ETV Bharat / state

ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ : ತಾಯಿ ಮಗ ಸ್ಥಳದಲ್ಲಿಯೇ ಸಾವು

ರಾತ್ರಿ ಯಕ್ಷಗಾನ ನೋಡಿಕೊಂಡು ಕೊಡ್ಲಗದ್ದೆಯಿಂದ ಅಂಗಡಿಬೈಲ್ ಕಡೆ ಬೈಕ್​ನಲ್ಲಿ ತೆರಳುತ್ತಿದ್ದಾಗ ನಿದ್ದೆಗಣ್ಣಿನಲ್ಲಿದ್ದ ಯುವಕ ವಿದ್ಯುತ್ ಕಂಬಕ್ಕೆ ಗುದ್ದಿದ ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿದ್ದಾರೆ.

a-road-accident-mother-son-death-in-karawar
ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ
author img

By

Published : Feb 14, 2021, 2:01 PM IST

ಕಾರವಾರ (ಉತ್ತರಕನ್ನಡ): ನಿದ್ದೆಗಣ್ಣಿನಲ್ಲಿ ಬೈಕ್ ಚಲಾಯಿಸಿಕೊಂಡು ಬಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮಗ ಮತ್ತು ತಾಯಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಅಂಕೋಲಾ ತಾಲೂಕಿನ ರಾಮನಗುಳಿಯಲ್ಲಿ ನಡೆದಿದೆ.

ಅಂಗಡಿಬೈಲ್​ನ ಹರಿಹರ ರವಿ ಸಿದ್ದಿ (24), ಬೇಬಿ ಸಿದ್ದಿ (50) ಮೃತ ದುರ್ದೈವಿಗಳು. ರಾತ್ರಿ ಯಕ್ಷಗಾನ ನೋಡಿಕೊಂಡು ಕೊಡ್ಲಗದ್ದೆಯಿಂದ ಅಂಗಡಿಬೈಲ್ ಕಡೆ ಬೈಕ್​ನಲ್ಲಿ ತೆರಳುತ್ತಿದ್ದಾಗ ನಿದ್ದೆಗಣ್ಣಿನಲ್ಲಿದ್ದ ಯುವಕ ವಿದ್ಯುತ್ ಕಂಬಕ್ಕೆ ಗುದ್ದಿದ ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿದ್ದಾರೆ. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓದಿ : ಪ್ರೇಯಸಿ ಹೆಸರು ಕೈಮೇಲೆ ಬರೆದುಕೊಂಡು ಪ್ರೇಮಿಗಳ ದಿನದಂದೇ ಪ್ರಿಯಕರ ಆತ್ಮಹತ್ಯೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.