‌ಮೂಲ‌ ಸೌಲಭ್ಯ ಬದಗಿಸುವಂತೆ ಜಿಲ್ಲಾಧಿಕಾರಿಗಳಿ ಒತ್ತಾಯಿಸಿದರು‌.‌ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ Y S ಪಾಟೀಲ್ ಶೀಘ್ರವಾಗಿ ಈ ಕುರಿತು ಸ್ಪಂದಿದಾಗಿ ಪ್ರತಿಭಟನಾಕಾರರಿ ಆಶ್ವಾಸನೆ ನೀಡುದರು..

ಶಿವಾನಂದ‌ ಮದಿಹಳ್ಳಿ
ವಿಜಯಪುರConclusion:ಮೂಲ‌ ಸೌಲಭ್ಯ ಬದಗಿಸುವಂತೆ ಒತ್ತಾಯಿಸಿ ಆದಿವಾಸಿಗಳ ಪ್ರತಿಭಟನೆ

ವಿಜಯಪುರ: ಆದಿವಾಸಿ ಹರಣಶಿಕಾರಿ ಸಮುದಾಯದವರಿಗೆ ಮೂಲ‌ ಸೌಕರ್ಯಗಳನ್ನು ಬದಗಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಿದರು.

ನಗರ ಅಂಬೇಡ್ಕರ್ ವೃತ್ತದಿಂದ ಪಾದ ಯಾತ್ರೆ ಮೂಲಕ‌ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಆದಿವಾಸಿಗಳಿಗೆ ಮನೆ ನಿರ್ಮಾಣ,ಯುವಕರಿಗೆ ಉದ್ಯೋಗ, ಮಕ್ಕಳಿಗೆ ವಸತಿ ಶಾಲೆ‌ ಸೇರಿದಂತೆ ‌ಮೂಲ‌ ಸೌಲಭ್ಯ ಬದಗಿಸುವಂತೆ ಜಿಲ್ಲಾಧಿಕಾರಿಗಳಿ ಒತ್ತಾಯಿಸಿದರು‌.‌ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ Y S ಪಾಟೀಲ್ ಶೀಘ್ರವಾಗಿ ಈ ಕುರಿತು ಸ್ಪಂದಿದಾಗಿ ಪ್ರತಿಭಟನಾಕಾರರಿ ಆಶ್ವಾಸನೆ ನೀಡುದರು..

ಶಿವಾನಂದ‌ ಮದಿಹಳ್ಳಿ
ವಿಜಯಪುರ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.