ETV Bharat / state

ಕಾಡು ಕೋಣ ಮಾಂಸ ಸಾಗಾಟ: ಕಾರು ವಶಪಡಿಸಿಕೊಂಡ ಅರಣ್ಯಾಧಿಕಾರಿಗಳು

ಹೊನ್ನಾವರ ಕಡೆಯಿಂದ ಕಾರಿನಲ್ಲಿ ಕಾಡು ಕೋಣದ ಮಾಂಸವನ್ನು ತುಂಬಿಕೊಂಡು ಭಟ್ಕಳದ ಕಡೆ ಬರುವ ವೇಳೆ ಖಚಿತ ಮಾಹಿತಿ ಪಡೆದ ಅರಣ್ಯಾಧಿಕಾರಿಗಳು ಶಿರಾಲಿ ಚೆಕ್ ಪೋಸ್ಟ್​ನಲ್ಲಿ ನಾಕಾ ಬಂದಿ ಹಾಕಿದ್ದರು. ಈ ವೇಳೆ ಕಾರು ಚಾಲಕ ಬ್ಯಾರಿಕೇಡ್​ ಮುರಿದು ಪರಾರಿಯಾಗಿದ್ದಾನೆ.

Forest officers  seized the car
ಕಾಡು ಕೋಣ ಮಾಂಸ ಸಾಗಾಟ: ಕಾರನ್ನು ವಶಪಡಿಸಿಕೊಂಡ ಅರಣ್ಯಾಧಿಕಾರಿಗಳು
author img

By

Published : Feb 22, 2021, 2:16 PM IST

ಭಟ್ಕಳ: ಕಾಡು ಕೋಣ ಬೇಟೆಯಾಡಿ ಮಾಂಸವನ್ನು ಕಾರಿನಲ್ಲಿ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಅರಣ್ಯಾಧಿಕಾರಿಗಳು ದಾಳಿ ಮಾಡಿ ಕಾರನ್ನು ವಶ ಪಡಿಸಿಕೊಂಡಿರುವ ಘಟನೆ ಭಟ್ಕಳ ತಾಲೂಕಿನ ಬದ್ರಿಯಾ ಕಾಲೋನಿಯಲ್ಲಿ ನಡೆದಿದೆ.

ಕಾಡು ಕೋಣ ಮಾಂಸ ಸಾಗಾಟ: ಕಾರನ್ನು ವಶಪಡಿಸಿಕೊಂಡ ಅರಣ್ಯಾಧಿಕಾರಿಗಳು

ಹೊನ್ನಾವರ ಕಡೆಯಿಂದ ಕಾರಿನಲ್ಲಿ ಕಾಡು ಕೋಣದ ಮಾಂಸವನ್ನು ತುಂಬಿಕೊಂಡು ಭಟ್ಕಳದ ಕಡೆ ಬರುವ ವೇಳೆ ಖಚಿತ ಮಾಹಿತಿ ಪಡೆದ ಅರಣ್ಯಾಧಿಕಾರಿಗಳು ಶಿರಾಲಿ ಚೆಕ್ ಪೋಸ್ಟ್​ನಲ್ಲಿ ನಾಕಾ ಬಂದಿ ಹಾಕಿದ್ದರು. ಈ ವೇಳೆ ಕಾರು ಚಾಲಕ ಬ್ಯಾರಿಕೇಡ್​ ಮುರಿದು ಪರಾರಿಯಾಗಿದ್ದಾನೆ.

ತೆಂಗಿನಗುಂಡಿ ಮೂಲಕ ಬದ್ರಿಯಾ ಕಾಲೋನಿಯಲ್ಲಿ ಕಾರನ್ನು ಬಿಟ್ಟು ಚಾಲಕ ಪರಾರಿಯಾಗಿದ್ದು, ಕ್ರೇನ್ ಮುಖಾಂತರ ಕಾರನ್ನು ಅರಣ್ಯ ಇಲಾಖಾ ಕಛೇರಿಗೆ ತರಲಾಗಿದೆ. ಆರ್​ಎಫ್​ಓ ಸವಿತಾ ದೇವಾಡಿಗ ಇವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.