ಭಟ್ಕಳ: ತಾಲೂಕಿನ ಕೊರೊನಾ ಸೋಂಕಿತ ವೃದ್ಧನೋರ್ವ ಮಂಗಳೂರು ಆಸ್ಪತ್ರೆಯಲ್ಲಿ ಇಂದು ಮೃತಪಟ್ಟಿರುವ ಬಗ್ಗೆ ಮಾಹಿತಿ ದೊರಕಿದೆ.
ಮೃತ ವೃದ್ಧ ತಾಲೂಕಿನ ಹೂವಿನ ಚೌಕ ನಿವಾಸಿ (79) ಎಂದು ತಿಳಿದು ಬಂದಿದ್ದು, ಕೆಲ ದಿನಗಳ ಹಿಂದೆ ಮಂಗಳೂರಿನ ಆಸ್ಪತ್ರೆಗೆ ಚಿಕಿತ್ಸೆಗೆಂದು ತೆರಳಿದವರಿಗೆ ಸೋಂಕು ಪತ್ತೆಯಾಗಿದ್ದು ಇಂದು ಸಂಜೆ ಮೃತಪಟ್ಟಿದ್ದಾರೆ.