ETV Bharat / state

ಮುದ್ದೇಬಿಹಾಳ: ಅಪ್ಪು ಜನ್ಮದಿನದ ಪ್ರಯುಕ್ತ ಅಭಿಮಾನಿಯಿಂದ ಉಚಿತ ಹೇರ್‌ ಕಟಿಂಗ್‌ - appu fan doing free hair cutting to the customers

ಮುದ್ದೇಬಿಹಾಳದ ನಾಲತವಾಡ ತಾಲೂಕಿನ ಅಪ್ಪು ಅಭಿಮಾನಿಯೋರ್ವರು ದಿ. ಪುನೀತ್ ರಾಜ್ ಕುಮಾರ್ ಜನ್ಮದಿನದ ಅಂಗವಾಗಿ ಉಚಿತ ಹೇರ್ ಕಟಿಂಗ್ ಮಾಡಿದ್ದಾರೆ.

appu-fan-doing-free-hair-cutting-to-the-customers
ಅಪ್ಪು ಜನ್ಮದಿನದ ಪ್ರಯುಕ್ತ ಉಚಿತ ಹೇರ್ ಕಟಿಂಗ್ ಮಾಡಲು ಮುಂದಾದ ಪುನೀತ್ ಅಭಿಮಾನಿ..!
author img

By

Published : Mar 17, 2022, 6:32 PM IST

ಮುದ್ದೇಬಿಹಾಳ: ತಾಲೂಕಿನ ನಾಲತವಾಡ ಪಟ್ಟಣದ ಅಪ್ಪು ಅಭಿಮಾನಿಯೋರ್ವರು ಪುನೀತ್ ರಾಜಕುಮಾರ್ ಜನ್ಮದಿನಕ್ಕೆ ಸಾರ್ವಜನಿಕವಾಗಿ ವಿಶೇಷ ಉಡುಗೊರೆ ನೀಡಿದ್ದಾರೆ‌.

ಅಪ್ಪು ಹೇರ್ ಸೆಲೂನ್ ಮಾಲೀಕ ಪ್ರಕಾಶ ಶಹಾಪೂರ ಅವರು ಒಂದು ದಿನ ಉಚಿತವಾಗಿಯೇ ಹೇರ್‌ ಕಟಿಂಗ್ ಮಾಡುತ್ತಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಪ್ರಕಾಶ ಶಹಾಪೂರ, ನಾನು ಅಪ್ಪು ಅವರ ಕಟ್ಟಾ ಅಭಿಮಾನಿ. ಅವರು ಬದುಕಿದ್ದಾಗ ಭೇಟಿ ಮಾಡಬೇಕೆಂಬುದು ನನ್ನ ಕನಸಾಗಿತ್ತು. ಆದರೆ ಅವರನ್ನು ಭೇಟಿ ಮಾಡಲು ಆಗಿಲ್ಲ. ಆ ನೋವು ನನ್ನ ಜೀವನದುದ್ದಕ್ಕೂ ಇರುತ್ತದೆ. ಅವರು ಇಲ್ಲವೆಂಬ ಭಾವನೆಯೇ ನಮಗಿಲ್ಲ' ಎಂದರು.

ಉಚಿತ ಹೇರ್ ಕಟಿಂಗ್​ಗೆ ಬೆಳಗಿನಿಂದಲೇ ಮಕ್ಕಳು ಹಾಗೂ ಯುವಕರು ಅಂಗಡಿಯ ಮುಂದೆ ಸರತಿಯಲ್ಲಿ ಕುಳಿತುಕೊಂಡಿರುವ ದೃಶ್ಯ ಕಂಡುಬಂತು.

ಇದನ್ನೂ ಓದಿ: ತಂದೆ ಶಾಸಕರಾದರೂ ಒಬ್ಬ ಮಗನಿಗೆ ಪಂಕ್ಚರ್ ಅಂಗಡಿಯಲ್ಲಿ ಕೆಲಸ, ಮತ್ತೋರ್ವನಿಗೆ ಬಡಗಿ ವೃತ್ತಿಯಲ್ಲೇ ಖುಷಿ!

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.