ETV Bharat / state

ಒಮಾನ್‍ನಿಂದ ಮಂಗಳೂರಿಗೆ ಬಂದಿದ್ದ 60 ಜನರಿಗೆ ಭಟ್ಕಳದಲ್ಲಿ ಮತ್ತೆ ಕ್ವಾರಂಟೈನ್​

ಉತ್ತರ ಕನ್ನಡ ಜಿಲ್ಲಾಡಳಿತ ಅವರ ಗಂಟಲು ದ್ರವ ಪರೀಕ್ಷೆ ಮಾಡಿ, ವರದಿ ಬಂದ ನಂತರ ಮುಂದಿನ ನಿರ್ಧಾರ ಕೈಗೊಳ್ಳಬೇಕಾಗಿದೆ. ಅಲ್ಲಿಯ ತನಕ ಅವರು ಕ್ವಾರಂಟೈನ್‍ನಲ್ಲಿರುವುದು ಅನಿವಾರ್ಯವಾಗಿದೆ.

ಕೊರೊನಾ ವೈರಸ್ ನ್ಯೂಸ್
ಕೊರೊನಾ ವೈರಸ್ ನ್ಯೂಸ್
author img

By

Published : Jul 19, 2020, 5:08 PM IST

ಭಟ್ಕಳ: ಕಳೆದ ಜುಲೈ 11ರಂದು ಒಮಾನ್‍ನಿಂದ ಮಂಗಳೂರಿಗೆ ಬಂದು ಮಂಗಳೂರಿನಲ್ಲಿಯೇ 7 ದಿನಗಳ ಕ್ವಾರಂಟೈನ್ ಅವಧಿಯನ್ನು ಮುಗಿಸಿದ್ದ 60 ಜನರು ಎರಡು ಬಸ್​ಗಳಲ್ಲಿ ಬೆಳಗ್ಗೆ ಭಟ್ಕಳಕ್ಕೆ ಬಂದಿದ್ದಾರೆ.

60 ಜನರಿಗೆ ಭಟ್ಕಳದಲ್ಲಿ ಮತ್ತೆ ಕ್ವಾರಂಟೈನ್​

ಹೀಗೆ ಬಂದವರನ್ನು ಇಲ್ಲಿನ ಅಂಜುಮಾನ್ ಹಾಸ್ಟೆಲ್‍ನಲ್ಲಿ ಮತ್ತೆ ಕ್ವಾರಂಟೈನ್‍ನಲ್ಲಿ ಇಡಲಾಗಿದೆ. ಈಗಾಗಲೇ ಮಂಗಳೂರಿನಲ್ಲಿ ಒಂದು ವಾರ ಕ್ವಾರಂಟೈನ್​ನಲ್ಲಿದ್ದು, ಗಂಟಲು ದ್ರವ ಪರೀಕ್ಷೆ ಮಾಡದೇ ಇರುವ ಕಾರಣ ಮತ್ತೆ ಕ್ವಾರಂಟೈನ್​ಗೆ ಒಳಪಡಿಸಲಾಗಿದೆ.

ಉತ್ತರ ಕನ್ನಡ ಜಿಲ್ಲಾಡಳಿತ ಅವರ ಗಂಟಲು ದ್ರವ ಪರೀಕ್ಷೆ ಮಾಡಿ, ವರದಿ ಬಂದ ನಂತರ ಮುಂದಿನ ನಿರ್ಧಾರ ಕೈಗೊಳ್ಳಬೇಕಾಗಿದೆ. ಅಲ್ಲಿಯ ತನಕ ಅವರು ಕ್ವಾರಂಟೈನ್‍ನಲ್ಲಿರುವುದು ಅನಿವಾರ್ಯವಾಗಿದೆ.

ಭಟ್ಕಳ: ಕಳೆದ ಜುಲೈ 11ರಂದು ಒಮಾನ್‍ನಿಂದ ಮಂಗಳೂರಿಗೆ ಬಂದು ಮಂಗಳೂರಿನಲ್ಲಿಯೇ 7 ದಿನಗಳ ಕ್ವಾರಂಟೈನ್ ಅವಧಿಯನ್ನು ಮುಗಿಸಿದ್ದ 60 ಜನರು ಎರಡು ಬಸ್​ಗಳಲ್ಲಿ ಬೆಳಗ್ಗೆ ಭಟ್ಕಳಕ್ಕೆ ಬಂದಿದ್ದಾರೆ.

60 ಜನರಿಗೆ ಭಟ್ಕಳದಲ್ಲಿ ಮತ್ತೆ ಕ್ವಾರಂಟೈನ್​

ಹೀಗೆ ಬಂದವರನ್ನು ಇಲ್ಲಿನ ಅಂಜುಮಾನ್ ಹಾಸ್ಟೆಲ್‍ನಲ್ಲಿ ಮತ್ತೆ ಕ್ವಾರಂಟೈನ್‍ನಲ್ಲಿ ಇಡಲಾಗಿದೆ. ಈಗಾಗಲೇ ಮಂಗಳೂರಿನಲ್ಲಿ ಒಂದು ವಾರ ಕ್ವಾರಂಟೈನ್​ನಲ್ಲಿದ್ದು, ಗಂಟಲು ದ್ರವ ಪರೀಕ್ಷೆ ಮಾಡದೇ ಇರುವ ಕಾರಣ ಮತ್ತೆ ಕ್ವಾರಂಟೈನ್​ಗೆ ಒಳಪಡಿಸಲಾಗಿದೆ.

ಉತ್ತರ ಕನ್ನಡ ಜಿಲ್ಲಾಡಳಿತ ಅವರ ಗಂಟಲು ದ್ರವ ಪರೀಕ್ಷೆ ಮಾಡಿ, ವರದಿ ಬಂದ ನಂತರ ಮುಂದಿನ ನಿರ್ಧಾರ ಕೈಗೊಳ್ಳಬೇಕಾಗಿದೆ. ಅಲ್ಲಿಯ ತನಕ ಅವರು ಕ್ವಾರಂಟೈನ್‍ನಲ್ಲಿರುವುದು ಅನಿವಾರ್ಯವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.