ETV Bharat / state

ಕಾರವಾರ: ಮುಂಜಾಗ್ರತೆ ವಹಿಸದೆ 250 ಕೆಜಿ ಜಿಲೆಟಿನ್ ಸಾಗಣೆ, ಜೆಸಿಬಿ ವಶಕ್ಕೆ - JCB AND JILETIN OCCUPIED BY POLICE IN KARAWARA

ಯಾವುದೇ ಮುಂಜಾಗ್ರತೆ ವಹಿಸದೆ ಪ್ರತ್ಯೇಕ ವಾಹನದಲ್ಲಿ ಜಿಲೆಟಿನ್​ ಸಾಗಿಸುತ್ತಿದ್ದ ಕಾರಣ ಜೆಸಿಬಿ, ಜಿಲೆಟಿನ್ ಹಾಗು ಇತರ ಪರಿಕರಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

jcb
ಜೆಸಿಬಿ
author img

By

Published : Feb 1, 2022, 3:22 PM IST

Updated : Feb 1, 2022, 3:30 PM IST

ಕಾರವಾರ: ಜೆಸಿಬಿ ಮುಂಭಾಗದಲ್ಲಿ 250 ಕೆಜಿಗೂ ಅಧಿಕ ತೂಕದ ಜಿಲೆಟಿನ್ ಅನ್ನು ಅಜಾರೂಕತೆಯಿಂದ ಸಾಗಿಸುತ್ತಿದ್ದಾಗ ದಾಳಿ ನಡೆಸಿದ ಅಧಿಕಾರಿಗಳು ಜೆಸಿಬಿ ಸಹಿತ ಜಿಲೆಟಿನ್ ವಶಕ್ಕೆ ಪಡೆದಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

jiletin
ಜಿಲೆಟಿನ್

ತಾಲೂಕಿನ ಅರಗಾ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ 66 ರ ಅಗಲೀಕರಣಕ್ಕಾಗಿ ಬಂಡೆಗಳನ್ನು ಸ್ಫೋಟಿಸಲು ಜೆಸಿಬಿ ಮೂಲಕ ಸುಮಾರು 250 ಕೆಜಿಗೂ ಅಧಿಕ ಜಿಲೆಟಿನ್ ಸಾಗಿಸಲಾಗುತ್ತಿತ್ತು. ಅಜಾರೂಕತೆಯಿಂದ ಸಾಗಿಸುತ್ತಿರುವ ಬಗ್ಗೆ ತಿಳಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಯಾವುದೇ ಮುಂಜಾಗ್ರತೆ ವಹಿಸದೆ ಪ್ರತ್ಯೇಕ ವಾಹನದಲ್ಲಿ ಸಾಗಿಸಿದ ಕಾರಣ ಜೆಸಿಬಿ, ಜಿಲೆಟಿನ್ ಹಾಗು ಇತರ ಪರಿಕರಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓದಿ: Union budget 2022.. ಅರ್ಥವ್ಯವಸ್ಥೆ ಸರಿಪಡಿಸುವ ಬಜೆಟ್.. ಸಚಿವ ಗೋವಿಂದ ಕಾರಜೋಳ

Last Updated : Feb 1, 2022, 3:30 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.