ETV Bharat / state

ಕಾರವಾರದಲ್ಲಿ ನದಿಗೆ ಹಾರಿದ ಪಿಯುಸಿ ವಿದ್ಯಾರ್ಥಿನಿ.. ಜೀವ ಉಳಿಸಿದ ಲೈಫ್ ಗಾರ್ಡ್ ಸಿಬ್ಬಂದಿ - ವಿಡಿಯೋ - ಜೀವ ಉಳಿಸಿದ ಲೈಫ್ ಗಾರ್ಡ್ ಸಿಬ್ಬಂದಿ

ಯುವತಿಯು ಸೇತುವೆಯಿಂದ ಜಿಗಿದಿದ್ದನ್ನು ಕಾಳಿ ರಿವರ್ ಲೈಫ್​ ಗಾರ್ಡ್ಸ್​ ಗಮನಿಸಿದ್ದಾರೆ. ತಕ್ಷಣ ಲೈಫ್ ಗಾರ್ಡ್ ಸಿಬ್ಬಂದಿ ತಮ್ಮ ಬೋಟ್ ಮೂಲಕ ತೆರಳಿ ಮುಳುಗುತ್ತಿದ್ದ ಯುವತಿಯನ್ನು ರಕ್ಷಿಸಿದ್ದಾರೆ.

puc-student-jumped-into-river-rescued-by-life-guard-staff
ನದಿಗೆ ಹಾರಿದ ಪಿಯುಸಿ ವಿದ್ಯಾರ್ಥಿನಿ: ಗಮನಿಸಿದ ಲೈಫ್ ಗಾರ್ಡ್ ಸಿಬ್ಬಂದಿಯಿಂದ ರಕ್ಷಣೆ!
author img

By

Published : Oct 13, 2022, 10:15 AM IST

Updated : Oct 13, 2022, 10:34 AM IST

ಕಾರವಾರ(ಉತ್ತರ ಕನ್ನಡ): ನಗರದ ಕಾಳಿ ನದಿಯ ಸೇತುವೆಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಯುವತಿಯನ್ನು ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿರುವ ಘಟನೆ ಬುಧವಾರ ಸಂಜೆ ನಡೆದಿದೆ. ದೇವಭಾಗದ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ನದಿಗೆ ಹಾರಿದ ಪಿಯುಸಿ ವಿದ್ಯಾರ್ಥಿನಿ: ಗಮನಿಸಿದ ಲೈಫ್ ಗಾರ್ಡ್ ಸಿಬ್ಬಂದಿಯಿಂದ ರಕ್ಷಣೆ!

ಯುವತಿಯು ಸೇತುವೆಯಿಂದ ಜಿಗಿದಿದ್ದನ್ನು ಕಾಳಿ ರಿವರ್ ಲೈಫ್​ ಗಾರ್ಡ್ಸ್​ ಗಮನಿಸಿದ್ದಾರೆ. ತಕ್ಷಣ ಲೈಫ್ ಗಾರ್ಡ್ ಸಿಬ್ಬಂದಿ ತಮ್ಮ ಬೋಟ್ ಮೂಲಕ ತೆರಳಿ ಮುಳುಗುತ್ತಿದ್ದ ಯುವತಿಯನ್ನು ರಕ್ಷಿಸಿದ್ದಾರೆ. ಬಳಿಕ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮೈಸೂರು: ನೇಣು ಬಿಗಿದುಕೊಂಡು ಪಿಯುಸಿ ವಿದ್ಯಾರ್ಥಿ ಆತ್ಮಹತ್ಯೆ

Last Updated : Oct 13, 2022, 10:34 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.