ETV Bharat / state

ಗಾಂಜಾ ಮಾರಾಟಕ್ಕೆ ಯತ್ನ: ಇಬ್ಬರು ಆರೋಪಿಗಳ ಬಂಧನ - ಗಾಂಜಾ ಮಾರಾಟ

ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಶಿರಸಿ ಮಾರುಕಟ್ಟೆ ಠಾಣೆ ಪೊಲೀಸರು ಬಂಧಿಸಿದ್ದು, ಬಂಧಿತರಿಂದ 4,000 ರೂ. ಮೌಲ್ಯದ 135 ಗ್ರಾಂ ಗಾಂಜಾ, ಒಂದು ಬೈಕ್​, 2 ಮೊಬೈಲ್​ ಹಾಗೂ 1500 ರೂ. ನಗದು ವಶಪಡಿಸಿಕೊಳ್ಳಲಾಗಿದೆ.

Two arrest for Attempt to sale of marijuana in shirasi
ಗಾಂಜಾ ಮಾರಾಟಕ್ಕೆ ಯತ್ನ: ಇಬ್ಬರು ಆರೋಪಿಗಳ ಬಂಧನ
author img

By

Published : Oct 31, 2020, 5:38 PM IST

ಶಿರಸಿ (ಉತ್ತರಕನ್ನಡ): ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಶಿರಸಿ ಮಾರುಕಟ್ಟೆ ಠಾಣೆಯ ಪೊಲೀಸರು ಬಂಧಿಸಿದ್ಧಾರೆ.

ಕಸ್ತೂರ ಬಾ ನಗರದ ಆಸೀಫ್ ಅಬ್ದುಲ್ ಶೇಖ್ ಹಾಗೂ ಹಾನಗಲ್​​ನ ಜಾಫರ್ ಗೌಸ್ ಮದಿನ್ ಬಂಧಿತರು. ಆರೋಪಿಗಳು ಶಿರಸಿಯ ಕಸ್ತೂರಬಾ ನಗರದ ಕೆರೆಗುಂಡಿ ರಸ್ತೆಯ ಪಕ್ಕದ ಖುಲ್ಲಾ ಜಾಗದಲ್ಲಿ ಗಾಂಜಾ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದರು. ಈ ವೇಳೆ, ದಾಳಿ ಮಾಡಿದ ಪೊಲೀಸರು, ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.

ಬಂಧಿತರಿಂದ 4,000 ರೂ. ಮೌಲ್ಯದ 135 ಗ್ರಾಂ ಗಾಂಜಾ, ಒಂದು ಬೈಕ್​, 2 ಮೊಬೈಲ್​ ಹಾಗೂ 1,500 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.