ETV Bharat / state

ಪತಿಯೊಂದಿಗೆ ಗೋವಾದಿಂದ ಮುರ್ಡೇಶ್ವರಕ್ಕೆ ಬಂದಿದ್ದ ನವವಿವಾಹಿತೆ ನಾಪತ್ತೆ - ಮುರ್ಡೇಶ್ವರದಲ್ಲಿ ಮಹಿಳೆ ನಾಪತ್ತೆ ಪ್ರಕರಣ ದಾಖಲು

ಪತಿಯೊಂದಿಗೆ ಮುರ್ಡೇಶ್ವರ ಪ್ರವಾಸಕ್ಕೆ ಬಂದಿದ್ದ ನವವಿವಾಹಿತೆ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.

Newly married woman missing in Murudeshwar, woman missing complaint registered in Murudeshwar, Murudeshwar crime news, ಮುರ್ಡೇಶ್ವರದಲ್ಲಿ ನವವಿವಾಹಿತ ಮಹಿಳೆ ನಾಪತ್ತೆ, ಮುರ್ಡೇಶ್ವರದಲ್ಲಿ ಮಹಿಳೆ ನಾಪತ್ತೆ ಪ್ರಕರಣ ದಾಖಲು, ಮುರ್ಡೇಶ್ವರ ಅಪರಾಧ ಸುದ್ದಿ,
ಪತಿಯೊಂದಿಗೆ ಮುರುಡೇಶ್ವರಕ್ಕೆ ಬಂದ ಪತ್ನಿ ಕಾಣಿ: ಪತಿಯಿಂದ ದೂರು ದಾಖಲು
author img

By

Published : Dec 28, 2021, 8:19 AM IST

ಭಟ್ಕಳ: ಪ್ರಸಿದ್ಧ ಪ್ರವಾಸಿ ತಾಣ ಮರ್ಡೇಶ್ವರಕ್ಕೆ ಗೋವಾದಿಂದ ಪತಿಯೊಂದಿಗೆ ಬಂದ ನವವಿವಾಹಿತೆ ಕಾಣೆಯಾಗಿದ್ದಾರೆ.

ನವವಿವಾಹಿತೆ ತನ್ನ ಪತಿಯೊಂದಿಗೆ ಮುರ್ಡೇಶ್ವರಕ್ಕೆ ಬಂದಿದ್ದರು. ಇಲ್ಲಿನ ಪಾರ್ಕಿಂಗ್ ಸ್ಥಳದಲ್ಲಿ ಕಾರು ನಿಲ್ಲಿಸಿ ರೂಮ್ ನೋಡಲು ಗೆಸ್ಟ್ ಹೌಸ್​ಗೆ ಹೋಗಿ ವಾಪಸ್ ಬಂದೆ. ಅಷ್ಟೊತ್ತಿಗೆ ಪಾರ್ಕಿಂಗ್ ಸ್ಥಳದ ಕಟ್ಟೆ ಮೇಲೆ ಕುಳಿತಿದ್ದ ಪತ್ನಿ ಕಾಣೆಯಾಗಿದ್ದಾಳೆ ಎಂದು ಪತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಲಡಾಖ್​​​ನಲ್ಲಿ ಭೂಕಂಪನ: 4.8ರಷ್ಟು ತೀವ್ರತೆ ದಾಖಲು

ಗೋವಾದ ವಾಸ್ಕೋಡಗಾಮ ಬೈನಾದ ನಿವಾಸಿ ವಿದ್ಯಾ ಸಂದೀಪ ಹರಿಜನ ಕಾಣೆಯಾದ ಮಹಿಳೆ. ಮುರ್ಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.