ETV Bharat / state

ಶಿರಸಿಯಲ್ಲೂ ವರುಣನ ಮುನಿಸು: ಹಲವು ಗ್ರಾಮಗಳಿಗೆ ಜಲ ದಿಗ್ಬಂಧನ - flood in karnataka

ಅತಿ ವೃಷ್ಟಿಯಿಂದ ಉತ್ತರ ಕನ್ನಡ ಜಿಲ್ಲೆ ಮುಂಡಗೋಡ ತಾಲೂಕಿನ ಯರೇಬೈಲ್ ಗ್ರಾಮ ಜಲದಿಗ್ಬಂಧನಕ್ಕೆ ಒಳಗಾಗಿದೆ. ಪ್ರವಾಹದ ನೀರಿಗೆ ಗ್ರಾಮದಲ್ಲಿ ಸಿಲುಕಿಕೊಂಡಿದ್ದ 260 ಜನರನ್ನು ರಕ್ಷಿಸಲಾಗಿದೆ.

ಶಿರಸಿಗೂ ತಟ್ಟಿದ ವರುಣಾಘಾತ
author img

By

Published : Aug 9, 2019, 12:01 AM IST

ಶಿರಸಿ: ಅತಿ ವೃಷ್ಟಿಯಿಂದ ಉತ್ತರ ಕನ್ನಡ ಜಿಲ್ಲೆ ಮುಂಡಗೋಡ ತಾಲೂಕಿನ ಯರೇಬೈಲ್ ಗ್ರಾಮ ಜಲದಿಗ್ಬಂಧನಕ್ಕೆ ಒಳಗಾಗಿದೆ. ಪ್ರವಾಹದ ನೀರಿಗೆ ಗ್ರಾಮದಲ್ಲಿ ಸಿಲುಕಿಕೊಂಡಿದ್ದ 260 ಜನರನ್ನು ರಕ್ಷಿಸಲಾಗಿದೆ.

ವರುಣನ ಮುನಿಸಿಗೆ ಉತ್ತರ ಕನ್ನಡ ತತ್ತರ

ನಂದಿಕಟ್ಟಾ ಗ್ರಾಮ ಪಂಚಾಯತ್​​ ವ್ಯಾಪ್ತಿಯ ಯರೇಬೈಲ್ ಗ್ರಾಮಕ್ಕೆ ಏಕಾಏಕಿ ಹಳ್ಳದ ನೀರು ಬೃಹತ್ ಪ್ರಮಾಣದಲ್ಲಿ ಹರಿದು ಬಂದದ್ದರಿಂದ ಇಡೀ ಗ್ರಾಮ ಜಲಾವೃತವಾಗಿದೆ. ಮಾಹಿತಿ ತಿಳಿದ ತಕ್ಷಣ ತಾಲೂಕು ಆಡಳಿತವು ಬೋಟ್ ಮೂಲಕ ಗ್ರಾಮದ 260 ಜನರನ್ನು ಸುರಕ್ಷಿತವಾಗಿ ಪುನರ್ವಸತಿ ಕೇಂದ್ರಕ್ಕೆ ಕರೆತಂದಿದೆ.

ಇಡೀ ಗ್ರಾಮ ಜಲಾವೃತವಾದ ಕಾರಣ ಹಲವು ಮನೆಗಳಿಗೆ ಹಾನಿಯಾಗಿದೆ. ಇನ್ನು ಜಾನುವಾರುಗಳ ರಕ್ಷಣೆ ಆಗಬೇಕಿದೆ‌. ಮುಂಡಗೋಡ ತಾಲೂಕು ಅರೆ ಮಲೆನಾಡು ವ್ಯಾಪ್ತಿಯಲ್ಲಿ ಬರುವಂತಾಗಿದ್ದು, ಈ ವರ್ಷ ದಾಖಲೆ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಗುರುವಾರ 112 ಮಿ.ಮೀ. ಮಳೆಯಾಗಿದ್ದು, ಜನವರಿಯಿಂದ ಇಲ್ಲಿಯವರೆಗೆ 927 ಮಿ.ಮೀ. ಮಳೆಯಾಗಿದೆ.

Intro:ಶಿರಸಿ : ಅತೀವೃಷ್ಠಿಯಿಂದ ಉತ್ತರ ಕನ್ನಡ ಜಿಲ್ಲೆ ಮುಂಡಗೋಡ ತಾಲೂಕಿನ ಯರೇಬೈಲ್ ಗ್ರಾಮ ಜಲದಿಗ್ಬಂದನಕ್ಕೆ ಒಳಗಾಗಿದೆ. ಪ್ರವಾಹದ ನೀರಿಗೆ ಗ್ರಾಮದಲ್ಲಿ ಸಿಲುಕೊಂಡಿದ್ದ ೨೬೦ ಜನರನ್ನು ರಕ್ಷಿಸಲಾಗಿದೆ.

Body:ನಂದಿಕಟ್ಟಾ ಗ್ರಾಮ ಪಂಚಾಯತ ವ್ಯಾಪ್ತಿಯ ಯರೇಬೈಲ್ ಗ್ರಾಮಕ್ಕೆ ಏಕಾಏಕಿ
ಹಳ್ಳದ ನೀರು ಬೃಹತ್ ಪ್ರಮಾಣದಲ್ಲಿ ಹರಿದು ಬಂದದ್ದರಿಂದ ಇಡೀ ಗ್ರಾಮ ಜಲಾವೃತವಾಗಿದೆ. ಮಾಹಿತಿ ತಿಳಿದ ತಕ್ಷಣ ತಾಲೂಕಾ ಆಡಳಿತವು ಬೋಟ್ ಮೂಲಕ ಗ್ರಾಮದ ೨೬೦ ಜನರನ್ನು ಸುರಕ್ಷಿತವಾಗಿ ಪುನರ್ವಸತಿ ಕೇಂದ್ರಕ್ಕೆ ಕರೆತಂದಿದೆ. ಇಡೀ ಗ್ರಾಮ ಜಲಾವೃತವಾದ ಕಾರಣ ಹಲವು ಮನೆಗಳಿಗೆ ಹಾನಿಯಾಗಿದೆ. ಇನ್ನೂ ಜಾನುವಾರುಗಳ ರಕ್ಷಣೆ ಆಗಬೇಕಿದೆ‌.

ಮುಂಡಗೋಡ ತಾಲೂಕು ಅರೆ ಮಲೆನಾಡು ವ್ಯಾಪ್ತಿಯಲ್ಲಿ ಬರುವಂತಾಗಿದ್ದು, ಈ ವರ್ಷ ದಾಖಲೆ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಗುರವಾರ ೧೧೨ ಮಿ.ಮೀ. ಮಳೆಯಾಗಿದ್ದು, ಜನರಿಯಿಂದ ಇಲ್ಲಿಯವರೆಗೆ ೯೨೭ ಮಿ.ಮೀ. ಮಳೆಯಾಗಿದೆ.
............
ಸಂದೇಶ ಭಟ್ ಶಿರಸಿ. Conclusion:null
ETV Bharat Logo

Copyright © 2025 Ushodaya Enterprises Pvt. Ltd., All Rights Reserved.