ETV Bharat / state

ಕಾಳಿ ನದಿ ಕುರಿತ ಸಾಕ್ಷ್ಯಚಿತ್ರದಲ್ಲಿ ಪುನೀತ್​: ಚಿತ್ರೀಕರಣದಲ್ಲಿ ಭಾಗಿ - puneeth rajkumar news

ಅಭಿಮಾನಿಗಳೊಂದಿಗೆ ಪ್ರೀತಿಯಿಂದ ಮಾತನಾಡುತ್ತಾ ಪುನೀತ್ ಹರ್ಷ ವ್ಯಕ್ತಪಡಿಸಿದರು. ರಾಜ್​ಕುಮಾರ್ ಅವರ ಕೆಲವು ಅಭಿಮಾನಿಗಳು ಹಳೆಯ ನೆನಪುಗಳನ್ನು ಪುನೀತ್ ರಾಜ್​ಕುಮಾರ್​​ರೊಂದಿಗೆ ಹಂಚಿಕೊಂಡು ಸಂಭ್ರಮ ಪಟ್ಟರು.

Documentary on the Kali River,
ಕಾಳಿ ನದಿ ಕುರಿತು ಸಾಕ್ಷಾ ಚಿತ್ರದಲ್ಲಿ ಪುನೀತ್​ : ಚಿತ್ರೀಕರಣದಲ್ಲಿ ಭಾಗಿ
author img

By

Published : Nov 7, 2020, 8:52 PM IST

ಶಿರಸಿ: ಕಾಳಿ ನದಿ ಕುರಿತ ಸಾಕ್ಷ್ಯಚಿತ್ರ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದಲ್ಲಿ ನಿರ್ಮಾಣವಾಗುತ್ತಿದೆ. ಅದರಲ್ಲಿ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಭಾಗವಹಿಸುತ್ತಿದ್ದು, ಕಳೆದ ನಾಲ್ಕು ದಿನಗಳಿಂದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

ಕಾಳಿ ನದಿ ಕುರಿತ ಸಾಕ್ಷ್ಯಚಿತ್ರದಲ್ಲಿ ಪುನೀತ್​: ಚಿತ್ರೀಕರಣದಲ್ಲಿ ಭಾಗಿ

ಕಾಳಿ ನದಿ ಜೋಯಿಡಾದಲ್ಲಿ ಹರಿಯುವ ಕಾರಣ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಜೋಯಿಡಾ ತಾಲೂಕಿಗೆ ಭೇಟಿ ನೀಡಿದ್ದಾರೆ. ಇದೇ ವೇಳೆ ಕಾಳಿ ನದಿ ಉಗಮ ಸ್ಥಾನ ಕುಶಾವಳಿಯಲ್ಲಿ ನಿನ್ನೆ ಕಾಳಿ ಮಾತೆಯ ದರ್ಶನ ಪಡೆದರು. ಇದೇ ವೇಳೆ ಅಭಿಮಾನಿಗಳ ಜೊತೆ ಅಪ್ಪು ಉಭಯಕುಶಲೋಪರಿ ನಡೆಸಿದರು.

ಅಭಿಮಾನಿಗಳೊಂದಿಗೆ ಪ್ರೀತಿಯಿಂದ ಮಾತನಾಡುತ್ತಾ ಪುನೀತ್ ಹರ್ಷ ವ್ಯಕ್ತಪಡಿಸಿದರು. ರಾಜ್​ಕುಮಾರ್ ಅವರ ಕೆಲವು ಅಭಿಮಾನಿಗಳು ಹಳೆಯ ನೆನಪುಗಳನ್ನು ಪುನೀತ್ ರಾಜ್​ಕುಮಾರ್​​ರೊಂದಿಗೆ ಹಂಚಿಕೊಂಡು ಸಂಭ್ರಮ ಪಟ್ಟರು.

ಶಿರಸಿ: ಕಾಳಿ ನದಿ ಕುರಿತ ಸಾಕ್ಷ್ಯಚಿತ್ರ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದಲ್ಲಿ ನಿರ್ಮಾಣವಾಗುತ್ತಿದೆ. ಅದರಲ್ಲಿ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಭಾಗವಹಿಸುತ್ತಿದ್ದು, ಕಳೆದ ನಾಲ್ಕು ದಿನಗಳಿಂದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

ಕಾಳಿ ನದಿ ಕುರಿತ ಸಾಕ್ಷ್ಯಚಿತ್ರದಲ್ಲಿ ಪುನೀತ್​: ಚಿತ್ರೀಕರಣದಲ್ಲಿ ಭಾಗಿ

ಕಾಳಿ ನದಿ ಜೋಯಿಡಾದಲ್ಲಿ ಹರಿಯುವ ಕಾರಣ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಜೋಯಿಡಾ ತಾಲೂಕಿಗೆ ಭೇಟಿ ನೀಡಿದ್ದಾರೆ. ಇದೇ ವೇಳೆ ಕಾಳಿ ನದಿ ಉಗಮ ಸ್ಥಾನ ಕುಶಾವಳಿಯಲ್ಲಿ ನಿನ್ನೆ ಕಾಳಿ ಮಾತೆಯ ದರ್ಶನ ಪಡೆದರು. ಇದೇ ವೇಳೆ ಅಭಿಮಾನಿಗಳ ಜೊತೆ ಅಪ್ಪು ಉಭಯಕುಶಲೋಪರಿ ನಡೆಸಿದರು.

ಅಭಿಮಾನಿಗಳೊಂದಿಗೆ ಪ್ರೀತಿಯಿಂದ ಮಾತನಾಡುತ್ತಾ ಪುನೀತ್ ಹರ್ಷ ವ್ಯಕ್ತಪಡಿಸಿದರು. ರಾಜ್​ಕುಮಾರ್ ಅವರ ಕೆಲವು ಅಭಿಮಾನಿಗಳು ಹಳೆಯ ನೆನಪುಗಳನ್ನು ಪುನೀತ್ ರಾಜ್​ಕುಮಾರ್​​ರೊಂದಿಗೆ ಹಂಚಿಕೊಂಡು ಸಂಭ್ರಮ ಪಟ್ಟರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.