ETV Bharat / state

ಭಟ್ಕಳದಲ್ಲಿ ಲಾಕ್​ಡೌನ್​: ಪೊಲೀಸರಿಂದ ಕಟ್ಟೆಚ್ಚರ - ಪೊಲೀಸರಿಂದ ಕಟ್ಟೆಚ್ಚರ

ಉತ್ತರ ಕನ್ನಡ ಜಿಲ್ಲೆಯಲ್ಲಿ ದುಬೈನಿಂದ ಬಂದ ಭಟ್ಕಳ ಮೂಲದ ವ್ಯಕ್ತಿಗೆ ಜಿಲ್ಲೆಯ ಮೊದಲ ಕೊರೊನಾ ವೈರಸ್ ದೃಢ ಪಟ್ಟಿದ್ದ ಬೆನ್ನಲ್ಲೇ ಜಿಲ್ಲಾಧಿಕಾರಿ ಡಾ. ಕೆ.ಹರೀಶ್​ ಕುಮಾರ್​ ಭಟ್ಕಳ ಲಾಕ್​ ಡೌನ್​ ಜೊತೆಗೆ ಜಿಲ್ಲಾದ್ಯಂತ 144 ಸೆಕ್ಷನ್ ಜಾರಿಗೊಳಿಸಿದ್ದರು. ಇದಾಗ ಬೆನ್ನಲ್ಲೆ ರಾಜ್ಯಾದ್ಯಂತ ಲಾಕ್​​ಡೌನ್ ಆದೇಶ ಹೊರಬಿದ್ದಿದೆ‌.

ಭಟ್ಕಳದಲ್ಲಿ ಲಾಕ್​ಡೌನ್
ಭಟ್ಕಳದಲ್ಲಿ ಲಾಕ್​ಡೌನ್
author img

By

Published : Mar 25, 2020, 10:49 AM IST

ಭಟ್ಕಳ: ಲಾಕ್​ಡೌನ್​ ಹಿನ್ನೆಲೆಯಲ್ಲಿ ಭಟ್ಕಳದಲ್ಲಿ ಬಿಗಿ ಪೊಲೀಸ್​ ಕಣ್ಗಾವಲಿನಲ್ಲಿರಿಸಲಾಗಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ದುಬೈನಿಂದ ಬಂದ ಭಟ್ಕಳ ಮೂಲದ ವ್ಯಕ್ತಿಗೆ ಕೊರೊನಾ ವೈರಸ್​ ಇದ್ದ ಕಾರಣ ಜಿಲ್ಲಾಧಿಕಾರಿ ಡಾ. ಕೆ.ಹರೀಶ್​ ಕುಮಾರ್​ ಭಟ್ಕಳ ಲಾಕ್​ ಡೌನ್​ ಜೊತೆಗೆ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿಗೊಳಿಸಿದ್ದರು. ಇದಾಗ ಬೆನ್ನಲ್ಲೆ ರಾಜ್ಯಾದ್ಯಂತ ಲಾಕ್​​ಡೌನ್ ಆದೇಶ ಹೊರಬಿದ್ದಿದೆ‌.

ಭಟ್ಕಳದಲ್ಲಿ ಲಾಕ್​ಡೌನ್
ಭಟ್ಕಳದಲ್ಲಿ ಲಾಕ್​ಡೌನ್

ಮಂಗಳವಾರವಾರ ಬೆಳಗ್ಗೆಯಿಂದಲೇ ತಾಲೂಕಿನ ಎಲ್ಲೆಡೆ ಬಿಗಿ ಪೊಲೀಸ್​ ಸರಹದ್ದಿನಲ್ಲಿ ಜನರ ಓಡಾಟಕ್ಕೆ ಕಡಿವಾಣ ಬಿದ್ದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.