ETV Bharat / state

ಬೊಲೆರೋ-ಲಾರಿ ಡಿಕ್ಕಿ: ತಪ್ಪಿದ ಭಾರಿ ಅನಾಹುತ - ಭಟ್ಕಳ ಅಪಘಾತ ಸುದ್ದಿ

ಭಟ್ಕಳ ತಾಲೂಕಿನ ವೆಂಕಟಾಪುರ ಹಳೆಯ ಬ್ರಿಡ್ಜ್​ ಮೇಲೆ ಲಾರಿ-ಬೊಲೆರೋ ಪಿಕಪ್ ವಾಹನದ ಮಧ್ಯೆ ಡಿಕ್ಕಿ ಸಂಭವಿಸಿದೆ. ಅಪಘಾತದ ರಭಸಕ್ಕೆ ಬೊಲೆರೋ ಹಾಗೂ ಲಾರಿಯ ಮುಂಭಾಗ ಜಖಂಗೊಂಡಿದೆ.

ಬುಲೆರೋ ವಾಹನ ಲಾರಿಗೆ ಡಿಕ್ಕಿ
author img

By

Published : Oct 13, 2019, 12:39 PM IST

Updated : Oct 13, 2019, 12:52 PM IST

ಭಟ್ಕಳ: ತಾಲೂಕಿನ ವೆಂಕಟಾಪುರ ಹಳೆಯ ಬ್ರಿಡ್ಜ್​ ಮೇಲೆ ಲಾರಿ ಹಾಗೂ ಬೊಲೆರೋ ಪಿಕಪ್ ವಾಹನದ ಮಧ್ಯೆ ಡಿಕ್ಕಿ ಸಂಭವಿಸಿದ ಘಟನೆ ತಡರಾತ್ರಿ ನಡೆದಿದೆ.

ಬೊಲೆರೋ-ಲಾರಿ ಡಿಕ್ಕಿ: ತಪ್ಪಿದ ಭಾರಿ ಅನಾಹುತ

ಹುಬ್ಬಳ್ಳಿಯಿಂದ ಮಂಗಳೂರು ಕೆ.ಎಂ.ಎಫ್ ಕಡೆಗೆ ದನದ ಆಹಾರವಾದ ಹಿಂಡಿ ತುಂಬಿಕೊಂಡು ಹೋಗುತ್ತಿದ್ದ ಲಾರಿ ಹಾಗೂ ಮಂಗಳೂರಿನಿಂದ ಗೋವಾ ಕಡೆಗೆ ಮೀನು ತುಂಬಿದ ಬೊಲೆರೋ ಪಿಕಪ್ ವಾಹನ ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಡಿಕ್ಕಿ ರಭಸಕ್ಕೆ ಲಾರಿಯ ಮುಂದಿನ ಎರಡು ಚಕ್ರ ಹಾಗೂ ಡೀಸೆಲ್ ಟ್ಯಾಂಕ್​ಗೆ ಹಾನಿಯಾಗಿದೆ. ಬೊಲೆರೋ ವಾಹನದ ಮುಂಭಾಗವು ಸಹ ಜಖಂಗೊಂಡಿದೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ವಾಹನದಲ್ಲಿದ್ದ ಮೀನುಗಳು ರಸ್ತೆಯ ಬದಿಗಳಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಲಾರಿ ಚಾಲಕನ ಸಮಯ ಪ್ರಜ್ಞೆಯಿಂದ ಬುಲೆರೋ ವಾಹನ ಸೇತುವೆ ಕೆಳೆಗೆ ಬೀಳುವುದು ತಪ್ಪಿದಂತಾಗಿದೆ. ಡಿಸೇಲ್ ಟ್ಯಾಂಕ್​ಗೆ ಹಾನಿಯಾದ ಹಿನ್ನೆಲೆ ಡಿಸೇಲ್ ಸೋರಿ ನದಿಯ ಪಾಲಾಗಿದೆ. ಇನ್ನು ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ.

Intro:ಭಟ್ಕಳ: ತಾಲೂಕಿನ ವೆಂಕಟಾಪುರ ಹಳೆಯ ಬ್ರಿಡ್ಜ ಮೇಲೆ ಲಾರಿ ಹಾಗೂ ಬುಲೆರೋ ವಾಹನಕ್ಕೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ಡಿಕ್ಕಿಯ ರಭಸಕ್ಕೆ ಬುಲೆರೋ ಹಾಗೂ ಲಾರಿಯ ಮುಂಬಾಗ ಜಖಂ ಗೊಂಡಿದ್ದು ಇರಡು ವಾಹನ ಚಾಲಕರು ಪ್ರಾಣಾಯಾಮ ದಿಂದ ಪಾರಾದ ಘಟನೆ ತಡರಾತ್ರಿ ನಡೆದಿದೆ.Body:ಭಟ್ಕಳ: ತಾಲೂಕಿನ ವೆಂಕಟಾಪುರ ಹಳೆಯ ಬ್ರಿಡ್ಜ ಮೇಲೆ ಲಾರಿ ಹಾಗೂ ಬುಲೆರೋ ವಾಹನಕ್ಕೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ಡಿಕ್ಕಿಯ ರಭಸಕ್ಕೆ ಬುಲೆರೋ ಹಾಗೂ ಲಾರಿಯ ಮುಂಬಾಗ ಜಖಂ ಗೊಂಡಿದ್ದು ಇರಡು ವಾಹನ ಚಾಲಕರು ಪ್ರಾಣಾಯಾಮ ದಿಂದ ಪಾರಾದ ಘಟನೆ ತಡರಾತ್ರಿ ನಡೆದಿದೆ.

