ETV Bharat / state

ದೋಣಿ ಮಗುಚಿ ಮೀನುಗಾರ ಸಾವು - ಭಟ್ಕಳ ಸುದ್ದಿ

ಶಿರಾಲಿಯ ಮೊಗೇರ ಕೇರಿ ನಿವಾಸಿಯಾಗಿರುವ ಮೀನುಗಾರ ದುರ್ಗಪ್ಪ ಮೊಗೇರ (75) ಮೃತಪಟ್ಟಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Fisher man dies from bout Drowning In River
ಮೀನುಗಾರಿಕೆಗೆ ತೆರಳಿದ ದೋಣಿ ಮಗುಚಿ ಮೀನುಗಾರ ಸಾವು
author img

By

Published : Feb 4, 2021, 4:00 PM IST

ಭಟ್ಕಳ (ಉತ್ತರ ಕನ್ನಡ): ನದಿಯಲ್ಲಿ ಮೀನು ಹಿಡಿಯಲು ತೆರಳಿದ್ದ ವೇಳೆ ದೋಣಿ ಮಗುಚಿದ ಪರಿಣಾಮ ಓರ್ವ ಮೃತಪಟ್ಟಿರುವ ಘಟನೆ ಇಲ್ಲಿನ ವೆಂಕ್ಟಾಪುರದಲ್ಲಿ ನಡೆದಿದೆ.

ಶಿರಾಲಿಯ ಮೊಗೇರ ಕೇರಿ ನಿವಾಸಿಯಾಗಿರುವ ಮೀನುಗಾರ ದುರ್ಗಪ್ಪ ಮೊಗೇರ (75) ಮೃತಪಟ್ಟಿದ್ದಾರೆ. ಈತ ಶಿರಾಲಿಯ ಮೊಗೇರಕೆರಿಂದ ಒಬ್ಬರೇ ಪಾತಿ ದೋಣಿಯಲ್ಲಿ ವೆಂಕ್ಟಾಪುರ ನದಿಯಲ್ಲಿ ಮೀನು ಹಿಡಿಯಲು ತೆರಳಿದ್ದ ವೇಳೆ ದೋಣಿ ಮಗುಚಿ ಬಿದ್ದು ಸಾವನ್ನಪ್ಪಿದ್ದಾರೆ.

ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಸತ್ತ ತಿಮಿಂಗಿಲ ತೆರವಿಗೆ ಸ್ಥಳೀಯರ ಹರಸಾಹಸ: ವಿಡಿಯೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.