ETV Bharat / state

ಅಕ್ರಮವಾಗಿ ಪಡಿತರ ದಾಸ್ತಾನು.. ಆಹಾರ ನಿರೀಕ್ಷಕರಿಂದ ದಿಢೀರ್ ದಾಳಿ.. 57 ಕ್ವಿಂಟಾಲ್ ಅಕ್ಕಿ ವಶ

ತಹಶೀಲ್ದಾರ್ ಆದೇಶದ ಮೇರೆಗೆ ತಾಲೂಕು ಆಹಾರ ನಿರೀಕ್ಷಕರು ಭಟ್ಕಳ ತಾಲೂಕಿನ ಹನುಮಾನ ನಗರದಲ್ಲಿನ ಮನೆಯೊಂದರ ಮೇಲೆ ದಿಢೀರ್ ದಾಳಿ ನಡೆಸಿ ಭಾರಿ ಪ್ರಮಾಣದ 57 ಕ್ವಿಂಟಾಲ್ 60 ಕೆಜಿ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.

ಪಡಿತರ ಅಕ್ಕಿ ಅಕ್ರಮ ದಾಸ್ತಾನು
author img

By

Published : Nov 15, 2019, 9:53 PM IST

ಭಟ್ಕಳ: ತಹಶೀಲ್ದಾರ್ ಆದೇಶದ ಮೇರೆಗೆ ತಾಲೂಕು ಆಹಾರ ನಿರೀಕ್ಷಕರು ಭಟ್ಕಳ ತಾಲೂಕಿನ ಹನುಮಾನ ನಗರದಲ್ಲಿನ ಮನೆಯೊಂದರ ಮೇಲೆ ದಿಢೀರ್ ದಾಳಿ ನಡೆಸಿ ಭಾರಿ ಪ್ರಮಾಣದ 57 ಕ್ವಿಂಟಾಲ್ 60 ಕೆಜಿ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.

ಸರ್ಕಾರವು ಬಿಪಿಎಲ್ ಪಡಿತರ ಕಾರ್ಡ್ ಹೊಂದಿದ ಮಧ್ಯಮ ವರ್ಗದ ಜನರಿಗೆ ತಿಂಗಳಿಗೊಮ್ಮೆ ನೀಡುವ ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವ ಇನ್ನೊಂದು ಜಾಲ ಪತ್ತೆಯಾಗಿದೆ. ಅಕ್ರಮವಾಗಿ ಮನೆಯೊಂದರಲ್ಲಿ ದಾಸ್ತಾನು ಮಾಡಿದ್ದ ಆರೋಪಿಯು ಹನುಮಾನಗರ ಮೂಲದ ರಾಮಚಂದ್ರ ಮಾಸ್ತಪ್ಪ ನಾಯ್ಕ್ ಎಂದು ತಿಳಿದು ಬಂದಿದೆ.

ಈತ ಎರಡು ತಿಂಗಳಿಂದ ಪಡಿತರ ಅಕ್ಕಿಯನ್ನು ಜನರಿಂದ ಉಚಿತವಾಗಿದ್ದ ಕೆಜಿ ಅಕ್ಕಿಗೆ 10 ರೂಪಾಯಿಯಂತೆ ಪಡೆದು ಮನೆಯಲ್ಲಿ ದಾಸ್ತಾನು ಮಾಡುತ್ತಿದ್ದ ಎನ್ನಲಾಗಿದೆ. ಜನರಿಗೆ ಮರುಳು ಮಾಡಿ ಅವರಿಂದ ಅಕ್ಕಿ ಪಡೆದು ಬೇರೆಡೆ ಸಾಗಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಈ ಬಗ್ಗೆ ತಹಶೀಲ್ದಾರರ ಆದೇಶದಂತೆ ಆಹಾರ ನಿರೀಕ್ಷಕ ಅಧಿಕಾರಿ ಪ್ರವೀಣ್ ಕುಮಾರ ಅವರು ದಾಸ್ತಾನು ಮಾಡಿದ್ದ ಮನೆಯ ಮೇಲೆ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಒಟ್ಟು 81 ಚೀಲದಂತೆ 57 ಕ್ವಿಂಟಾಲ್ 60 ಕೆಜಿ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ. ಇದೇ ಅಕ್ಕಿಯನ್ನು ಬಂದರ ರಸ್ತೆಯಲ್ಲಿನ ಗೋಡಾನ್‌ಗೆ ಸಾಗಿಸಲಾಗಿದೆ.

