ETV Bharat / state

ಯಲ್ಲಾಪುರದಲ್ಲಿ ಶಾಂತಿಯುತವಾಗಿ ನಡೆದ ಮತದಾನ

author img

By

Published : Dec 5, 2019, 8:52 PM IST

ಯಲ್ಲಾಪುರದ ಒಟ್ಟು 1,72,282 ಮತದಾರರಲ್ಲಿ 1,33,564 ಮತಗಳು ಚಲಾವಣೆಯಾಗಿದೆ. ಇದರಲ್ಲಿ 68,182 ಪುರುಷ ಮತದಾರರು ಹಾಗೂ 65365 ಮಹಿಳಾ ಮತದಾರರು ಮತ್ತು ಓರ್ವ ಇತರೆ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

srs
ಯಲ್ಲಾಪುರದಲ್ಲಿ ಶಾಂತಿಯುತವಾಗಿ ನಡೆದ ಮತದಾನ

ಶಿರಸಿ : ತೀವ್ರ ಕುತೂಹಲ ಕೆರಳಿಸಿರುವ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತದಾ‌ನ ಪ್ರಕ್ರಿಯೆ ಪೂರ್ಣಗೊಂಡಿದೆ. ಕ್ಷೇತ್ರದಲ್ಲಿ ಒಟ್ಟು ಶೇಕಡಾ 77.52 ರಷ್ಟು ಮತದಾನವಾಗಿದ್ದು, ಕಳೆದ ಸಾರ್ವತ್ರಿಕ ಚುನಾವಣೆಗಿಂತ ಶೇಕಡಾ 4 ರಷ್ಟು ಕಡಿಮೆ ಮತದಾನವಾಗಿದೆ.

ಯಲ್ಲಾಪುರದಲ್ಲಿ ಶಾಂತಿಯುತವಾಗಿ ನಡೆದ ಮತದಾನ

ಕ್ಷೇತ್ರದ ಒಟ್ಟು 1,72,282 ಮತದಾರರಲ್ಲಿ 1,33,564 ಮತಗಳು ಚಲಾವಣೆಯಾಗಿದೆ. ಇದರಲ್ಲಿ 68,182 ಪುರುಷ ಮತದಾರರು ಹಾಗೂ 65365 ಮಹಿಳಾ ಮತದಾರರು ಮತ್ತು ಓರ್ವ ಇತರೆ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಕ್ಷೇತ್ರದ ಯಲ್ಲಾಪುರ, ಮುಂಡಗೋಡ ಹಾಗೂ ಬನವಾಸಿಯಲ್ಲಿ ಶಾಂತಿಯುತವಾಗಿ ಮತದಾನ ನಡೆದಿದೆ.

ಚುನಾವಣಾ ಪ್ರಕ್ರಿಯೆಯಲ್ಲಿ 3 ವಿವಿಪ್ಯಾಟ್ ಗಳ ಬದಲಾವಣೆ ಮಾಡಲಾಗಿದೆ. ಒಟ್ಟಾರೆಯಾಗಿ ಮತದಾನ ಪ್ರಕ್ರಿಯೆ ಅತ್ಯಂತ ಶಾಂತಿಯುತವಾಗಿ ನಡೆದಿದ್ದು, ಡಿ.9 ರಂದು ಫಲಿತಾಂಶ ಹೊರಬರಲಿದೆ.

Intro:ಶಿರಸಿ :
Intro :
ತೀವ್ರ ಕುತೂಹಲ ಕೆರಳಿಸಿರುವ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತದಾ‌ನ ಪ್ರಕ್ರಿಯೆ ಪೂರ್ಣಗೊಂಡಿದೆ. ಕ್ಷೇತ್ರದಲ್ಲಿ ಒಟ್ಟೂ ಶೆ. 77.52 ರಷ್ಟು ಮತದಾನವಾಗಿದ್ದು, ಕಳೆದ ಸಾರ್ವತ್ರಿಕ ಚುನಾವಣೆಗಿಂತ ಶೆ.೪ ರಷ್ಟು ಕಡಿಮೆ ಮತದಾನವಾಗಿದೆ.

