ಶಿರಸಿ: ಸರ್ಕಾರಿ ಕಚೇರಿಗೆ ಬಾಡಿಗೆ ವಾಹನದ ಗುತ್ತಿಗೆಗೆ ಅನುಮತಿ ನೀಡಲು ಲಂಚ ಸ್ವೀಕರಿಸುತ್ತಿದ್ದ ಉತ್ತರ ಕನ್ನಡ ಜಿಲ್ಲೆಯ ಹೆಸ್ಕಾಂ ಅಧೀಕ್ಷಕ ಇಂಜಿನಿಯರ್ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಲಂಚ ಸ್ವೀಕಾರ: ಎಸಿಬಿ ಬಲೆಗೆ ಬಿದ್ದ ಹೆಸ್ಕಾಂ ಎಂಜಿನಿಯರ್ - undefined
5 ಸಾವಿರ ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಕಾರವಾರದ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ, ಹೆಸ್ಕಾಂ ಅಧೀಕ್ಷಕ ಇಂಜಿನಿಯರ್ ಶಶಿಧರ್ ಅವರನ್ನು ಬಲೆಗೆ ಕೆಡವಿದ್ದಾರೆ.
ಎಂಜಿನಿಯರ್
ಶಿರಸಿ: ಸರ್ಕಾರಿ ಕಚೇರಿಗೆ ಬಾಡಿಗೆ ವಾಹನದ ಗುತ್ತಿಗೆಗೆ ಅನುಮತಿ ನೀಡಲು ಲಂಚ ಸ್ವೀಕರಿಸುತ್ತಿದ್ದ ಉತ್ತರ ಕನ್ನಡ ಜಿಲ್ಲೆಯ ಹೆಸ್ಕಾಂ ಅಧೀಕ್ಷಕ ಇಂಜಿನಿಯರ್ ಎಸಿಬಿ ಬಲೆಗೆ ಬಿದ್ದಿದ್ದಾರೆ.
Intro:ಶಿರಸಿ :
ಸರ್ಕಾರಿ ಕಚೇರಿಗೆ ಬಳಸುವ
ಬಾಡಿಗೆ ವಾಹನದ ಗುತ್ತಿಗೆಗೆ ಅನುಮತಿ ನೀಡಲು ೫ ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೆಸ್ಕಾಂ ಅಧೀಕ್ಷಕ ಇಂಜಿನಿಯರ್ ಮೇಲೆ ಕಾರವಾರದ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ, ವಶಕ್ಕೆ ಪಡೆದಿದ್ದಾರೆ.
Body:ಶಿರಸಿಯಲ್ಲಿರುಯವ ಹೆಸ್ಕಾಂ ಮುಖ್ಯ ಕಚೇರಿಯಲ್ಲಿ ವಿದ್ಯುತ್ ಇಲಾಖೆಗೆ ವಾಹನದ ಗುತ್ತಿಗೆ ಪಡೆಯಲು ಅನುಮತಿ ನೀಡಲು ಲಂಚ ಸ್ವೀಕರಿಸುವ ವೇಳೆಯಲ್ಲಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಅಧಿಕ್ಷಕ ಇಂಜಿನಿಯರ್ ಒ ಎಸ್ ಶಶೀಧರ
ಅವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಕಳೆದ ಕೆಲ ವರ್ಷಗಳಿಂದ ಹೆಸ್ಕಾಂ ನಲ್ಲಿ ಟೆಂಡರ್ ಮೂಲಕ ಬಾಡಿಗೆ ವಾಹನ ಚಲಾಯಿಸುತ್ತಿದ್ದ ರತ್ನಾಕರ ಎಂಬುವರಿಂದ ಬಾಡಿಗೆ ನವೀಕರಣ ಮಾಡಲು
ಲೈನ್ ಮೆನ್ ನಾಗರಾಜ ಮೂಲಕ ಹಣ ಪಡೆಯುವಾಗ ಅಧಿಕಾರಿಗಳು ಎಸಬಿ ಡಿಎಸ್.ಪಿ. ಗಿರೀಶ್ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.
.........
ಸಂದೇಶ ಭಟ್ ಶಿರಸಿ.
Conclusion: