ETV Bharat / state

ಯಲ್ಲಾಪುರ - ಶಿರ್ಲೆ ಫಾಲ್ಸ್​ ವೀಕ್ಷಣೆಗೆ ಆಗಮಿಸಿದ್ದ 6 ಮಂದಿ ನಾಪತ್ತೆ ಶಂಕೆ: ತೀವ್ರಗೊಂಡ ಹುಡುಕಾಟ - ಯಲ್ಲಾಪುರ ಪೊಲೀಸ್

ಮೂರು ಬೈಕ್​​ನಲ್ಲಿ ಫಾಲ್ಸ್ ನೋಡಲು ಆಗಮಿಸಿದ್ದು, ಭಾರಿ ಮಳೆಯಿಂದಾಗಿ ಫಾಲ್ಸ್ ತುಂಬಿ ಹರಿಯುತ್ತಿದೆ. ಆದರೆ ಫಾಲ್ಸ್ ವೀಕ್ಷಣೆ ವೇಳೆ 6 ಮಂದಿ ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ.

6-tourists-gone-missing-from-yellapur-shirley-falls-site
ಯಲ್ಲಾಪುರ ಶಿರ್ಲೆ ಫಾಲ್ಸ್​ ವೀಕ್ಷಣೆಗೆ ಆಗಮಿಸಿದ್ದ 6 ಮಂದಿ ನಾಪತ್ತೆ ಶಂಕೆ
author img

By

Published : Jul 23, 2021, 9:03 AM IST

Updated : Jul 23, 2021, 10:45 AM IST

ಶಿರಸಿ (ಉ.ಕ): ಹುಬ್ಬಳ್ಳಿಯಿಂದ ಯಲ್ಲಾಪುರದ ಶಿರ್ಲೆ ಫಾಲ್ಸ್​ ವೀಕ್ಷಣೆಗೆ ಆಗಮಿಸಿದ್ದ 6 ಜನರು ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದ್ದು, ಗುರುವಾರ ರಾತ್ರಿಯಿಂದಲೇ ಪ್ರವಾಸಿಗರ ಹುಡುಕಾಟ ನಡೆಸುತ್ತಿದ್ದಾರೆ.‌ ಹುಬ್ಬಳ್ಳಿ ನವನಗರದಿಂದ ಪ್ರವಾಸಿಗರು ಯಲ್ಲಾಪುರ ತಾಲೂಕಿನ ಶಿರ್ಲೆ ಫಾಲ್ಸ್​ಗೆ ಆಗಮಿಸಿದ್ದರು ಎನ್ನಲಾಗಿದೆ.

ನಾಪತ್ತೆಯಾದವರನ್ನು ಆಸಿಫ್​​ ಡಲಾಯಿತ್, ಅಹ್ಮದ್​​ ಸೈಯದ್ ಶೇಖ್, ಅಬತಾಫ್​​ ಸದ್ದಾಂ ಶಿರಹಟ್ಟಿ, ಮಾಬುಸಾಬ್ ಮಕಬುಲಸಾಬ್ ಶಿರಹಟ್ಟಿ, ಶಾನು ಬಿಜಾಪುರಿ,‌ ಇಂಪ್ತಿಯಾಜಿ ನಜೀರಸಾಬ್ ಮುಲ್ಲಾನವರ ಎಂದು ತಿಳಿದು ಬಂದಿದೆ.

ಮೂರು ಬೈಕ್​​ನಲ್ಲಿ ಫಾಲ್ಸ್ ನೋಡಲು ಆಗಮಿಸಿದ್ದು, ಭಾರಿ ಮಳೆಯಿಂದಾಗಿ ಫಾಲ್ಸ್ ತುಂಬಿ ಹರಿಯುತ್ತಿದೆ. ಆದರೆ, ಫಾಲ್ಸ್ ವೀಕ್ಷಣೆ ವೇಳೆ 6 ಮಂದಿ ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ. ಯಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.‌

ಓದಿ: ಕೊಚ್ಚಿ ಹೋಯ್ತು ಸೇತುವೆ.. ಮಳೆ ಬಂದ್ರೆ ಈ ಗ್ರಾಮಗಳಿಗೆ ಸಂಪರ್ಕವೇ ಇಲ್ಲ!

Last Updated : Jul 23, 2021, 10:45 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.