ETV Bharat / state

ಹೊನ್ನಾವರದಲ್ಲಿ ರೈಲ್ವೆ ಹಳಿಗೆ ಬಿದ್ದು ಯುವಕ ಆತ್ಮಹತ್ಯೆ - ರೈಲ್ವೆ ಹಳಿಗೆ ಬಿದ್ದು ಯುವಕ ಆತ್ಮಹತ್ಯೆ

ಯುವಕನೋರ್ವ ರೈಲ್ವೆ ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೊನ್ನಾವರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹೊನ್ನಾವರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ರೈಲ್ವೆ ಹಳಿಗೆ ಬಿದ್ದು ಯುವಕ ಆತ್ಮಹತ್ಯೆ
author img

By

Published : Sep 25, 2019, 4:16 AM IST

Updated : Sep 25, 2019, 5:07 AM IST

ಹೊನ್ನಾವರ: ತಾಲೂಕಿನ ಹಳದಿಪುರದ ಬಳಿ ರೈಲ್ವೆ ಹಳಿಗೆ ಬಿದ್ದು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೊಮವಾರ ತಡರಾತ್ರಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಹಳದಿಪುರ ಗೊಳಿಬೆಟ್ಟ ನಿವಾಸಿ ನಾಗಪ್ಪ ಬಾಬು ಹರಿಕಂತ್ರ(35) ಎಂದು ಹೇಳಲಾಗಿದೆ. ರೈಲ್ವೆ ಅಧಿಕಾರಿಗಳು ಬೆಳಗಿನ ಜಾವ 4 ಗಂಟೆಗೆ ಟ್ರ್ಯಾಕ್ ಪರಿಶೀಲನೆ ನಡೆಸುವಾಗ ಶವ ಪತ್ತೆಯಾಗಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಸ್ಥಳಕ್ಕಾಗಮಿಸಿದ ಹೊನ್ನಾವರ ಪೊಲೀಸರು ಪರಿಶೀಲನೆ ನಡೆಸಿ ಮರ‌ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ. ಈ ಸಂಬಂಧ ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಹೊನ್ನಾವರ: ತಾಲೂಕಿನ ಹಳದಿಪುರದ ಬಳಿ ಸೊಮವಾರ ತಡರಾತ್ರಿ  ರೈಲಿಗೆ ಸಿಲುಕಿ ಯುವಕನೊರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ. ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಹಳದಿಪುರ ಗೊಳಿಬೆಟ್ಟ ನಿವಾಸಿ ನಾಗಪ್ಪ ಬಾಬು ಹರಿಕಂತ್ರ(೩೫) ಎಂದು ತಿಳಿದುಬಂದಿದೆ ರೈಲ್ವೆ ಅಧಿಕಾರಿಗಳು ಬೆಳಗಿನ ಜಾವ ೪ಗಂಟೆಗೆ ಟ್ರಾಕ್ ಪರಿಸದೀಲನೆ ನಡೆಸುವಾಗ ಶವ ಪತ್ತೆಯಾಗಿದ್ದು ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ತಳಕ್ಕಾಗಮಿಸಿದ ಹೊನ್ನಾವರ ಪೋಲಿಸರು ಪರಿಶೀಲನೆ ನಡೆಸಿ ಮ್ರತರ‌ಮರಣೊತ್ತರ ಪರಿಕ್ಷೆ ನಡೆಸಿ ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ. ಈ ಸಂಭದ ಹೊನ್ನಾವರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Body:ಹೊನ್ನಾವರ: ತಾಲೂಕಿನ ಹಳದಿಪುರದ ಬಳಿ ಸೊಮವಾರ ತಡರಾತ್ರಿ ರೈಲಿಗೆ ಸಿಲುಕಿ ಯುವಕನೊರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ. ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಹಳದಿಪುರ ಗೊಳಿಬೆಟ್ಟ ನಿವಾಸಿ ನಾಗಪ್ಪ ಬಾಬು ಹರಿಕಂತ್ರ(೩೫) ಎಂದು ತಿಳಿದುಬಂದಿದೆ ರೈಲ್ವೆ ಅಧಿಕಾರಿಗಳು ಬೆಳಗಿನ ಜಾವ ೪ಗಂಟೆಗೆ ಟ್ರಾಕ್ ಪರಿಸದೀಲನೆ ನಡೆಸುವಾಗ ಶವ ಪತ್ತೆಯಾಗಿದ್ದು ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ತಳಕ್ಕಾಗಮಿಸಿದ ಹೊನ್ನಾವರ ಪೋಲಿಸರು ಪರಿಶೀಲನೆ ನಡೆಸಿ ಮ್ರತರ‌ಮರಣೊತ್ತರ ಪರಿಕ್ಷೆ ನಡೆಸಿ ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ. ಈ ಸಂಭದ ಹೊನ್ನಾವರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Conclusion:ಉದಯ ನಾಯ್ಕ
Last Updated : Sep 25, 2019, 5:07 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.