ETV Bharat / state

ಅಪಘಾತದಲ್ಲಿ ಮೃತಪಟ್ಟ ಹೋಟೆಲ್​ ಮಾಲೀಕ... ಸಂತಾಪ ಸೂಚಕವಾಗಿ ರೋಗಿಗಳಿಗೆ ಹಣ್ಣು ವಿತರಣೆ - condolence

ಬ್ಲಾಕ್​ ಕಾಂಗ್ರೆಸ್ ಮತ್ತು ಅಲ್ಪಸಂಖ್ಯಾತ ಘಟಕದಿಂದ ನೂರುಲ್ ‍ಅಮೀನ್ ಮುಲ್ಲಾ ಅವರ ಸಾವಿಗೆ ಸಂತಾಪ ಸೂಚಕವಾಗಿ ಭಟ್ಕಳ ತಾಲೂಕಾಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಲಾಯಿತು.

ಸಂತಾಪ ಸೂಚಕವಾಗಿ ಹಣ್ಣು ವಿತರಣೆ
author img

By

Published : Sep 9, 2019, 11:54 AM IST

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಪ್ರಖ್ಯಾತಿ ಹೋಟೆಲ್​ ಮಾಲೀಕ ಕಳೆದ ಆಗಸ್ಟ್ 31 ರಂದು ಬೈಂದೂರು ತಾಲೂಕಿನ ನಾಯಕನಕಟ್ಟೆ ಬಳಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಈ ಹಿನ್ನೆಲೆ ಬ್ಲಾಕ್​ ಕಾಂಗ್ರೆಸ್ ಮತ್ತು ಅಲ್ಪಸಂಖ್ಯಾತ ಘಟಕದಿಂದ ನೂರುಲ್ ‍ಅಮೀನ್ ಮುಲ್ಲಾ ಅವರ ಸಾವಿಗೆ ಸಂತಾಪ ಸೂಚಕವಾಗಿ ಭಟ್ಕಳ ತಾಲೂಕಾಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಲಾಯಿತು.

ಸಂತಾಪ ಸೂಚಕವಾಗಿ ರೋಗಿಗಳಿಗೆ ಹಣ್ಣು ವಿತರಣೆ

ಈ ವೇಳೆ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಅಬ್ದುಲ್ ಮಜಿದ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮುನೀರ್ ಅಹ್ಮದ್, ನಾರಾಯಣ ನಾಯ್ಕ, ಕೆ.ಜೆ. ನಾಯ್ಕ, ಸತೀಶ್ ಆಚಾರ್ಯ, ಕೆ. ಸುಲೇಮಾನ್ ಹಾಗೂ ಭಟ್ಕಳ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು.

Intro:ಭಟ್ಕಳ:ಉತ್ತರ ಕನ್ನಡ ಜಿಲ್ಲೆಯ ಪ್ರಖ್ಯಾತಿ ಹೊಟೇಲ ಮಾಲೀಕನಿಗೆ ಕಳೆದ ಆಗಸ್ಟ್ 31ರಂದು ಬೈಂದೂರು ತಾಲೂಕಿನ ನಾಯಕನಕಟ್ಟೆ ಎಂಬಲ್ಲಿ ಎರಡು ಕಾರಿನ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಭಟ್ಕಳದ ಮೂಲದ ಪ್ರಖ್ಯಾತ ಹೋಟೆಲ ಮಾಲೀಕನೋರ್ವ ಮೃತಪಟ್ಟ ಘಟನೆ ನಡೆದಿದೆ.

Body:KN_KWR_BHATKAL_01_FARMER PROTEST

ಸಂತಾಪ ಸೂಚಕ, ಹಣ್ಣು ಹಂಪಲು ವಿತರಣೆ

ಭಟ್ಕಳ:ಉತ್ತರ ಕನ್ನಡ ಜಿಲ್ಲೆಯ ಪ್ರಖ್ಯಾತಿ ಹೊಟೇಲ ಮಾಲೀಕನಿಗೆ ಕಳೆದ ಆಗಸ್ಟ್ 31ರಂದು ಬೈಂದೂರು ತಾಲೂಕಿನ ನಾಯಕನಕಟ್ಟೆ ಎಂಬಲ್ಲಿ ಎರಡು ಕಾರಿನ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಭಟ್ಕಳದ ಮೂಲದ ಪ್ರಖ್ಯಾತ ಹೋಟೆಲ ಮಾಲೀಕನೋರ್ವ ಮೃತಪಟ್ಟ ಘಟನೆ ನಡೆದಿದೆ.

ನೂರುಲ್ ‍ಅಮೀನ್ ಮುಲ್ಲಾ ತಾಲೂಕಿನಲ್ಲಿ ಕಳೆದ 25ವರ್ಷಗಳಿಂದ ಯಶಸ್ವಿ ಹೊಟೇಲ್‍ಉದ್ಯಮ ನಡೆಸುತ್ತಿದ್ದ ಹೋಟೇಲ್ ಸಿಟಿಲೈಟ್ ಮಾಲೀಕರಾಗಿಡದ್ದು ಆಗಸ್ಟ್ 30 ಶುಕ್ರವಾರದಂದು ತನ್ನ ಸಹೋದರನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಿಟ್ಟು ಅಲ್ಲಿಂದ ವಾಪಸ್ ಭಟ್ಕಳದತ್ತ ಹಿಂದಿರುಗುತ್ತಿದ್ದ ವೇಳೆ ವಿರುದ್ಧ ದಿಕ್ಕಿನಿಂದ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಅಪಘಾತದಲ್ಲಿ ಮೃತಪಟ್ಟಿದ್ದರು. ಈ ಹಿನ್ನೆಲೆ ಬ್ಲಾಕನ ಕಾಂಗ್ರೆಸ್ ಮತ್ತು ಅಲ್ಪಸಂಖ್ಯಾತ ಘಟಕಕದಿಂದ ನೂರುಲ್ ‍ಅಮೀನ್ ಮುಲ್ಲಾ ಅವರ ಸಾವಿಗೆ ಸಂತಾಪ ಸೂಚಕ ಮತ್ತು ಅವರ ಸವಿ ನೆನಪಿಗಾಗಿ ಇಲ್ಲಿನ ಭಟ್ಕಳ ತಾಲೂಕಾಸ್ಪತ್ರೆಗೆ ತೆರಳಿ ಸುಮಾರು 100ಕ್ಕೂ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಿದದರು

ನಂತರ ಭಟ್ಕಳ ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಸಂತೋಷ ನಾಯ್ಕ ಮಾತನಾಡಿ ನೂರುಲ್ ‍ಅಮೀನ್ ಮುಲ್ಲಾ ಅವರ ಸಾವಿಗೆ ಸಂತಾಪ ಸೂಚಿಸಿದರು

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಅಬ್ದುಲ್ ಮಜಿದ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮುನೀರ್ ಅಹ್ಮದ್, ನಾರಾಯಣ ನಾಯ್ಕ, ಕೆ.ಜೆ. ನಾಯ್ಕ, ಸತೀಶ್ ಆಚಾರ್ಯ, ಕೆ. ಸುಲೇಮಾನ್,ಹಾಗೂ ಭಟ್ಕಳ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು.Conclusion:ಉದಯ ನಾಯ್ಕ ಭಟ್ಕಳ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.