Intro:ಭಟ್ಕಳ: ಖಚಿತ ಮಾಹಿತಿಯನ್ನಾದರಿಸಿ ತಹಶೀಲ್ದಾರ್ ಆದೇಶದ ಮೇರೆಗೆ ತಾಲೂಕಾ ಆಹಾರ ನಿರೀಕ್ಷಕರು ಭಟ್ಕಳ ತಾಲೂಕಿನ ಹನುಮಾನ ನಗರದಲ್ಲಿನ ಮನೆಯೊಂದರ ಮೇಲೆ ದಿಢೀರ್ ದಾಳಿ ನಡೆಸಿ ಬಾರಿ ಪ್ರಮಾನವಾದ 57 ಕ್ವೀನ್ತಾಳ 60 ಕೆಜಿ ಪಡಿತರ ಅಕ್ಕಿಯನ್ನು ವಶಪಡಿಸಿಕೊಂದಿದ್ದಾರೆ.Body:ಸರ್ಕಾರವು ಬಿಪಿಎಲ್ ಪಡಿತರ ಕಾರ್ಡ್ ಹೊಂದಿದ ಮಧ್ಯಮ ವರ್ಗದ ಜನರಿಗೆ ತಿಂಗಳಿಗೊಮ್ಮೆ ನೀಡುವ ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವ ಇನ್ನೊಂದು ಜಾಲ ಪತ್ತೆಯಾಗಿದೆ. ಅಕ್ರಮವಾಗಿ ಮನೆಯೊಂದರಲ್ಲಿ ದಾಸ್ತಾನು ಮಾಡಿದ್ದ ಆರೋಪಿಯು ಹನುಮಾನಗರ ಮೂಲದ ರಾಮಚಂದ್ರ ಮಾಸ್ತಪ್ಪ ನಾಯ್ಕ ಎಂದು ತಿಳಿದು ಬಂದಿದೆ. ಈತ ಎರಡು ತಿಂಗಳಿಂದ ಪಡಿತರ ಅಕ್ಕಿಯನ್ನು ಜನರಿಂದ ಉಚಿತವಾಗಿದ್ದ ಕೆಜಿ ಅಕ್ಕಿಗೆ 10 ರೂಪಾಯಿಯಂತೆ ಪಡೆದು ಮನೆಯಲ್ಲಿ ದಾಸ್ತಾನು ಮಾಡುತ್ತಿದ್ದ ಎನ್ನಲಾಗಿದೆ. ಜನರಿಗೆ ಮರುಳು ಮಾಡಿ ಅವರಿಂದ ಅಕ್ಕಿ ಪಡೆದು ಬೇರೆಡೆ ಸಾಗಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಈ ಬಗ್ಗೆ ತಹಸೀಲ್ದಾರ ಆದೇಶದಂತೆ ಆಹಾರ ನಿರೀಕ್ಷಕ ಅಧಿಕಾರಿ ಪ್ರವೀಣ ಕುಮಾರ ಅವರು ದಾಸ್ತಾನು ಮಾಡಿದ್ದ ಮನೆಯ ಮೇಲೆ ದಾಳಿ ನಡೆಸಿದ್ದಾರೆ.

ದಾಳಿಯಲ್ಲಿ ಒಟ್ಟು 81 ಚೀಲದಂತೆ 57 ಕ್ವಿಂಟಾಲ್ 60 ಕೆ.ಜಿ. ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ.

ವಶಕ್ಕೆ ಪಡೆಯಲಾಗಿದ್ದ ಅಕ್ಕಿಯನ್ನು ಬಂದರ ರಸ್ತೆಯಲ್ಲಿನ ಗೋಡಾನ್ ಗೆ ಸಾಗಿಸಲಾಗಿದೆ.

Conclusion:ಉದಯ ನಾಯ್ಕ ಭಟ್ಕಳ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.