ETV Bharat / state

ಗೋವಿನ ಕಳೇಬರವನ್ನು ವಾಹನಕ್ಕೆ ಕಟ್ಟಿ ರಸ್ತೆಯಲ್ಲಿ ಎಳೆದೊಯ್ದ ಟೋಲ್ ಸಿಬ್ಬಂದಿ - ಮೃತ ಪಟ್ಟ ಗೋವುಗಳನ್ನು ಐ.ಆರ್.ಬಿ ವಾಹನಕ್ಕೆ ಕಟ್ಟಿ ಎಳೆದೊಯ್ದ ಟೋಲ್ ಸಿಬ್ಬಂದಿ

ಮೃತಪಟ್ಟ ಎರಡು ಗೋವುಗಳನ್ನು ಐ.ಆರ್.ಬಿ ವಾಹನಕ್ಕೆ ಕಟ್ಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಳೆದೊಯ್ದ ಅಮಾನವೀಯ ಘಟನೆ ಭಟ್ಕಳ ಸಮೀಪದ ಬೆಳಕೆ ಸಮೀಪ ನಡೆದಿದೆ. ಟೋಲ್​​ ಸಿಬ್ಬಂದಿಯ ಕೃತ್ಯಕ್ಕೆ ತಾಲೂಕಿನಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ.

Dead Cow Dragged on Street
ಮೃತ ಪಟ್ಟ ಗೋವುಗಳನ್ನು ಐ.ಆರ್.ಬಿ ವಾಹನಕ್ಕೆ ಕಟ್ಟಿ ಎಳೆದೊಯ್ದ ಟೋಲ್ ಸಿಬ್ಬಂದಿ
author img

By

Published : Dec 6, 2021, 7:06 AM IST

ಭಟ್ಕಳ: ರಸ್ತೆ ಅಪಘಾತದಲ್ಲಿ ಮೃತಪಟ್ಟ ಎರಡು ಗೋವುಗಳನ್ನು ವಾಹನಕ್ಕೆ ಕಟ್ಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಳೆದೊಯ್ದ ಘಟನೆ ಭಟ್ಕಳ ಸಮೀಪದ ಬೆಳಕೆ ಸಮೀಪ ನಡೆದಿದೆ.

ತಾಲೂಕಿನ ಗಡಿಭಾಗದಲ್ಲಿರುವ ಶಿರೂರು ಟೋಲ್​​ಗೆ ಸೇರಿದ 1033 ವಾಹನದಲ್ಲಿ ಮೃತಪಟ್ಟ ಗೋವುಗಳನ್ನು ಐ.ಆರ್.ಬಿ ವಾಹನಕ್ಕೆ ಕಟ್ಟಿ ಎಳೆದೊಯ್ದರು. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​ ಆಗುತ್ತಿದೆ.

ಇದನ್ನೂ ಓದಿ: ಠಾಣೆಗೆ ಕರೆತಂದು ಯುವಕನಿಗೆ ಚಿತ್ರಹಿಂಸೆ ನೀಡಿದ ಆರೋಪ‌: ಡಿಸಿಪಿಗೆ ನಾಳೆ ವರದಿ ಸಲ್ಲಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.