ETV Bharat / state

ವರ್ಷದಿಂದ ಕೂಡಿಟ್ಟ ₹1,435 ಪಿಎಂ ಪರಿಹಾರ ನಿಧಿಗೆ ಜಮೆ ಮಾಡಿದ ಬಾಲಕಿ..

ಏಳು ವರ್ಷದ ಬಾಲಕಿ ಶ್ರೇಯಾ ದುದಗಿಯಿಂದ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

A girl has accumulated Rs 1,435 a year for a PM relief fund
ವರ್ಷದಿಂದ ಕೂಡಿಟ್ಟ 1,435 ರೂಪಾಯಿಯನ್ನ ಪಿಎಂ ಪರಿಹಾರ ನಿಧಿಗೆ ಜಮೆ ಮಾಡಿದ ಬಾಲಕಿ
author img

By

Published : Apr 29, 2020, 9:37 AM IST

ವಿಜಯಪುರ: ಪೋಷಕರು ನೀಡಿದ ಪಾಕೇಟ್ ಮನಿ ಕೂಡಿಟ್ಟಿದ್ದ ಬಾಲಕಿ ಅದೆಲ್ಲವನ್ನೂ ಪ್ರಧಾನಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾಳೆ.

A girl has accumulated Rs 1,435 a year for a PM relief fund
ವರ್ಷದಿಂದ ಕೂಡಿಟ್ಟ 1,435 ರೂ. ಪಿಎಂ ಪರಿಹಾರ ನಿಧಿಗೆ ಜಮೆ ಮಾಡಿದ ಬಾಲಕಿ

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಭತಗುಣಕಿ ಗ್ರಾಮದ ಬಾಲಕಿ ಶ್ರೇಯಾ ದುದಗಿ, ಭತಗುಣಕಿಯ ಕರ್ನಾಟಕ ವಿಕಾಸ್ ಗ್ರಾಮೀಣ ಬ್ಯಾಂಕ್​ನಿಂದ ವರ್ಷದಿಂದ ಕೂಡಿಟ್ಟಿದ್ದ 1,435 ರೂಪಾಯಿಯನ್ನ ಪಿಎಂ ಪರಿಹಾರ ನಿಧಿಗೆ ಜಮೆ ಮಾಡಿದ್ದಾಳೆ. ಏಳು ವರ್ಷದ ಬಾಲಕಿ ಶ್ರೇಯಾ ದುದಗಿಯಿಂದ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.