ETV Bharat / state

ವಿಜಯಪುರ: ಇಂದು 63 ಜನರಿಗೆ ಪಾಸಿಟಿವ್ ದೃಢ - Coronavirus update

ವಿಜಯಪುರ ಜಿಲ್ಲೆಯಲ್ಲಿ ಇಂದು 63 ಪಾಸಿಟಿವ್ ಪ್ರಕರಣಗಳು ದೃಢವಾಗಿದ್ದು, 55 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕೋವಿಡೇತರ ಕಾಯಿಲೆ, ಕೊರೊನಾ ಸೋಂಕಿನಿಂದ ಇಂದು ಮೂವರು ಸಾವನ್ನಪ್ಪಿದ್ದಾರೆ.

63 new cases found in vijayapur district
ಆಸ್ಪತ್ರೆ
author img

By

Published : Sep 10, 2020, 7:54 PM IST

ವಿಜಯಪುರ: ಜಿಲ್ಲೆಯಲ್ಲಿ ಇಂದು ಹೊಸದಾಗಿ 63 ಪಾಸಿಟಿವ್ ಪ್ರಕರಣಗಳು ದೃಢವಾಗಿದ್ದು, ಈ ಮೂಲಕ ಈವರೆಗೂ 7,570 ಮಂದಿಗೆ ಸೋಂಕು ತಗುಲಿದಂತಾಗಿದೆ. ಹಾಗೆಯೇ 55 ಮಂದಿ ಗುಣಮುಖರಾಗಿದ್ದು, ಒಟ್ಟು ದಾಖಲಾದ ಸೋಂಕಿತರ ಪೈಕಿ 6,786 ಜನರು ಗುಣಮುಖರಾಗಿದ್ದಾರೆ.

ಕೋವಿಡೇತರ ಕಾಯಿಲೆ, ಕೊರೊನಾ ಸೋಂಕಿನಿಂದ ಇಂದು ಮೂವರು ಸಾವನ್ನಪ್ಪಿದ್ದು, ಅದರ ಸಂಖ್ಯೆ 130ಕ್ಕೆ ತಲುಪಿದೆ. 654 ಸಕ್ರಿಯ ಪ್ರಕರಣಗಳಿವೆ. ಇಲ್ಲಿಯವರೆಗೂ 62,851 ಜನರ ಮೇಲೆ ನಿಗಾ ಇಡಲಾಗಿದೆ. 83,412 ಜನರ ಮಾದರಿ ಪಡೆಯಲಾಗಿದೆ. ಅವರಲ್ಲಿ 75,477 ವರದಿ ನೆಗಟಿವ್ ಬಂದಿದ್ದು, 7,570 ಪಾಸಿಟಿವ್ ದೃಢಪಟ್ಟಿದೆ. ಇನ್ನೂ 363 ಜನರ ವರದಿ ಬರಬೇಕಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.