ETV Bharat / state

ಕೊರೊನಾ ನಿಯಂತ್ರಣಕ್ಕಾಗಿ ಬಿಎಲ್‌ಡಿ ಸಂಸ್ಥೆಯಿಂದ ₹50 ಲಕ್ಷ ನೆರವು.. - Vijayapura Coorona News

ಬಿಎಲ್​ಡಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಹಾಗೂ ಮಾಜಿ ಸಚಿವ ಎಂ ಬಿ ಪಾಟೀಲ್​ ಜಿಲ್ಲಾಧಿಕಾರಿ ಕಚೇರಿಗೆ ತಮ್ಮ ಸೋದರನ ಜತೆಗೆ ಆಗಮಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ತಲಾ ₹25 ಲಕ್ಷದಂತೆ ಒಟ್ಟು 50 ಲಕ್ಷ ರೂ. ಚೆಕ್‌ನ ಜಿಲ್ಲಾಧಿಕಾರಿಗಳ ಮೂಲಕ ಸಲ್ಲಿಸಿದರು‌.

50 lakh check from BLD for state to control corona
ಕೂರೊನಾ ನಿಯಂತ್ರಿಸಲು ರಾಜ್ಯ ಬೊಕ್ಕಸಕ್ಕೆ ಬಿಎಲ್‌ಡಿ ಸಂಸ್ಥೆಯಿಂದ 50 ಲಕ್ಷ ಚೆಕ್
author img

By

Published : Apr 4, 2020, 3:26 PM IST

ವಿಜಯಪುರ : ಮಹಾಮಾರಿ ಕೊರೊನಾ ವೈರಾಣು ತಡೆಗೆ ಪ್ರತಿಷ್ಠಿತ ಬಿಎಲ್‌ಡಿ ಸಂಸ್ಥೆಯಿಂದ ಕೇಂದ್ರ ಹಾಗೂ ರಾಜ್ಯ‌ ಸರ್ಕಾರಕ್ಕೆ ₹50 ಲಕ್ಷ ನೆರವು ನೀಡಲಾಯಿತು.

ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯ ಬೊಕ್ಕಸಕ್ಕೆ ಬಿಎಲ್‌ಡಿ ಸಂಸ್ಥೆಯಿಂದ ₹50 ಲಕ್ಷ ನೆರವು..

ಬಿಎಲ್​ಡಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಹಾಗೂ ಮಾಜಿ ಸಚಿವ ಎಂ ಬಿ ಪಾಟೀಲ್​ ಜಿಲ್ಲಾಧಿಕಾರಿ ಕಚೇರಿಗೆ ತಮ್ಮ ಸೋದರನ ಜತೆಗೆ ಆಗಮಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ತಲಾ ₹25 ಲಕ್ಷದಂತೆ ಒಟ್ಟು 50 ಲಕ್ಷ ರೂ. ಚೆಕ್‌ನ ಜಿಲ್ಲಾಧಿಕಾರಿಗಳ ಮೂಲಕ ಸಲ್ಲಿಸಿದರು‌.

ಈ ವೇಳೆ ಮಾತನಾಡಿದ ಮಾಜಿ ಸಚಿವ ಎಂ ಬಿ ಪಾಟೀಲ್​, ದೇಶದಲ್ಲಿ ಕೂರೊನಾ ವೈರಾಣು ಹರಡುವ ಭೀತಿ ಹೆಚ್ಚುತ್ತಲೇ ಇದೆ.‌ ದೇಶದಿಂದಲೇ ಕೂರೊನಾ ವೈರಸ್ ತೊಲಗಿಸಲು ಬಿಎಲ್‌ಡಿ ಸಂಸ್ಥೆ ಈ ನೆರವು ನೀಡಲಾಗಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.