ETV Bharat / state

ಉತ್ತರ ಕನ್ನಡದಲ್ಲಿ ಇಂದು 36 ಮಂದಿಗೆ ಕೊರೊನಾ ಸೋಂಕು - 36 ಮಂದಿಗೆ ಕೊರೊನಾ ಸೋಂಕು

ಕುಮಟಾದಲ್ಲಿಯೇ ಅತಿ ಹೆಚ್ಚು 14 ಸೋಂಕಿತರಿದ್ದು, 9 ಮಂದಿ ಮಹಿಳೆಯರು, 5 ಪುರುಷರು ಇದ್ದಾರೆ. ಉಳಿದಂತೆ ಭಟ್ಕಳದಲ್ಲಿ 7, ಹಳಿಯಾಳದಲ್ಲಿ 6, ಹೊನ್ನಾವರದಲ್ಲಿ 4, ಕಾರವಾರದಲ್ಲಿ 2, ಶಿರಸಿಯಲ್ಲಿ 1 ಹಾಗೂ ಯಲ್ಲಾಪುರದಲ್ಲಿ 2 ಪ್ರಕರಣ ದೃಢಪಟ್ಟಿವೆ.

ಕೊರೊನಾ
ಕೊರೊನಾ
author img

By

Published : Jul 13, 2020, 9:42 PM IST

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 36 ಮಂದಿಗೆ ಕೋವಿಡ್- 19 ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 633ಕ್ಕೆ ಏರಿಕೆಯಾಗಿದೆ.

ಕುಮಟಾದಲ್ಲಿಯೇ ಅತಿ ಹೆಚ್ಚು 14 ಸೋಂಕಿತರಿದ್ದು, ಇದರಲ್ಲಿ 9 ಮಂದಿ ಮಹಿಳೆಯರು, 5 ಪುರುಷರು ಇದ್ದಾರೆ. ಉಳಿದಂತೆ ಭಟ್ಕಳದಲ್ಲಿ 7, ಹಳಿಯಾಳದಲ್ಲಿ 6, ಹೊನ್ನಾವರದಲ್ಲಿ 4, ಕಾರವಾರದಲ್ಲಿ 2, ಶಿರಸಿಯಲ್ಲಿ 1 ಹಾಗೂ ಯಲ್ಲಾಪುರದಲ್ಲಿ 2 ಪ್ರಕರಣ ದೃಢಪಟ್ಟಿವೆ.

ಈವರೆಗೆ ಜಿಲ್ಲೆಯಲ್ಲಿ 633 ಮಂದಿಗೆ ಸೋಂಕು ಧೃಡಪಟ್ಟಿದ್ದು, 254 ಮಂದಿ ಗುಣಮುಖರಾಗಿದ್ದಾರೆ. ಇನ್ನು 374 ಮಂದಿ ಸಕ್ರಿಯ ಸೋಂಕಿತರಿಗೆ ಚಿಕಿತ್ಸೆ ಮುಂದುವರಿದಿದ್ದು, ಐವರು ಸಾವನ್ನಪ್ಪಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.