ETV Bharat / state

ಸಿದ್ದರಾಮಯ್ಯ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕ್ತೇನೆ: ಸಿಎಂ ಖಡಕ್​ ವಾರ್ನಿಂಗ್​

author img

By

Published : Nov 28, 2019, 1:47 PM IST

ಅನರ್ಹ ಶಾಸಕರನ್ನು ದುಡ್ಡು ಕೊಟ್ಟು ಖರೀದಿಸಿದ್ದಾರೆ ಎಂದು ಸಿದ್ದರಾಮಯ್ಯ ನವರು ಟೀಕಿಸುತ್ತಿದ್ದಾರೆ. ಆ ಕಾರಣಕ್ಕೆ ಸಿದ್ದರಾಮಯ್ಯ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಚ್ಚರಿಸಿದರು.

defamation case on Siddaramia,ಸಿದ್ದರಾಮಯ್ಯ ವಿರುದ್ಧ ಮಾನನಷ್ಟ ಮೊಕದ್ದಮೆ
ಸಿದ್ದರಾಮಯ್ಯ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕ್ತೇನೆ: ಸಿಎಂ ಖಡಕ್​ ವಾರ್ನಿಂಗ್​

ಶಿರಸಿ: ಅನರ್ಹ ಶಾಸಕರನ್ನು ಯಡಿಯೂರಪ್ಪ ದುಡ್ಡು ಕೊಟ್ಟು ಖರೀದಿಸಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸುತ್ತಿದ್ದಾರೆ. ಹಾಗಾಗಿ ಸಿದ್ದರಾಮಯ್ಯ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಎಚ್ಚರಿಕೆ ರವಾನಿಸಿದ್ದಾರೆ.

ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಎರಡನೇ ಸುತ್ತಿನ ಪ್ರಚಾರಕ್ಕೆ ಮುಂಡಗೋಡಿಗೆ ಆಗಮಿಸಿದ ಸಿಎಂ ಮಾಧ್ಯಮದವರೊಂದಿಗೆ ಮಾತನಾಡಿ, ಕೋರ್ಟ್ ಗೆ ಪಕ್ಷದ ಕಡೆಯಿಂದ ದೂರು ದಾಖಲಿಸುತ್ತೇನೆ. ಹಗುರವಾಗಿ ಮಾತನಾಡುವ ಮುನ್ನ ಮಾಜಿ ಸಿಎಂಗಳಾದ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ವಿಚಾರ ಮಾಡಬೇಕು ಎಂದರು.

ಜೆಡಿಎಸ್, ಕಾಂಗ್ರೆಸ್ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿಲ್ಲ. ಮೂರು, ಮೂರು ತಿಂಗಳಿಗೆ ಚುನಾವಣೆಗೆ ಹೋಗುವುದು ಅವರ ಕುತಂತ್ರ. ಯಾವುದೇ ಶಕ್ತಿಯಿಂದ ಬಿಜೆಪಿ 15 ಸೀಟು ಗೆಲ್ಲುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಸಿಎಂ ಸವಾಲು ಹಾಕಿದರು.

15 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದು ಸುತ್ತಿನ ಪ್ರಚಾರ ಮುಗಿದು ಎರಡನೇ ಸುತ್ತು ಪ್ರಾರಂಭವಾಗಿದೆ. ವಾತಾವರಣ ಬಿಜೆಪಿ ಪರವಿದ್ಉ, ಈಗಾಗಲೇ ಹೇಳಿದಂತೆ ೧೫ ಕ್ಕೆ ೧೫ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ. ಯಲ್ಲಾಪುರ ಕ್ಷೇತ್ರದಲ್ಲೂ ದೊಡ್ಡ ಅಂತರದಲ್ಲಿ ಜಯ ಸಾಧಿಸುತ್ತೇವೆ ಎಂದು ಸಿಎಂ ಭವಿಷ್ಯ ನುಡಿದರು.

Intro: ಶಿರಸಿ :
ಸಿದ್ದರಾಮಯ್ಯ ನವರು ಅನರ್ಹರನ್ನು ದುಡ್ಡು ಕೊಟ್ಟು ಕೊಂಡುಕೊಂಡಿದ್ದಾರೆ ಎಂದು ಟೀಕೆ ಮಾಡುತಿದ್ದಾರೆ.‌ ಆ ಕಾರಣಕ್ಕೆ ಸಿದ್ದರಾಮಯ್ಯ ವಿರುದ್ಧ ಡೆಫರಮೇಶನ್ ಕೇಸ್ ಹಾಕುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಎರಡನೇ ಸುತ್ತಿನ ಪ್ರಚಾರಕ್ಕೆ ಮುಂಡಗೋಡಿಗೆ ಆಗಮಿಸಿದ ಅವರು, ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಕೋರ್ಟ್ ಗೆ ಪಕ್ಷದ ಕಡೆಯಿಂದ ದೂರು ದಾಖಲಿಸುತ್ತೇನೆ. ಹಗುರವಾಗಿ ಮಾತನಾಡುವ ಕುಮಾರಸ್ವಾಮಿ, ಸಿದ್ದರಾಮಯ್ಯ ವಿಚಾರ ಮಾಡಬೇಕು ಎಂದರು.

ಜೆಡಿಎಸ್ ,ಕಾಂಗ್ರೆಸ್ ಅಭಿವೃದ್ಧಿ ಬಗ್ಗೆ ಮಾತನಾಡುತಿಲ್ಲ. ಮೂರು ಮೂರು ತಿಂಗಳಿಗೆ ಚುನಾವಣೆಗೆ ಹೋಗುವುದು ಅವರ ಕುತಂತ್ರ.ಯಾವುದೇ ಶಕ್ತಿ 15 ಸೀಟು ಬಿಜೆಪಿ ಪಡೆಯುವುದನ್ನು ತಡೆಯಲು ಸಾಧ್ಯವಿಲ್ಲ ಎಂದರು.

Body:15 ವಿಧಾನಸಭಾ ಕ್ಷೇತ್ರ ಒಂದು ಸುತ್ತು ಮುಗಿದು ಎರಡನೇ ಸುತ್ತು ಪ್ರಾರಂಭವಾಗಿದೆ. ವಾತಾವರಣ ನಿರೀಕ್ಷೆಗೂ ಮೀರಿ ಉತ್ತಮವಾಗಿದೆ. ಈಗಾಗಲೇ ಹೇಳಿದಂತೆ ೧೫ ಕ್ಕೆ ೧೫ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ. ಯಲ್ಲಾಪುರ ಕ್ಷೇತ್ರದಲ್ಲೂ ದೊಡ್ಡ ಅಂತರದಲ್ಲಿ ಗೆಲುವು ಸಾಧಿಸುತ್ತೇವೆ ಎಂದರು.
............
ಸಂದೇಶ ಭಟ್ ಶಿರಸಿ‌ Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.