ಹುಬ್ಬಳ್ಳಿಯಿಂದ ಮಂಗಳೂರು ಕೆ.ಎಂ.ಎಫ್ ಕಡೆಗೆ ದನದ ಆಹಾರವಾದ ಹಿಂಡಿ ತುಂಬಿಕೊಂಡು ಹೋಗುತ್ತಿದ್ದ ಲಾರಿ ಹಾಗೂ ಮಂಗಳೂರಿನಿಂದ ಗೋವಾಕಡೆಗೆ ಹೋಗುತ್ತಿದ್ದ ಮೀನು ತುಂಬಿದ ಬುಲೆರೋ ಹೋಗಿ ಲಾರಿಗೆ ಮುಂಬಾಗದಲ್ಲಿ ಗುದ್ದಿದ ರಭಸಕ್ಕೆ ಲಾರಿಯ ಮುಂದಿನ ಇರಡು ಚಕ್ರ ಹಾಗೂ ಡೀಸಲ್ ಟ್ಯಾಂಕ್ ತುಂಡಾಗಿ ಬಿದ್ದಿದ್ದೆ.

ಡಿಕ್ಕಿಗೆ ಕಾರಣವಾದ ಬುಲೆರೋ ವಾಹನದ ಮುಂಭಾಗವು ಸಹ ಜಖಂ ಗೊಂಡಿದ್ದು ಅತಿ ವೇಗದಿಂದ ಬಂದ ಬುಲೆರೋ ವಾಹನ ಲಾರಿಗೆ ಗುದ್ದಿದ ಪರಿಣಾಮ ವಾಹನ ತನ್ನ ಪಥ ಬದಲಿಸಿ ರಸ್ತೆಗೆ ಅಡ್ಡಾಗಿ ನಿಂತಿದ್ದು ಸೇತುವೆಯ ತಡೆ ಗೋಡೆ ಹಾನಿಯಾಗಿದೆ. ರಸ್ತೆಯ ಬದಿಗಳಲ್ಲಿ ಮೀನು ಚಾಲ್ಲ ಪಿಲ್ಲಿಯಾಗಿ ಬಿದ್ದಿದ್ದೆ.

ಅಪಘಾತಕ್ಕೆ ಕಾರಣದ ಬಗ್ಗೆ ಲಾರಿ ಚಾಲಕ ನೀಡಿದ ಮಾಹಿತಿಯಂತೆ ಎದುರಿನಿಂದ ಅತಿ ವೇಗ ಬಂದ ಬುಲೆರೋ ಚಾಲಕನಿಗೆ ರಾತ್ರಿ ಅತಿಯಾದ ಮಳೆ ಇದ್ದ ಕಾರಣ ರಸ್ತೆ ಕಾಣದ ಹಿನ್ನೆಲೆ ಲಾರಿಗೆ ಬಂದು ಗುದ್ದಿದ್ದಾನೆ ಈ ವೇಳೆ ಲಾರಿ ಅತಿ ವೇಗದಲ್ಲಿ ಇಲ್ಲದ ಹಿನ್ನೆಲೆ ಬುಲೆರೋದಲ್ಲಿ ಇದ್ದ ಚಾಲಕ ಹಾಗೂ ಮಾಲೀಕರಿಬ್ಬರು ಪ್ರಾಣಾಪಾಯದಿಂದ ಪಾರಾಗಿರುವ ಬಗ್ಗೆ ತಿಳಿದು ಬಂದಿದೆ.

ಲಾರಿ ಚಾಲಕನ ಸಮಯ ಪ್ರಜ್ಞೆಯಿಂದ ಸೇತುವೆ ಕೆಳೆಗೆ ಬೀಳ ಬಹುದಾಗಿದ್ದ ಅನಾಹುತದಿಂದ ಬುಲೆರೋ ತಪ್ಪಿದಂತಾಗಿದೆ. ಇನ್ನು ತುಂಡಾಗಿ ಬಿದ್ದ ಡಿಸೇಲ್ ಟ್ಯಾಂಕನಿಂದ ಲೀಟರ್ ಡಿಸೇಲ್ ನದಿಯ ಪಾಲಾಗಿದೆ. ಅಪಘಾತ ಹಿನ್ನೆಲೆ ವಾಹನ ಸಂಚಾರವನ್ನು ಪಕ್ಕದ ಸೇತುವೆ ಪಥ ಬದಲಿಸಿದ್ದಾರೆ

ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ.
Conclusion:ಉದಯ ನಾಯ್ಕ ಭಟ್ಕಳ
Last Updated : Oct 13, 2019, 12:52 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.