Body:V-1 :
ಕ್ಷೇತ್ರದ ಒಟ್ಟೂ ೧೭೨೨೮೭ ಮತದಾರರಲ್ಲಿ ೧೩೩೫೬೪ ಗಳಷ್ಟು ಮತ ಚಲಾವಣೆಯಾಗಿದೆ. ಇದರಲ್ಲಿ ೬೮೧೮೨ ಪುರುಷ ಮತದಾರರು ಹಾಗೂ ೬೫೩೮೨ ಮಹಿಳಾ ಮತದಾರರು ಮತ್ತು ಓರ್ವ ಇತರೆ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಕ್ಷೇತ್ರದ ಯಲ್ಲಾಪುರ, ಮುಂಡಗೋಡ ಹಾಗೂ ಬನವಾಸಿಯಲ್ಲಿ ಶಾಂತಿಯುತವಾಗಿ ಮತದಾನ ನಡೆದಿದೆ.

V-2 :
ಕ್ಷೇತ್ರದಲ್ಲಿ ವಿಧಾನಸಭಾ ಸಾರ್ವತ್ರಿಕ ಚುನಾವಣೆಗಿಂತ ಕಡಿಮೆ ಮತದಾನವಾಗಿದೆ. ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಶೆ. ೮೧.೮೪ ರಷ್ಟು ಮತದಾನವಾಗಿತ್ತು. ಆದರೆ ಈ ಬಾರಿ ಸುಮಾರು ಶೆ.೪ ರಷ್ಟು ಮತದಾನ ಪ್ರಮಾಣ ಇಳಿಕೆಯಾಗಿದ್ದು, ಉಪ ಚುನಾವಣೆಯತ್ತ ಮತದಾರರ ಹೆಚ್ಚಾದ ಆಸಕ್ತಿಯನ್ನು ವ್ಯಕ್ತಪಡಿಸಿಲ್ಲ. ಇನ್ನು ಬೆಳಿಗ್ಗೆಯಿಂದ ಮತದಾನ ಪ್ರಮಾಣ ಹೆಚ್ಚಾಗಿದ್ದರೂ ಸಂಜೆಯ ವೇಳೆಗೆ ಇಳಿಮುಖವಾಯಿತು. ಒಂದು ಹಂತದಲ್ಲಿ ರಾಜ್ಯದ ೧೫ ಉಪ ಚುನಾವಣಾ ಕ್ಷೇತ್ರದಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣ ಹೊಂದಿದ್ದ ಯಲ್ಲಾಪುರ ಕ್ಷೇತ್ರದಲ್ಲಿ, ಕೊನೆಯ ೫ ರಿಂದ ೬ ಗಂಟೆಯ ವೇಳೆಯಲ್ಲಿ ಅಲ್ಪ ಪ್ರಮಾಣದ ಮತದಾನವಾಯಿತು.

Conclusion:V-3 :
ಬೆಳಿಗ್ಗೆ ೯ ಗಂಟೆಗೆ ಶೆ.೭.೫೪, ೧೧ ಗಂಟೆಗೆ ೨೩.೮೭,ಮಧ್ಯಾಹ್ನ ೧ ಗಂಟೆಗೆ ಶೆ.೪೧.೭೨, ೩ ಗಂಟೆಗೆ ಶೆ.೫೬.೨೧, ಸಂಜೆ ೫ ಗಂಟೆಗೆ ಶೆ.೭೨.೩೩ ರಷ್ಟು ಮತದಾನವಾಗಿದೆ. ಅಂತಿಮವಾಗಿ ೬ ಗಂಟೆಗೆ ಶೆ.೭೭.೫೨ ರಷ್ಟು ಮತದಾನವಾಗಿದೆ. ಚುನಾವಣಾ ಪ್ರಕ್ರಿಯೆಯಲ್ಲಿ ೩ ವಿವಿಪ್ಯಾಟ್ ಗಳ ಬದಲಾವಣೆ ಮಾಡಲಾಗಿದೆ. ಒಟ್ಟಾರೆಯಾಗಿ ಮತದಾನ ಪ್ರಕ್ರಿಯೆ ಅತ್ಯಂತ ಶಾಂತಿಯುತವಾಗಿ ನಡೆದಿದ್ದು, ಡಿ.೯ ರಂದು ಫಲಿತಾಂಶ ಹೊರಬರಲಿದೆ.
.............
ಸಂದೇಶ ಭಟ್ ಶಿರಸಿ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.